ETV Bharat / sports

ವಿಶ್ವಕಪ್​​ನಲ್ಲಿ ಕೊಹ್ಲಿ ಪಾತ್ರವೇನು? ಕ್ಯಾಪ್ಟನ್​ ಆಗಿ ಮುಂದುವರಿಸಲು ಅರ್ಹರೇ?... ಬಿಸಿಸಿಐ ಪ್ರಶ್ನಿಸಿದ ಗವಾಸ್ಕರ್​!

author img

By

Published : Jul 29, 2019, 5:47 PM IST

ವಿಶ್ವಕಪ್​​​ನಲ್ಲಿ ಕೊಹ್ಲಿ ಪಾತ್ರವೇನು? ಕ್ಯಾಪ್ಟನ್​ ಆಗಿ ಮುಂದುವರಿಸಲು ಅರ್ಹರೇ? ಎಂದು ಟೀಂ ಇಂಡಿಯಾ ಮಾಜಿ ಪ್ಲೇಯರ್​ ಗವಾಸ್ಕರ್​ ಬಿಸಿಸಿಐಗೆ ಪ್ರಶ್ನೆ ಮಾಡಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್​ ಕೊಹ್ಲಿ

ನವದೆಹಲಿ: ವಿಶ್ವಕಪ್​ ಸೆಮಿಫೈನಲ್​​ನಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸೋಲು ಕಂಡು ಹೊರಬಿದ್ದು, ಇದೀಗ ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​ ಸರಣಿಗೆ ಸಜ್ಜಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಪ್ಲೇಯರ್​ ಗವಾಸ್ಕರ್​ ಬಿಸಿಸಿಐ ಪ್ರಶ್ನೆ ಮಾಡಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್​ ಆಗಿ ಕೊಹ್ಲಿ ವಿಶ್ವಕಪ್​​ನಲ್ಲಿ ಯಾವ ಪಾತ್ರ ನಿರ್ವಹಿಸಿದ್ದಾರೆ?. ಇದೀಗ ಅವರು ತಂಡದ ಕ್ಯಾಪ್ಟನ್​ ಆಗಿ ಮುಂದುವರಿಯಲು ಅರ್ಹರೇ ಎಂಬ ಪ್ರಶ್ನೆಯನ್ನ ಬಿಸಿಸಿಐ ಎದುರಿಟ್ಟಿದ್ದು, ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​​, ಏಕದಿನ ಹಾಗೂ ಟಿ-20 ಸರಣಿಯಲ್ಲಿ ಅವರನ್ನ ಕ್ಯಾಪ್ಟನ್​ ಆಗಿ ಮುಂದುವರಿಸಿರುವುದು ಏಕೆ ಎಂದು ಇಂಗ್ಲೆಂಡ್​ ಡೈಲಿಯಲ್ಲಿ ಬರೆದಿದ್ದಾರೆ. ಜತೆಗೆ ವಿಶ್ವಕಪ್​​ನಲ್ಲಿ ಒಂದು ತಂಡದ ಕ್ಯಾಪ್ಟನ್​ ಆಗಿ ಕೊಹ್ಲಿ ಯಾವ ಪಾತ್ರ ನಿರ್ವಹಿಸಿದ್ದಾರೆ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ.

Gavaskar
ಸುನಿಲ್ ಗವಾಸ್ಕರ್​ ಪ್ರಶ್ನೆ

ಐಸಿಸಿ ವಿಶ್ವಕಪ್​​ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ, ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಕಾಣುತ್ತಿದ್ದಂತೆ ವಿರಾಟ್​ ಕೊಹ್ಲಿ ಕ್ಯಾಪ್ಟನ್​ಶಿಪ್​ ಕಳೆದುಕೊಳ್ಳುತ್ತಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದವು. ಆದರೆ ಆಯ್ಕೆ ಸಮಿತಿ,ಬಿಸಿಸಿಐ ವಿರಾಟ್​ ಕೊಹ್ಲಿಗೆ ಕ್ಯಾಪ್ಟನ್​ ಪಟ್ಟ ಮುಂದುವರಿಸಿದೆ.

Kohli,captain
ಕ್ಯಾಪ್ಟನ್​ ವಿರಾಟ್​ ಕೊಹ್ಲಿ

ಆಗಸ್ಟ್​ 3ರಿಂದ ವೆಸ್ಟ್​ ಇಂಡೀಸ್​ ವಿರುದ್ಧ ಆರಂಭಗೊಳ್ಳಲಿರುವ ಕ್ರಿಕೆಟ್​ ಸರಣಿಯಲ್ಲಿ ತಂಡವನ್ನ ರನ್​ ಮಷಿನ್​ ಕೊಹ್ಲಿ ಮುಂದುವರಿಸಲಿದ್ದು, 2020ರ ಟಿ20 ವಿಶ್ವಕಪ್​ಗಾಗಿ ತಂಡವನ್ನ ತಯಾರು ಮಾಡುವ ಉದ್ದೇಶ ಹೊಂದಿದ್ದಾರೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.