ETV Bharat / sports

ಕೆರಿಬಿಯನ್​ ಆಟಗಾರ ಕಾಟ್ರೇಲ್​ ಸಲ್ಯೂಟ್ ಟ್ರೆಂಡ್‌!​ ಇಲ್ಲಿದೆ ಸಂಭ್ರಮಾಚರಣೆಯ ಸೀಕ್ರೆಟ್ - undefined

ವಿಂಡೀಸ್​ ಆಟಗಾರ ಕಾಟ್ರೆಲ್​ ಸಲ್ಯೂಟ್​ ಸೆಲಬ್ರೇಷನ್ ಹಿಂದಿನ ಗುಟ್ಟನ್ನು ವೆಸ್ಟ್​ ಇಂಡೀಸ್​ ತಂಡದ ಮಾಜಿ ಕೋಚ್​ ಸ್ಟುವರ್ಟ್ ಲಾ ಬಹಿರಂಗಪಡಿಸಿದ್ದಾರೆ.

ಕಾಟ್ರೇಲ್​ ಸಲ್ಯೂಟ್​ ಮಾಡೋದೇಕೆ ಗೊತ್ತಾ?
author img

By

Published : Jun 7, 2019, 8:27 PM IST

ಇಂಗ್ಲೆಂಡ್​: ವೆಸ್ಟ್​ ಇಂಡೀಸ್​ ಬೌಲರ್​ ಶೆಲ್ಡನ್ ಕಾಟ್ರೆಲ್ ಸಂಭ್ರಮಾಚರಣೆ ಸಖತ್​ ಟ್ರೆಂಡ್​ ಅಗುತ್ತಿದೆ. ವಿಕೆಟ್​ ಪಡೆದೊಡನೆ ಅವರು ಮಾಡುವ ಸೆಲ್ಯೂಟ್​ಗೆ ಕ್ರಿಕೆಟ್​ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕ್ರಿಕೆಟ್​ನಲ್ಲಿ ಬೌಲರ್​ ಆಗಲೀ ಬ್ಯಾಟ್ಸ್​ಮನ್​ ಆಗಲೀ ಅವರ ಸಂಭ್ರಮಾಚರಣೆ ರೀತಿಯೇ ವಿಭಿನ್ನ. ಅದರಲ್ಲೂ ಕೆರಿಬಿಯನ್​ ಆಟಗಾರರ ಸಂಭ್ರಮಾಚರಣೆ ಅಂದ್ರೆ ಕೇಳಬೇಕಾ? ಸದಾ ವಿಭಿನ್ನ ಮತ್ತು ಟ್ರೆಂಡಿಂಗ್​ ಆಗಿರುತ್ತದೆ. ಇತ್ತೀಚೆಗೆ ವೆಸ್ಟ್​ ಇಂಡೀಸ್​ ಬೌಲರ್ ಕಾಟ್ರೆಲ್​ ಸಲ್ಯೂಟ್​ ಸಖತ್​ ಸದ್ದು ಮಾಡುತ್ತಿದೆ.

ವಿಕೆಟ್​ ಪಡೆದೊಡನೆ ಮಾರ್ಚ್​ ಫಾಸ್ಟ್​ ಮಾಡುತ್ತಾ ಮೂರ್ನಾಲ್ಕು ಹೆಜ್ಜೆ ಮುಂದೆ ಬಂದು ಸಲ್ಯೂಟ್​ ಮಾಡುವ ಕಾಟ್ರೆಲ್​ ಸ್ಟೈಲ್​ ವಿಶ್ವಕಪ್​ ಟೂರ್ನಿಯಲ್ಲಿ ಕ್ರಿಕೆಟ್​ ಅಭಿಮಾನಿಗಳ ಮನಗೆದ್ದಿದೆ. ಈ ಸಲ್ಯೂಟ್​​ ಸಂಭ್ರಮದ ಗುಟ್ಟನ್ನ ವೆಸ್ಟ್​ ಇಂಡೀಸ್​ ತಂಡದ ಮಾಜಿ ಕೋಚ್​ ಸ್ಟುವರ್ಟ್ ಲಾ ಬಹಿರಂಗಪಡಿಸಿದ್ದಾರೆ.

ಶೆಲ್ಡನ್ ಕಾಟ್ರೆಲ್ ಸೈನಿಕನಾಗಿದ್ದು, ಜಮೈಕಾ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಕ್ರಿಕೆಟ್​ ಟೂರ್ನಿಯಲ್ಲಿ ಭಾಗವಹಿಸಬೇಕಾದರೆ ಅವರು ತಮ್ಮ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿದೆ.

ಸೈನಿಕರಿಗೆ ಮತ್ತು ಜನರಿಗೆ ಗೌರವ ಸೂಚಿಸುವಸಲುವಾಗಿ ಈ ರೀತಿ ಸಂಭ್ರಮಿಸುತ್ತಾರೆ. ಇದರ ಹಿಂದೆ ಯಾರ ಮಸ್ಸನ್ನ ನೋಯಿಸುವ ಉದ್ದೇಶ ಎಲ್ಲ ಎಂದು ಸ್ಟುವರ್ಟ್ ಲಾ ಹೇಳಿದ್ದಾರೆ.

Intro:Body:

hjlkjl

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.