ನವದೆಹಲಿ: ಈ ಬಾರಿಯ ಐಪಿಎಲ್ನಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಸೋಲುಂಡಿರುವ ಆರ್ಸಿಬಿ, ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ನಿನ್ನೆ ಪಂದ್ಯದ ಸೋಲಿಗೆ ಬೌಲರ್ಗಳು ಕಾರಣ ಎಂಬರ್ಥದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಈ ಪಂದ್ಯವನ್ನು ಸೋಲ್ತೀವಿ ಅಂದುಕೊಂಡೇ ಇರಲಿಲ್ಲ. ಕೊನೆಯ ನಾಲ್ಕು ಓವರ್ಗಳಲ್ಲಿನ ಬೌಲಿಂಗ್ ಅಂತೂ ಒಪ್ಪಲಾಗದು. ಐಪಿಎಲ್ನಲ್ಲಿ ನಾವು ನಿಜವಾಗಿ ತೋರಿಸಬೇಕಿರುವ ಆಟ ಆಡಲಾಗ್ತಿಲ್ಲ. ಸಾಕಷ್ಟು ಧೈರ್ಯವಿಲ್ಲದೇ ಈ ರೀತಿ ಬೌಲಿಂಗ್ ಮಾಡಿದರೆ ಅಂಗಳದಲ್ಲಿ ರಸಲ್ನಂತಹ ಹೊಡಿಬಡಿ ಆಟಗಾರನಿದ್ದಾಗ ನಮಗೆ ತೀರ ಕಠಿಣ ಎನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಈ ರೀತಿಯಾಗಿ ನಾವು ಬೌಲಿಂಗ್ ಮಾಡಿದರೆ ಒತ್ತಡ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಆಗಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ನ ಆಂಡ್ರೆ ರಸೆಲ್ ಕೇವಲ 13 ಬಾಲ್ಗಳಲ್ಲಿ 48 ರನ್ ಬಾರಿಸಿದ್ದರು. ಆರ್ಸಿಬಿ ಬೌಲರ್ಗಳ ಬಗ್ಗೆ ಅಭಿಮಾನಿಗಳೂ ಟೀಕೆ ವ್ಯಕ್ತಪಡಿಸಿದ್ದಾರೆ.
Intro:Body:
ಐಪಿಎಲ್ನಲ್ಲಿ ಫಾರ್ಮ್ಗೆ ಬಾರದ ಆರ್ಸಿಬಿ: ಬೌಲರ್ಗಳಿಗೆ ಧೈರ್ಯ ಸಾಲದು ಎಂದ ಕ್ಯಾಪ್ಟನ್ ಕೊಹ್ಲಿ
Kohli slams RCB bowlers after fifth consecutive defeat
ನವದೆಹಲಿ: ಈ ಬಾರಿಯ ಐಪಿಎಲ್ನಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಸೋಲುಂಡಿರುವ ಆರ್ಸಿಬಿ, ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ನಿನ್ನೆ ಪಂದ್ಯದ ಸೋಲಿಗೆ ಬೌಲರ್ಗಳು ಕಾರಣ ಎಂಬರ್ಥದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಸಮಧಾನ ಹೊರಹಾಕಿದ್ದಾರೆ.
ಈ ಪಂದ್ಯವನ್ನು ಸೋಲ್ತೀವಿ ಅಂದುಕೊಂಡೇ ಇರಲಿಲ್ಲ. ಕೊನೆಯ ನಾಲ್ಕು ಓವರ್ಗಳಲ್ಲಿನ ಬೌಲಿಂಗ್ ಅಂತೂ ಒಪ್ಪಲಾಗದು. ಐಪಿಎಲ್ನಲ್ಲಿ ನಾವು ನಿಜವಾಗಿ ತೋರಿಸಬೇಕಿರುವ ಆಟ ಆಡಲಾಗ್ತಿಲ್ಲ. ಸಾಕಷ್ಟು ಧೈರ್ಯವಿಲ್ಲದೆ ಈ ರೀತಿ ಬೌಲಿಂಗ್ ಮಾಡಿದರೆ ಅಂಗಳದಲ್ಲಿ ರಸಲ್ನಂತಹ ಹೊಡಿಬಡಿ ಆಟಗಾರನಿದ್ದಾಗ ನಮಗೆ ತೀರ ಕಠಿಣ ಎನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಈ ರೀತಿಯಾಗಿ ನಾವು ಬೌಲಿಂಗ್ ಮಾಡಿದರೆ ಒತ್ತಡ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲಾಗಲ್ಲ ಎಂದೂ ಹೇಳಿಕೊಂಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ನ ಆಂಡ್ರೆ ರಸೆಲ್ ಕೇವಲ 13 ಬಾಲ್ಗಳಲ್ಲಿ 48 ಸ್ಕೋರ್ ಮಾಡಿದ್ದರು. ಆರ್ಸಿಬಿ ಬೌಲರ್ಗಳ ಬಗ್ಗೆ ಅಭಿಮಾನಿಗಳೂ ಟೀಕೆ ವ್ಯಕ್ತಪಡಿಸಿದ್ದಾರೆ.
Royal Challengers Bangalore captain Virat Kohli on Friday slammed the “unacceptable” effort of his pacers at the Chinnaswamy Stadium after the hosts suffered their fifth straight loss in the Indian Premier League.
Chasing 206, KKR were able to score 66 runs off the last 24 balls to snatch a sensational five-wicket win from RCB, who are yet to win a match this season.
“There is no guessing there (about where we lost the game), the last 4 four overs that we bowled was just unacceptable. We needed to be more clever, nothing came off and we just cracked under pressure. That’s been our story this season so far,” Kohli said after the five-wicket loss.Andre Russell smashed an unbeaten 48 off 13 balls to script a memorable win for KKR.
“If you bowl with not enough bravery in the crucial overs, it’s always going to be difficult against power-hitters like Russell,” Kohli said.
ALSO READ: RCB vs KKR, IPL 2019, Highlights: Kolkata snatch victory from the jaws of defeat against Bangalore
Talking about his own innings of 84, Kohli said: “I wasn’t really happy getting out at that moment, could’ve got 20-25 more. AB didn’t get much strike in the end. I thought the runs were enough on the board, we didn’t have enough composure.”If you can’t defend 75 in the last four overs, then I don’t know if you can defend 100. We can have a bit of chat about what went wrong, apart from that nothing much you can say. I don’t think talking enough helps all the time. You need to give the guys some space and come back stronger in the next game. It’s been a disappointing season so far, but we are still optimistic about our chances,” added Kohli.
Conclusion: