ETV Bharat / sports

ಭಾರತದ ಎರಡು ರನೌಟ್​ ಚಾನ್ಸ್​ ಮಿಸ್​ ಮಾಡ್ಕೊಂಡ ಪಾಕ್! - 50

ಇಂಡಿಯಾ-ಪಾಕ್​ ಹೈ ವೋಲ್ಟೇಜ್​ ಪಂದ್ಯದ ವೇಳೆ ಪಾಕಿಸ್ತಾನ ತಂಡ ಈಗಾಗಲೇ ಎರಡು ರನೌಟ್​ ಚಾನ್ಸ್​ ಮಿಸ್​ ಮಾಡಿಕೊಂಡಿದೆ.

ಕೃಪೆ: Twitter
author img

By

Published : Jun 16, 2019, 4:44 PM IST

Updated : Jun 16, 2019, 5:19 PM IST

ಮ್ಯಾಂಚೆಸ್ಟರ್​: ಐಸಿಸಿ ವಿಶ್ವಕಪ್ 2019ರ ಆವೃತ್ತಿಯಲ್ಲಿ ಹೈವೋಲ್ಟೇಜ್​ ಕದನವಾಗಿರುವ ಇಂಡೋ-ಪಾಕ್​ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಪಾಕ್​ ಬೌಲರ್​ಗಳ ಬೆವರಿಳಿಸುತ್ತಿದ್ದಾರೆ. ಈ ವೇಳೆ ಪಾಕ್ ಎರಡು ಬಾರಿ ರನೌಟ್‌ ಚಾನ್ಸ್ ಮಿಸ್‌ ಮಾಡ್ಕೊಂಡಿದ್ದು ಭಾರತಕ್ಕೆ ಜೀವದಾನ ಸಿಕ್ಕಂತಾಗಿದೆ.

ಪಂದ್ಯದ ವೇಳೆ ಪಾಕ್​ ಎರಡು ರನೌಟ್​ಗಳ ಚಾನ್ಸ್​ ಮಿಸ್​ ಮಾಡಿಕೊಂಡಿದೆ. 9 ಓವರ್​ನ ಮೊದಲ ಎಸೆತದಲ್ಲಿ ರಾಹುಲ್​ ಔಟಾಗುವ ಸಾಧ್ಯತೆ ಇತ್ತು. ಆದ್ರೆ ಫಖರ್​ ಜಮಾನ್​ ಬೌಲರ್​ ಎಂಡ್​ಗೆ ಬಾಲ್​ ಎಸೆದಿದ್ದರಿಂದ ರಾಹುಲ್​ ಬಚಾವ್​ ಆದರು. ಇದಾದ ಬಳಿಕ ರೋಹಿತ್​ ಶರ್ಮಾ ಅವರ ರನೌಟ್​ ಚಾನ್ಸ್​ನ್ನು ಪಾಕ್​ ಕಳೆದುಕೊಂಡಿತು. ಪಾಕ್​ ರನೌಟ್​ ಚಾನ್ಸ್​ ಕಳೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

Intro:Body:

India's Two runout opportunites miss by Pak!

ಭಾರತದ ಎರಡು ರನೌಟ್​ ಚಾನ್ಸ್​ ಮಿಸ್​ ಮಾಡಿದ ಪಾಕ್...ರಾಹುಲ್​-ರೋಹಿತ್​ 50-50​! 

kannada newspaper, etv bharat, India, Two, runout opportunites, miss, Pak, ಭಾರತ, ಎರಡು ರನೌಟ್,​ ಚಾನ್ಸ್​ ಮಿಸ್​, ಪಾಕ್, ರಾಹುಲ್​, ರೋಹಿತ್, 50,

ಇಂಡಿಯಾ-ಪಾಕ್​ ಹೈವೋಲ್ಟೇಜ್​ ಪಂದ್ಯ ಶುರುವಾಗಿದ್ದು, ಪಾಕಿಸ್ತಾನ ತಂಡ ಈಗಾಗಲೇ ಎರಡು ರನೌಟ್​ ಚಾನ್ಸ್​ ಮಿಸ್​ ಮಾಡಿದು ಒಂದು ಕಡೆಯಾದ್ರೆ, ಆರಂಭಿಕ ಆಟಗಾರರಿಬ್ಬರೂ ಅರ್ಧ ಶತಕ ಗಳಿಸಿ ಮುನ್ನುಗ್ಗುತ್ತಿದ್ದಾರೆ.  

ಮ್ಯಾಂಚೆಸ್ಟರ್​: ಐಸಿಸಿ ವಿಶ್ವಕಪ್ 2019ರ ಆವೃತ್ತಿಯಲ್ಲಿ ಹೈವೋಲ್ಟೇಜ್​ ಕದನವಾಗಿರುವ ಇಂಡೋ-ಪಾಕ್​ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರರು ಪಾಕ್​ ಬೌಲರ್​ಗಳ ಬೆವರಿಳಿಸುತ್ತಿದ್ದಾರೆ. 

ಭಾರತ ತಂಡ ಮೊದಲು ಬ್ಯಾಟಿಂಗ್​ ಆಯ್ದುಕೊಂಡು ಕನ್ನಡಿಗ ರಾಹುಲ್​ ಮತ್ತು ಮುಂಬೈಕರ್​ ರೋಹಿತ್​ ಬ್ಯಾಟಿಂಗ್​ ಮುನ್ನಡೆಸಿದ್ದಾರೆ. ಪಾಕ್​ ಬೌಲರ್​ಗಳನ್ನು ಸರಿಯಾಗಿಯೇ ದಂಡೆತ್ತುತ್ತಿದ್ದಾರೆ ಭಾರತದ ಆರಂಭಿಕ ದಾಂಡಿಗರು. 

ಇನ್ನು ಪಾಕ್​ ಈಗಾಗಲೇ ಎರಡು ರನೌಟ್​ಗಳ ಚಾನ್ಸ್​ ಮಿಸ್​ ಮಾಡಿಕೊಂಡಿದೆ. 9 ಓವರ್​ನ ಮೊದಲೇ ಎಸೆತದಲ್ಲಿ ರಾಹುಲ್​ ಔಟಾಗುವ ಸಾಧ್ಯತೆ ಇತ್ತು. ಆದ್ರೆ ಫಖರ್​ ಜಮಾನ್​ ಬೌಲರ್​ ಎಂಡ್​ಗೆ ಬಾಲ್​ ಎಸೆದಿದ್ದರಿಂದ ರಾಹುಲ್​ ಬಚಾವ್​ ಆದರು. ಇದಾದ ಬಳಿಕ ರೋಹಿತ್​ ಶರ್ಮಾ ಅವರ ರನೌಟ್​ ಚಾನ್ಸ್​ನ್ನು ಪಾಕ್​ ಕಳೆದುಕೊಂಡಿತು. 

ಇನ್ನು ಇಬ್ಬರೂ ಆರಂಭಿಕ ಆಟಗಾರರು ಅರ್ಧ ಶತಕ ಗಳಿಸಿ ಮುನ್ನಗ್ಗುತ್ತಿದ್ದಾರೆ. ಭಾರತ ತಂಡ 22 ಓವರ್​ಗಳಿಗೆ ಯಾವುದೇ ವಿಕೆಟ್​ಗಳ ನಷ್ಟವಿಲ್ಲದೇ 123 ರನ್​ಗಳನ್ನು ಕಲೆ ಹಾಕಿದೆ. 

Conclusion:
Last Updated : Jun 16, 2019, 5:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.