ಲಂಡನ್: ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲೇ ಭಾರತದ ಪೇಸ್ ಬೌಲರ್ ಜಸ್ಪ್ರಿತ್ ಬೂಮ್ರಾರನ್ನು ವಾಡಾ ಡೋಪಿಂಗ್ ಪರೀಕ್ಷೆಗೆ ಒಳಪಡಿಸಿತು.
ವಿಶ್ವಕಪ್ ಆಡುತ್ತಿರುವ ಆಟಗಾರರಿಗೆ ವಿಶ್ವ ಡೋಪಿಂಗ್ ನಿರೋಧಕ ಸಂಸ್ಥೆ ಪರೀಕ್ಷೆ ಕೈಗೊಳ್ಳುತ್ತೆ. ಈ ಡೋಪಿಂಗ್ ಪರೀಕ್ಷೆಗೆ ಬೂಮ್ರಾ ಮಾತ್ರ ಹಾಜರಾಗಿದ್ದು, ಅವರಿಂದ ಶಾಂಪಲ್ನ್ನು ವಾಡಾ ತೆಗೆದುಕೊಂಡಿದೆ.
ಇನ್ನು ಈ ಪರೀಕ್ಷೆಗೆ ಆಟಗಾರರೆಲ್ಲರೂ ಹಾಜರಾಗಬೇಕೆಂಬ ನೀತಿ ಇಲ್ಲ. ಯಾವ ಆಟಗಾರರನ್ನಾದರೂ ವಾಡಾ ಪರೀಕ್ಷಿಸಬಹುದಾಗಿದೆ. ಅದರಂತೆ ವಾಡಾ ಸೋಮವಾರ ಸ್ಟೈಲಿಶ್ ಯಾರ್ಕರ್ ಬೂಮ್ರಾರನ್ನು ಡೋಪಿಂಗ್ ಟೆಸ್ಟ್ಗೆ ಒಳಪಡಿಸಿದ್ದು, ಅವರಿಂದ ಮೂತ್ರದ ಶಾಂಪಲ್ನ್ನು ಪಡೆಯಿತು.
Intro:Body:
ಯಾರ್ಕರ್ ಕಿಂಗ್ ಮೇಲೆ ವಾಡಾ ಕಣ್ಣು... ಡೊಪಿಂಗ್ ಪರೀಕ್ಷೆಗೆ ಹಾಜರಾದ ಬೂಮ್ರಾ!
kannada newspaper, etv bharat, news, India, world cup, Cricket, Jasprit Bumrah, doping test, South Africa, clash, ಯಾರ್ಕರ್ ಕಿಂಗ್, ವಾಡಾ ಕಣ್ಣು, ಡೊಪಿಂಗ್ ಪರೀಕ್ಷೆ, ಹಾಜರಾದ ಬೂಮ್ರಾ,
ಸ್ಟೈಲೀಶ್ ಯಾರ್ಕರ್ ಕಿಂಗ್ ಬೂಮ್ರಾರನ್ನು ಪ್ರಪಂಚ ಡೊಪಿಂಗ್ ನಿರೋಧಕ ಸಂಸ್ಥೆ ನಡೆಸಿದ ಡೂಪಿಂಗ್ ಪರೀಕ್ಷೆಗೆ ಹಾಜರಾದರು.
ಲಂಡನ್: ಜೂನ್ 5ರಂದು ದಕ್ಷಿಣ ಆಫ್ರೀಕಾ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲೇ ಭಾರತದ ಪೇಸ್ ಬೌಲರ್ ಜಸ್ಪ್ರಿತ್ ಬೂಮ್ರಾರನ್ನು ವಾಡಾ ಡೂಪಿಂಗ್ ಪರೀಕ್ಷೆಗೆ ಒಳಪಡಿಸಿತು.
ವಿಶ್ವಕಪ್ ಆಡುತ್ತಿರುವ ಆಟಗಾರರಿಗೆ ಪ್ರಪಂಚ ಡೊಪಿಂಗ್ ನಿರೋಧಕ ಸಂಸ್ಥೆ ಪರೀಕ್ಷೆ ಕೈಗೊಳ್ಳುತ್ತೆ. ಈ ಡೊಪಿಂಗ್ ಪರೀಕ್ಷೆಗೆ ಬೂಮ್ರಾ ಮಾತ್ರ ಹಾಜರಾಗಿದ್ದು, ಅವರಿಂದ ಶಾಂಪಲ್ನ್ನು ವಾಡಾ ತೆಗೆದುಕೊಂಡಿದೆ.
ಇನ್ನು ಈ ಪರೀಕ್ಷೆಗೆ ಆಟಗಾರರೆಲ್ಲರೂ ಹಾಜರಾಗಬೇಕೆಂಬ ನೀತಿ ಇಲ್ಲ. ಯಾವ ಆಟಗಾರರಾದ್ರೂ ವಾಡಾ ಪರೀಕ್ಷಿಸಬಹುದಾಗಿದೆ. ಅದರಂತೆ ವಾಡಾ ಸೋಮವಾರ ಸ್ಟೈಲೀಶ್ ಯಾರ್ಕರ್ ಬೂಮ್ರಾವನ್ನು ಡೊಪಿಂಗ್ ಟೆಸ್ಟ್ಗೆ ಒಳಪಡಿಸಿದ್ದು, ಅವರಿಂದ ಮೂತ್ರ ಶಾಂಪಲ್ನ್ನು ಪಡೆಯಿತು.
భారత పేస్ బౌలర్ జస్ప్రీత్ బుమ్రా డోప్ పరీక్షకు హాజరయ్యాడు. ప్రపంచకప్ ఆడుతున్న ఆటగాళ్లకు నిర్వహిస్తున్న డోప్ పరీక్షల్లో భాగంగా సోమవారం బుమ్రాకు ప్రపంచ డోపింగ్ నిరోధక సంస్థ (వాడా) ఈ పరీక్ష నిర్వహించింది. అతని నుంచి మూత్రం శాంపిల్ను సేకరించింది. ఈ పరీక్షలు ఫలానా వాళ్లకు మాత్రమే నిర్వహించాలని ఏ నిబంధన లేదు.. వాడా తనకు నచ్చిన ఏ ఆటగాడినైనా పరీక్షించొచ్చు.
Conclusion: