ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಎರಡನೇ ದಿನ ರೋಚಕತೆ ಪಡೆದಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 329 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ರೂಟ್ ಪಡೆಗೆ ಟೀಮ್ ಇಂಡಿಯಾ ತಿರುಗೇಟು ನೀಡಿದೆ. ಎರಡನೇ ದಿನದ ಊಟದ ವಿರಾಮದ ಹೊತ್ತಿಗೆ 18 ಓವರ್‌ಗಳಲ್ಲಿ 39 ರನ್ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ತಂಡ ಸಂಕಷ್ಟದಲ್ಲಿದೆ.
-
A 👌 session for India!
— ICC (@ICC) February 14, 2021 " class="align-text-top noRightClick twitterSection" data="
After posting 329, they reduced England to 39/4 before lunch!
Can England fight back in the second session? #INDvENG | https://t.co/DSmqrU68EB pic.twitter.com/u8n67qbdXF
">A 👌 session for India!
— ICC (@ICC) February 14, 2021
After posting 329, they reduced England to 39/4 before lunch!
Can England fight back in the second session? #INDvENG | https://t.co/DSmqrU68EB pic.twitter.com/u8n67qbdXFA 👌 session for India!
— ICC (@ICC) February 14, 2021
After posting 329, they reduced England to 39/4 before lunch!
Can England fight back in the second session? #INDvENG | https://t.co/DSmqrU68EB pic.twitter.com/u8n67qbdXF
ರೋರಿ ಬರ್ನ್ಸ್ (0), ಡಾಮಿನಿಕ್ ಸಿಬ್ಲಿ (16), ನಾಯಕ ಜೋ ರೂಟ್ (6) ಹಾಗೂ ಡ್ಯಾನಿಯಲ್ ಲಾರೆನ್ಸ್ (9) ರನ್ಗಳಿಸಿ ಪವಿಲಿಯನ್ ಸೇರಿದ್ದಾರೆ.
ಓದಿ : Ind vs Eng 2nd Test : ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್ಗೆ ಆಲೌಟ್
ಇನ್ನೂ ಮೊದಲ ಟೆಸ್ಟ್ ಪಂದ್ಯದಲ್ಲಿ ರೂಟ್ ವಿಕೆಟ್ ಕಬಳಿಸಿದ ಸ್ಪಿನ್ನರ್ ಅಕ್ಷರ್ ಪಟೇಲ್ ಜೊಚ್ಚಲ ವಿಕೆಟ್ ಸಾಧನೆ ಮಾಡಿದರೆ, ರವಿಚಂದ್ರನ್ ಅಶ್ವಿನ್ 2 ಹಾಗೂ ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದು ಮಿಂಚಿದರು.