ಚೆನ್ನೈ: ಐಪಿಎಲ್ನ 12ನೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
2ನೇ ಪಂದ್ಯದಲ್ಲಿ ಗೆಲುವು ಕಂಡಿರುವ ಎರಡೂ ತಂಡಗಳು ತಮ್ಮ ಗೆಲುವಿನ ಓಟವನ್ನು ಮುಂದುವರಿಸಿಕೊಳ್ಳಲು ಬಯಸಿದ್ದು, ಯಾವುದೇ ಬದಲಾವಣೆಗಳಿಲ್ಲದೆ ಕಣಕ್ಕಿಳಿಯುತ್ತಿವೆ.
ಚೆನ್ನೈ ಪರ ರುತುರಾಜ್ ವೈಫಲ್ಯ ಅನುಭವಿಸಿದರೂ ಮತ್ತೊಂದು ಅವಕಾಶ ನೀಡಲಾಗಿದೆ. ಕಳೆದ ವರ್ಷವೂ ಆತ ಏರಿಳಿತ ಕಂಡಿದ್ದ, ಹಾಗಾಗಿ ನಾವು ಅವರಿಗೆ ಬೆಂಬಲ ನೀಡುವ ಅಗತ್ಯವಿದೆ ಎಂದು ಧೋನಿ ತಿಳಿಸಿದ್ದಾರೆ.
-
#RR have won the toss and they will bowl first against #CSK at The Wankhede.
— IndianPremierLeague (@IPL) April 19, 2021 " class="align-text-top noRightClick twitterSection" data="
Follow the game here - https://t.co/gNnQUUgwcg #CSKvRR pic.twitter.com/Y5GNIPyfIq
">#RR have won the toss and they will bowl first against #CSK at The Wankhede.
— IndianPremierLeague (@IPL) April 19, 2021
Follow the game here - https://t.co/gNnQUUgwcg #CSKvRR pic.twitter.com/Y5GNIPyfIq#RR have won the toss and they will bowl first against #CSK at The Wankhede.
— IndianPremierLeague (@IPL) April 19, 2021
Follow the game here - https://t.co/gNnQUUgwcg #CSKvRR pic.twitter.com/Y5GNIPyfIq
ಮುಖಾಮುಖಿ:
ಐಪಿಎಲ್ನಲ್ಲಿ ಎರಡು ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್ಕೆ 14 ಮತ್ತು ರಾಜಸ್ಥಾನ ರಾಯಲ್ಸ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ 2020ರ ಐಪಿಎಲ್ನ ಎರಡೂ ಲೀಗ್ ಪಂದ್ಯಗಳಲ್ಲಿ ರಾಜಸ್ಥಾನ್ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿತ್ತು.
ಸಿಎಸ್ಕೆ ತಂಡ : ರುತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಸ್ಯಾಮ್ ಕರ್ರನ್, ಎಂ.ಎಸ್. ಧೋನಿ(ನಾಯಕ/ವಿಕೀ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್
ರಾಜಸ್ಥಾನ್ ರಾಯಲ್ಸ್ ತಂಡ: ಮನನ್ ವೊಹ್ರಾ, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕತ್, ಚೇತನ್ ಸಕಾರಿಯಾ, ಮುಸ್ತಾಫಿಜುರ್ ರೆಹಮಾನ್
ಇದನ್ನು ಓದಿ:ನಿವೃತ್ತಿ ಯಾವಾಗ, ಇನ್ನು ಎಷ್ಟು ವರ್ಷ ಐಪಿಎಲ್ನಲ್ಲಿ ಆಡುತ್ತೇನೆ ಎಂಬುದನ್ನ ಖಚಿತಪಡಿಸಿದ ಯುನಿವರ್ಸಲ್ ಬಾಸ್