ETV Bharat / sports

ಟ್ವೀಟ್​ ಮೂಲಕ ಟೀಮ್​ ಇಂಡಿಯಾಗೆ ಅಭಿನಂದನೆ ತಿಳಿಸಿದ ವಿರಾಟ್​​ ಕೊಹ್ಲಿ - ಟ್ವೀಟ್​ ಮೂಲಕ ಟೀಮ್​ ಇಂಡಿಯಾಗೆ ಅಭಿನಂದನೆ ತಿಳಿಸಿದ ವಿರಾಟ್​​ ಕೊಹ್ಲಿ

ಮೊದಲ ಟೆಸ್ಟ್​ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಗೆದ್ದು ಬೀಗಿದ ಕಾಂಗರೂ ಪಡೆಗೆ, ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ​ ಇಂಡಿಯಾ ತಕ್ಕ ಪ್ರತ್ಯುತ್ತರ ಕೊಟ್ಟಿದೆ. ಈ ಗೆಲುವಿನ ನಂತರ ಟ್ವೀಟ್​ ಮಾಡಿರುವ ವಿರಾಟ್​ ಕೊಹ್ಲಿ, ನಾಯಕ ಅಜಿಂಕ್ಯ ರಹಾನೆ ಹಾಗೂ ತಂಡವನ್ನು ಅಭಿನಂದಿಸಿದ್ದಾರೆ.

Virat Kohli
ಟ್ವೀಟ್​ ಮೂಲಕ ಟೀಮ್​ ಇಂಡಿಯಾಗೆ ಅಭಿನಂದನೆ ತಿಳಿಸಿದ ವಿರಾಟ್​​ ಕೊಹ್ಲಿ
author img

By

Published : Dec 29, 2020, 1:06 PM IST

Updated : Dec 29, 2020, 2:10 PM IST

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್​ ಡೇ ಟೆಸ್ಟ್​​ ಪಂದ್ಯದಲ್ಲಿ ಭಾರತ ತಂಡ ಎಂಟು ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಎರಡು ತಂಡಗಳು 1-1 ರಲ್ಲಿ ಸರಣಿ ಸಮಬಲ ಸಾಧಿಸಿವೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ಸಂಪೂರ್ಣ ಹಿಡತ ಸಾಧಿಸಿ ಗೆದ್ದು ಬೀಗಿದ್ದ ಕಾಂಗರೂ ಪಡೆಗೆ, ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲುವಿನ ಉತ್ತರ ನೀಡಿದೆ. ಈ ಗೆಲುವಿನ ನಂತರ ಟ್ವೀಟ್​ ಮಾಡಿರುವ ವಿರಾಟ್​ ಕೊಹ್ಲಿ, ಟೀಮ್​ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಹಾಗೂ ತಂಡವನ್ನು ಅಭಿನಂದಿಸಿದ್ದಾರೆ.

  • What a win this is, absolutely amazing effort by the whole team. Couldn't be happier for the boys and specially Jinks who led the team to victory amazingly. Onwards and upwards from here 💪🇮🇳

    — Virat Kohli (@imVkohli) December 29, 2020 " class="align-text-top noRightClick twitterSection" data=" ">

70 ರನ್​ಗಳ ಗುರಿ ಬೆನ್ನಟ್ಟಿದ ಭಾರತ ತಂಡ ನಾಥನ್ ಲಯಾನ್ ಬೌಲಿಂಗ್‌ನಲ್ಲಿ ಗೆಲುವಿನ ರನ್​ ದಾಖಲಿಸಿತು. ಈ ಗೆಲುವಿನ ಮೂಲಕ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ ಆಗುವತ್ತ ದಾಪುಗಾಲಿಟ್ಟಿದೆ.

ಓದಿ: ಮುಂದಿನ ಟೆಸ್ಟ್​​ ಪಂದ್ಯಗಳಿಗೆ ಉಮೇಶ್‌ ಯಾದವ್‌ ಔಟ್​.. ಟಿ ನಟರಾಜನ್​ ಇನ್!?

ಅಜಿಂಕ್ಯ ರಹಾನೆ ನೇತೃತ್ವದಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದ ತಂಡದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ಎಂದು ಕೊಹ್ಲಿ ಟ್ವೀಟ್​​ ಮಾಡಿದ್ದಾರೆ.

Last Updated : Dec 29, 2020, 2:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.