ಕೆನ್ನಿಂಗ್ಟನ್ ಓವಲ್(ಲಂಡನ್): ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭದಲ್ಲೇ ಸಂಕಷ್ಟ ಅನುಭವಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿರುವ ವಿರಾಟ್ ಕೊಹ್ಲಿ ಪಡೆ 39 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು.
10ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಕ್ರಿಸ್‌ವೋಕ್ಸ್ ತಮ್ಮ 2ನೇ ಎಸೆತದಲ್ಲೇ ರೋಹಿತ್ ಶರ್ಮಾ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. 27 ಎಸೆತಗಳನ್ನು ಎದುರಿಸಿರುವ ಹಿಟ್‌ಮ್ಯಾನ್ 11 ರನ್ ಗಳಿಸಿ ವಿಕೆಟ್ ಕೀಪರ್ ಜಾನಿ ಬೇರ್‌ಸ್ಟೋವ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ನಿರ್ಗಮಿಸಿದರು.
-
England get their first breakthrough ☝️
— ICC (@ICC) September 2, 2021 " class="align-text-top noRightClick twitterSection" data="
A cracker from Chris Woakes has dismissed Rohit Sharma for 11.
India are 28/1.#WTC23 | #ENGvIND | https://t.co/zRhnFiKhzZ pic.twitter.com/rlewV7EwzL
">England get their first breakthrough ☝️
— ICC (@ICC) September 2, 2021
A cracker from Chris Woakes has dismissed Rohit Sharma for 11.
India are 28/1.#WTC23 | #ENGvIND | https://t.co/zRhnFiKhzZ pic.twitter.com/rlewV7EwzLEngland get their first breakthrough ☝️
— ICC (@ICC) September 2, 2021
A cracker from Chris Woakes has dismissed Rohit Sharma for 11.
India are 28/1.#WTC23 | #ENGvIND | https://t.co/zRhnFiKhzZ pic.twitter.com/rlewV7EwzL
ಇನ್ನು, ಉತ್ತಮ ಬ್ಯಾಟಿಂಗ್ ಸೂಚನೆ ನೀಡಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ನಿರಾಸೆ ಮೂಡಿಸಿದರು. 44 ಎಸೆತಗಳನ್ನು ಎದುರಿಸಿದ ಅವರು, 3 ಬೌಂಡರಿ ಸಹಿತ 17 ರನ್‌ಗಳಿಸಿ ಓಲಿ ರಾಬಿನ್ಸನ್ ಎಲ್‌ಬಿ ಬಲೆಗೆ ಬಿದ್ದರು.
-
Ollie Robinson traps KL Rahul in front for 17.
— ICC (@ICC) September 2, 2021 " class="align-text-top noRightClick twitterSection" data="
India are 28/2 👀#WTC23 | #ENGvIND | https://t.co/zRhnFiKhzZ pic.twitter.com/5y76KmaOt3
">Ollie Robinson traps KL Rahul in front for 17.
— ICC (@ICC) September 2, 2021
India are 28/2 👀#WTC23 | #ENGvIND | https://t.co/zRhnFiKhzZ pic.twitter.com/5y76KmaOt3Ollie Robinson traps KL Rahul in front for 17.
— ICC (@ICC) September 2, 2021
India are 28/2 👀#WTC23 | #ENGvIND | https://t.co/zRhnFiKhzZ pic.twitter.com/5y76KmaOt3
3ನೇ ಟೆಸ್ಟ್ ಫಾರ್ಮ್ ಮುಂದುವರೆಸದ ಪೂಜಾ:
ಟೆಸ್ಟ್ ಪರಿಣಿತ ಚೇತೇಶ್ವರ ಪೂಜಾರ ಮತ್ತೆ ಎಡವಿದರು. ಶರ್ಮಾ ಅವರ ವಿಕೆಟ್ ಬಳಿಕ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು ರನ್ ಗಳಿಸಲು ತಿಣುಕಾಡಬೇಕಾಯ್ತು. 31 ಎಸೆತಗಳನ್ನು ಎದುರಿಸಿದ ಪುಜಾರ ಒಂದು ಬೌಂಡರಿ ಗಳಿಸಿ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಬೇರ್‌ಸ್ಟೋಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮುಂದುವರಿಸಿದ್ದಾರೆ.
-
And Anderson joins the party!
— ICC (@ICC) September 2, 2021 " class="align-text-top noRightClick twitterSection" data="
Pujara edges one to the keeper for 4 and India are 39/3.#WTC23 | #ENGvIND | https://t.co/zRhnFiKhzZ pic.twitter.com/InDW8LSbbR
">And Anderson joins the party!
— ICC (@ICC) September 2, 2021
Pujara edges one to the keeper for 4 and India are 39/3.#WTC23 | #ENGvIND | https://t.co/zRhnFiKhzZ pic.twitter.com/InDW8LSbbRAnd Anderson joins the party!
— ICC (@ICC) September 2, 2021
Pujara edges one to the keeper for 4 and India are 39/3.#WTC23 | #ENGvIND | https://t.co/zRhnFiKhzZ pic.twitter.com/InDW8LSbbR
ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿದೆ.
-
India have lost their top three this morning.
— ICC (@ICC) September 2, 2021 " class="align-text-top noRightClick twitterSection" data="
How will they perform in the second session?#WTC23 | #ENGvIND | https://t.co/zRhnFiKhzZ pic.twitter.com/aBUIVVdcNv
">India have lost their top three this morning.
— ICC (@ICC) September 2, 2021
How will they perform in the second session?#WTC23 | #ENGvIND | https://t.co/zRhnFiKhzZ pic.twitter.com/aBUIVVdcNvIndia have lost their top three this morning.
— ICC (@ICC) September 2, 2021
How will they perform in the second session?#WTC23 | #ENGvIND | https://t.co/zRhnFiKhzZ pic.twitter.com/aBUIVVdcNv