ಸೆಂಚುರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನಕ್ಕೆ ಮಳೆ ಅಡ್ಡಿಯಾಗಿದೆ. ಪ್ರಸ್ತುತ ಪಿಚ್ ಕವರ್ಗಳಿಂದ ಮುಚ್ಚಲಾಗಿದೆ. ಬೆಳಗ್ಗೆಯಿಂದಲೂ ಸೆಂಚುರಿಯನ್ನಲ್ಲಿ ತುಂತುರು ಮಳೆ ಬೀಳುತ್ತಿದ್ದು, ಪಂದ್ಯಾರಂಭ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.
ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 90 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 272 ರನ್ಗಳಿಸಿತ್ತು. ಕನ್ನಡಿಗ ಕೆಎಲ್ ರಾಹುಲ್ 248 ಎಸೆತಗಳಲ್ಲಿ ಅಜೇಯ 122 ರನ್ ಮತ್ತು ಅಜಿಂಕ್ಯ ರಹಾನೆ ಅಜೇಯ 40 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
-
UPDATE: Just when it was getting brighter here in Centurion, it has started to rain once again 🌦️
— BCCI (@BCCI) December 27, 2021 " class="align-text-top noRightClick twitterSection" data="
The covers are back on the field
Early Lunch has been taken 🍲
Lunch timing: 11:30 AM SAST to 12:10PM SAST 🕦#SAvIND pic.twitter.com/1Xd4V7sPmG
">UPDATE: Just when it was getting brighter here in Centurion, it has started to rain once again 🌦️
— BCCI (@BCCI) December 27, 2021
The covers are back on the field
Early Lunch has been taken 🍲
Lunch timing: 11:30 AM SAST to 12:10PM SAST 🕦#SAvIND pic.twitter.com/1Xd4V7sPmGUPDATE: Just when it was getting brighter here in Centurion, it has started to rain once again 🌦️
— BCCI (@BCCI) December 27, 2021
The covers are back on the field
Early Lunch has been taken 🍲
Lunch timing: 11:30 AM SAST to 12:10PM SAST 🕦#SAvIND pic.twitter.com/1Xd4V7sPmG
ಮತ್ತೊಬ್ಬ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ 123 ಎಸೆತಗಳಲ್ಲಿ 7 ಬೌಂಡರಿ ಸಹಿತ 60 ರನ್ಗಳಿಸಿ ಔಟಾದರೆ, ನಾಯಕ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 35 ರನ್ಗಳಿಸಿದರು. ಪೂಜಾರ ಗೋಲ್ಡನ್ ಡಕ್ ಆದರು. ದಕ್ಷಿಣ ಅಫ್ರಿಕಾದ ಲುಂಗಿ ಎಂಗಿಡಿ ಈ ಮೂವರ ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ:Ashes series : 2ನೇ ಇನ್ನಿಂಗ್ಸ್ನಲ್ಲೂ ಇಂಗ್ಲೆಂಡ್ ಕಳಪೆ ಆರಂಭ, ಆಸೀಸ್ ಹಿಡಿತದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್