ETV Bharat / sports

ಟೀಂ ಇಂಡಿಯಾಗೆ ಗುಡ್​​ ನ್ಯೂಸ್​​: ವೇಗಿ ಭುವನೇಶ್ವರ್​ ಕುಮಾರ್​ ಫಿಟ್​! - ಗಾಯಾಳು

ಶಿಖರ್​ ಧವನ್​ ಗಾಯಗೊಂಡು ವಿಶ್ವಕಪ್​ನಿಂದ ಹೊರ ಬರುತ್ತಿದ್ದಂತೆ ತಂಡಕ್ಕೆ ಮತ್ತೊಂದು ಅಘಾತ ಎದುರಾಗಿತ್ತು. ವೇಗಿ ಭುವಿ ಕೂಡ ಗಾಯಗೊಂಡಿದ್ದರು. ಆದರೆ, ಇದೀಗ ಅವರು ಫಿಟ್​ ಆಗಿದ್ದು, ತಂಡಕ್ಕೆ ಮತ್ತಷ್ಟು ಶಕ್ತಿ ಬಂದಿದೆ.

ಭುವನೇಶ್ವರ್​ ಕುಮಾರ್​ ನೆಟ್​ ಅಭ್ಯಾಸ
author img

By

Published : Jun 25, 2019, 7:38 PM IST

Updated : Jun 25, 2019, 7:48 PM IST

ಲಂಡನ್​​: ವಿಶ್ವಕಪ್​​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು ಹೊರಬಿದ್ದಿದ್ದ ಟೀಂ ಇಂಡಿಯಾ ವೇಗಿ ಭುವನೇಶ್ವರ್​ ಕುಮಾರ್​ ಫಿಟ್​ ಆಗಿದ್ದು, ತಂಡ ಹಾಗೂ ಕ್ರೀಡಾಭಿಮಾನಿಗಳಿಗೆ ಸಂತಸ ನೀಡಿದೆ.

ಭುವನೇಶ್ವರ್​ ಕುಮಾರ್​ ನೆಟ್​ ಅಭ್ಯಾಸ

ಭುವಿ ಗಾಯಗೊಳ್ಳುತ್ತಿದ್ದಂತೆ ಅವರು ಅಫ್ಘಾನ್​ ವಿರುದ್ಧದ ಪಂದ್ಯ ಸೇರಿದಂತೆ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಅವರು ಫಿಟ್​ ಆಗಿರೋದು ತಂಡಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಭುವನೇಶ್ವರ್​ ಕುಮಾರ್ ಬೌಲಿಂಗ್ ಮಾಡುತ್ತಿದ್ದ ವೇಳೆ ತಂಡದ ಪಿಸಿಯೋ ಕೂಡ ಅವರ ಜೊತೆಗಿದ್ದರು.

ಭುವನೇಶ್ವರ್​ ಕುಮಾರ್​ ಇದೀಗ ನೆಟ್​​ನಲ್ಲಿ ಬೌಲಿಂಗ್​ ಅಭ್ಯಾಸ ಮಾಡುತ್ತಿರುವ ವಿಡಿಯೋ ತುಣುಕವೊಂದನ್ನ ಬಿಸಿಸಿಐ ತನ್ನ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭುವಿ ಜಾಗಕ್ಕೆ ಭರ್ತಿ ಪಡೆದು ಕಣಕ್ಕಿಳಿದಿದ್ದ ಮೊಹಮ್ಮದ್​ ಶಮಿ ಹ್ಯಾಟ್ರಿಕ್​ ವಿಕೆಟ್​ ಪಡೆದುಕೊಂಡು ಮಿಂಚಿದ್ದರು. ಮುಂದಿನ ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯಕ್ಕೂ ಭುವಿಗೆ ಮತ್ತಷ್ಟು ವಿಶ್ರಾಂತಿ ನೀಡಿ, ಶಮಿ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ.

Intro:Body:

ಟೀಂ ಇಂಡಿಯಾಗೆ ಗುಡ್​​ ನ್ಯೂಸ್​​: ವೇಗಿ ಭುವನೇಶ್ವರ್​ ಕುಮಾರ್​ ಫಿಟ್​! 

ಲಂಡನ್​​: ವಿಶ್ವಕಪ್​​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು ಹೊರಬಿದ್ದಿದ್ದ ಟೀಂ ಇಂಡಿಯಾ ವೇಗಿ ಭುವನೇಶ್ವರ್​ ಕುಮಾರ್​ ಫಿಟ್​ ಆಗಿದ್ದು, ತಂಡ ಹಾಗೂ ಕ್ರೀಡಾಭಿಮಾನಿಗಳಿಗೆ ಸಂತಸ ನೀಡಿದೆ. 

ಭುವಿ ಗಾಯಗೊಳ್ಳುತ್ತಿದ್ದಂತೆ ಅವರು ಅಫ್ಘಾನ್​ ವಿರುದ್ಧದ ಪಂದ್ಯ ಸೇರಿದಂತೆ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಅವರು ಫಿಟ್​ ಆಗಿರೋದು ತಂಡಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಭುವನೇಶ್ವರ್​ ಕುಮಾರ್ ಬೌಲಿಂಗ್ ಮಾಡುತ್ತಿದ್ದ ವೇಳೆ ತಂಡದ ಪಿಜಿಯೋ ಕೂಡ ಅವರ ಜೊತೆಗಿದ್ದರು.

ಭುವನೇಶ್ವರ್​ ಕುಮಾರ್​ ಇದೀಗ ನೆಟ್​​ನಲ್ಲಿ ಬೌಲಿಂಗ್​ ಅಭ್ಯಾಸ ಮಾಡುತ್ತಿರುವ ವಿಡಿಯೋ ತುಣುಕವೊಂದನ್ನ ಬಿಸಿಸಿಐ ತನ್ನ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದೆ.  ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭುವಿ ಜಾಗಕ್ಕೆ ಭರ್ತಿ ಪಡೆದು ಕಣಕ್ಕಿಳಿದಿದ್ದ ಮೊಹಮ್ಮದ್​ ಶಮಿ ಹ್ಯಾಟ್ರಿಕ್​ ವಿಕೆಟ್​ ಪಡೆದುಕೊಂಡು ಮಿಂಚಿದ್ದರು. ಮುಂದಿನ ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯಕ್ಕೂ ಭುವಿಗೆ ಮತ್ತಷ್ಟು ವಿಶ್ರಾಂತಿ ನೀಡಿ, ಶಮಿ  ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. 

Conclusion:
Last Updated : Jun 25, 2019, 7:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.