ETV Bharat / sports

'ಅಪೂರ್ವ ಸಂಗಮ' ಟ್ವಿಟರ್​ನಲ್ಲಿ ಫೋಟೋ ಹಂಚಿಕೊಂಡ ವಿರಾಟ್​!

author img

By

Published : Jun 12, 2019, 11:06 AM IST

ಸಚಿನ್​ ತೆಂಡೂಲ್ಕರ್​ ಮತ್ತು ವಿರೇಂದ್ರ ಸೆಹ್ವಾಗ್​ ಜೊತೆ ಇರುವ ಫೋಟೋವನ್ನ ವಿರಾಟ್​ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್​ ಆಗಿದ್ದು, ಕ್ರಿಕೆಟ್​ ಅಭಿಮಾನಿಗಳ ಹಾಟ್​ ಫೇವರಿಟ್​ ಆಗಿದೆ.

'ಅಪೂರ್ವ ಸಂಗಮ'

ಇಂಗ್ಲೆಂಡ್​: ಭಾರತ ತಂಡದ ಮಾಜಿ ಕ್ರಿಕೆಟ್​ ಆಟಗಾರರಾದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಮತ್ತು ವಿರೇಂದ್ರ ಸೆಹ್ವಾಗ್​ ಜೊತೆ ಇರುವ ಫೋಟೋವನ್ನ ವಿರಾಟ್​ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಪ್ರಾರಂಭಕ್ಕೂ ಮೊದಲು ಸಚಿನ್​ ಮತ್ತು ಸೆಹ್ವಾಗ್​ ಕ್ರೀಡಾಂಗಣದಲ್ಲಿ ವಿರಾಟ್​ ಕೊಹ್ಲಿಯನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ವೇಳೆ ತೆಗೆದಿರುವ ಪೋಟೋವೊಂದನ್ನ ವಿರಾಟ್​ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2011ರ ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​, ಸಚಿನ್ ಮತ್ತು ಸೆಹ್ವಾಗ್​ ಜೊತೆ ಡ್ರಸ್ಸಿಂಗ್​ ರೂಂ ಹಂಚಿಕೊಂಡಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.