ಸೆಂಚುರಿಯನ್: ದಕ್ಷಿಣ ಆಫ್ರಿಕಾ ಮಾರಕ ಬೌಲಿಂಗ್ ದಾಳಿಗೆ ಉತ್ತರಿಸಿಲಾಗದ ಭಾರತ ತಂಡ ತನ್ನ 2ನೇ ಇನ್ನಿಂಗ್ಸ್ನಲ್ಲಿ ಕೇವಲ 174 ರನ್ಗಳಿಗೆ ಆಲೌಟ್ ಆಗಿದೆ. ಆದರೂ 305 ರನ್ಗಳ ಕಠಿಣ ಗುರಿ ನೀಡುವಲ್ಲಿ ಸಫಲವಾಗಿದೆ.
130 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 4ನೇ ದಿನ 174 ರನ್ಗಳಿಗೆ ಆಲೌಟ್ ಆಯಿತು. ರಿಷಭ್ ಪಂತ್ 34 ರನ್ಗಳಿಸಿದ್ದೇ ತಂಡದ ಗರಿಷ್ಠ ರನ್ ಆಯಿತು.
-
Target set 🎯
— ICC (@ICC) December 29, 2021 " class="align-text-top noRightClick twitterSection" data="
South Africa need 305 runs for a victory.
Can they chase this down?
Watch #SAvIND live on https://t.co/CPDKNx77KV (in select regions) 📺#WTC23 | https://t.co/qi2EfKhLHp pic.twitter.com/GiHe4tgOVK
">Target set 🎯
— ICC (@ICC) December 29, 2021
South Africa need 305 runs for a victory.
Can they chase this down?
Watch #SAvIND live on https://t.co/CPDKNx77KV (in select regions) 📺#WTC23 | https://t.co/qi2EfKhLHp pic.twitter.com/GiHe4tgOVKTarget set 🎯
— ICC (@ICC) December 29, 2021
South Africa need 305 runs for a victory.
Can they chase this down?
Watch #SAvIND live on https://t.co/CPDKNx77KV (in select regions) 📺#WTC23 | https://t.co/qi2EfKhLHp pic.twitter.com/GiHe4tgOVK
ನಿನ್ನೆ ಅಜೇಯರಾಗುಳಿದಿದ್ದ ಕೆಎಲ್ ರಾಹುಲ್ 23 ಮತ್ತು ಠಾಕೂರ್ 10ರನ್ಗಳಿಸಿನ ವಿಕೆಟ್ ಒಪ್ಪಿಸಿದರು. ಚೇತೇಶ್ವರ್ ಪೂಜಾರ 16 , ವಿರಾಟ್ ಕೊಹ್ಲಿ 18, ಅಜಿಂಕ್ಯ ರಹಾನೆ 20, ರಿಷಭ್ ಪಂತ್ 34, ರವಿಚಂದ್ರನ್ ಅಶ್ವಿನ್ 14, ರನ್ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 42ಕ್ಕೆ 4, ಮ್ಯಾಕ್ರೋ ಜಾನ್ಸನ್ 55ಕ್ಕೆ 4, ಲುಂಗಿ ಎಂಗಿಡಿ 31ಕ್ಕೆ 2 ವಿಕೆಟ್ ಪಡೆದರು.
ಇದನ್ನೂ ಓದಿ:ನಿವೃತ್ತಿಗೂ ಮುನ್ನ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದರೆ, ದೊಡ್ಡ ಸಾಧನೆ ಎಂದು ಭಾವಿಸುವೆ: ಡೇವಿಡ್ ವಾರ್ನರ್