ETV Bharat / sports

ನಾಲ್ಕನೇ ಪಂದ್ಯ ಸ್ಥಳಾಂತರ ಖಂಡಿಸಿದ ಮ್ಯಾಥ್ಯೂ ವೇಡ್

ನಮ್ಮ ಸ್ಥಾನದಿಂದ, ಯಾವುದೇ ಅನಿಶ್ಚಿತತೆಯಿಲ್ಲ, ನಾವು ಎಸ್‌ಸಿಜಿಯಲ್ಲಿ ಆಡಲು ಹೋಗುತ್ತಿದ್ದೆವೆ. ನಂತರ ಗಬ್ಬಾದಲ್ಲಿ ಆಡುತ್ತೇವೆ, ಅದು ಬದಲಾಗಲಿದೆ ಎಂದು ನಮಗೆ ಮಾಹಿತಿಯಿದೆ. ಆದ್ದರಿಂದ, ಮುಂದಿನ ಪಂದ್ಯ ಏನಾಗಲಿದೆ ಎಂದು ನಿರೀಕ್ಷಿಸುತ್ತಿದ್ದೇವೆ ಎಂದು ಮ್ಯಾಥ್ಯೂ ವೇಡ್ ಹೇಳಿದ್ದಾರೆ.

Wade
ನಾಲ್ಕನೇ ಪಂದ್ಯವನ್ನು ಸ್ಥಳಾಂತರಿಸುವುದನ್ನ ಖಂಡಿಸಿದ ವೇಡ್
author img

By

Published : Jan 3, 2021, 2:10 PM IST

ಮೆಲ್ಬೋರ್ನ್: ಬ್ರಿಸ್ಬೇನ್‌ನಲ್ಲಿ ನಿಗದಿಯಾದ ಅಂತಿಮ ಟೆಸ್ಟ್ ಪಂದ್ಯವನ್ನು ಸಿಡ್ನಿಗೆ ಸ್ಥಳಾಂತರಿಸುವುದಕ್ಕೆ ಆಸ್ಟ್ರೇಲಿಯಾ ಓಪನರ್ ಮ್ಯಾಥ್ಯೂ ವೇಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೇಳಾಪಟ್ಟಿ ನಿಗದಿಯಂತೆ ನಾವು ಅದಕ್ಕೆ ಅಂಟಿಕೊಂಡು ಆಡಲು ಬಯಸುತ್ತೇವೆ, ಅದರಂತೆ ಪಂದ್ಯಗಳನ್ನು ನಡೆಸಬೇಕು. ಆದ್ದರಿಂದ ನಾವು ಗಬ್ಬಾದಲ್ಲಿ ಆಡಲು ಆಡಲು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ"

"ಕ್ರಿಕೆಟ್ ಆಸ್ಟ್ರೇಲಿಯಾವು ಬೇಸಿಗೆಯ ಆರಂಭದಲ್ಲಿ ರೂಪಿಸಿದ ವೇಳಾಪಟ್ಟಿಯ ಪ್ರಕಾರ ಆಡಲು ನಾವು ದೃಢವಾಗಿದ್ದೇವೆ ಎಂದು ಹೇಳಿದ್ದಾರೆ. ನಾಲ್ಕನೇ ಮತ್ತು ಅಂತಿಮ ಪಂದ್ಯ ಜನವರಿ 15 ರಿಂದ ನಿಗದಿಪಡಿಸಲಾಗಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಪ್ರಸ್ತುತ 1-1ರ ಮಟ್ಟದಲ್ಲಿದೆ.

ಓದಿ : ಮೆಲ್ಬೋರ್ನ್​ನಲ್ಲಿ ಗೋ ಮಾಂಸ ತಿಂದ್ರಾ ಟೀಂ ಇಂಡಿಯಾ ಆಟಗಾರರು? ಟ್ವಿಟರ್​ನಲ್ಲಿ ಫ್ಯಾನ್ಸ್‌ ಆಕ್ರೋಶ

"ಈಗ ನಾವಿರುವ ಪರಿಸ್ಥಿತಿಯಲ್ಲಿ ಯಾವುದೇ ಅನಿಶ್ಚಿತತೆಯಿಲ್ಲ, ನಾವು ಎಸ್‌ಸಿಜಿಯಲ್ಲಿ ಆಡಲು ಹೋಗುತ್ತಿದ್ದೆವೆ. ನಂತರ ಗಬ್ಬಾದಲ್ಲಿ ಆಡುತ್ತೇವೆ. ಅದು ಬದಲಾಗಬಹುದು ಎಂಬ ಮಾಹಿತಿ ಇದೆ. ಮುಂದೆ ಬರಲಿರುವುದನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಮುಂದಿನ ಪಂದ್ಯ ಆಡಲಿದ್ದೇವೆ ಎಂದು ವೇಡ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.