ETV Bharat / sports

ಕತ್ತಿವರೆಸೆಯ ಟ್ಯಾಲೆಂಟ್​ ತೋರಿಸಿದ ರವೀಂದ್ರ ಜಡೇಜಾ.. ವಾಹ್!!

author img

By

Published : Apr 13, 2020, 12:28 PM IST

ಎಡಗೈ ಬ್ಯಾಟ್ಸ್​ಮನ್ ಜಡೇಜಾ ರಜಪೂತ್​ ಮನೆತನದವರಾಗಿದ್ದಾರೆ. ಕತ್ತಿವರಸೆಯ ವಿವಿಧ ಭಂಗಿಯನ್ನು ತೋರಿಸಿದ್ದಾರೆ. ಕತ್ತಿ ವರಸೆಯಲ್ಲಿ ಪರಿಣಿತಿ ಪಡೆದಿರುವ ಜಡೇಜಾ ಕ್ರಿಕೆಟ್​ ಮೈದಾನದಲ್ಲಿ ಇದೇ ಸೆಲೆಬ್ರೇಸನ್​ ಮಾಡುತ್ತಾರೆ.

ಕೊರೊನಾ ಲಾಕ್​ಡೌನ್​
ರವೀಂದ್ರ ಜಡೇಜಾ

ನವದೆಹಲಿ : ಕ್ರಿಕೆಟ್​ನಲ್ಲಿ ಅರ್ಧಶತಕ ಹಾಗೂ ಶತಕ ಸಿಡಿಸಿದ ಸಂದರ್ಭದಲ್ಲಿ ಬ್ಯಾಟ್​ ಹಿಡಿದು ಕತ್ತಿ ಜಳಪಿಸುವಂತೆ ತಿರುಗಿಸುತ್ತಿದ್ದ ಜಡೇಜಾ ಇದೀಗ ನಿಜವಾದ ಕತ್ತಿಯನ್ನೇ ಕ್ಷತ್ರಿಯನಂತೆ ಬಳಸಿದ್ದನ್ನ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿದ್ದು, " ಈ ಕತ್ತಿ ತನ್ನ ಹೊಳಪನ್ನು ಕಳೆದುಕೊಂಡಿರಬಹುದು. ಆದರೆ, ಅದು ತನ್ನ ಮಾಲೀಕನಿಗೆ ಯಾವತ್ತೂ ನಿಯತ್ತನ್ನು ಮೀರುವುದಿಲ್ಲ" ಎಂದು ಬರೆದುಕೊಂಡು ಕತ್ತಿವರಸೆ ವಿಡಿಯೋವನ್ನು ಶೇರ್​​ ಮಾಡಿಕೊಂಡಿದ್ದಾರೆ.

A “SWORD” MAY LOOSE IT’S SHINE,BUT WOULD NEVER DISOBEY IT’S MASTER #rajputboy pic.twitter.com/kKyKQ9vSWk

— Ravindrasinh jadeja (@imjadeja) April 12, 2020 ">

ಎಡಗೈ ಬ್ಯಾಟ್ಸ್​ಮನ್ ಜಡೇಜಾ ರಜಪೂತ್​ ಮನೆತನದವರಾಗಿದ್ದಾರೆ. ಕತ್ತಿವರಸೆಯ ವಿವಿಧ ಭಂಗಿಯನ್ನು ತೋರಿಸಿದ್ದಾರೆ. ಕತ್ತಿ ವರಸೆಯಲ್ಲಿ ಪರಿಣಿತಿ ಪಡೆದಿರುವ ಜಡೇಜಾ ಕ್ರಿಕೆಟ್​ ಮೈದಾನದಲ್ಲಿ ಇದೇ ಸೆಲೆಬ್ರೇಸನ್​ ಮಾಡುತ್ತಾರೆ.

ಜಡೇಜಾ ಕೇವಲ ಕತ್ತಿವರಸೆಯಲ್ಲದೆ ಕುದುರೆ ಸವಾರಿಯನ್ನು ಕೂಡ ಮಾಡಿರುವ ವಿಡಿಯೋವನ್ನು ಕೆಲದಿನಗಳ ಹಿಂದೆ ಶೇರ್​ ಮಾಡಿಕೊಂಡಿದ್ದರು.

ನವದೆಹಲಿ : ಕ್ರಿಕೆಟ್​ನಲ್ಲಿ ಅರ್ಧಶತಕ ಹಾಗೂ ಶತಕ ಸಿಡಿಸಿದ ಸಂದರ್ಭದಲ್ಲಿ ಬ್ಯಾಟ್​ ಹಿಡಿದು ಕತ್ತಿ ಜಳಪಿಸುವಂತೆ ತಿರುಗಿಸುತ್ತಿದ್ದ ಜಡೇಜಾ ಇದೀಗ ನಿಜವಾದ ಕತ್ತಿಯನ್ನೇ ಕ್ಷತ್ರಿಯನಂತೆ ಬಳಸಿದ್ದನ್ನ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿದ್ದು, " ಈ ಕತ್ತಿ ತನ್ನ ಹೊಳಪನ್ನು ಕಳೆದುಕೊಂಡಿರಬಹುದು. ಆದರೆ, ಅದು ತನ್ನ ಮಾಲೀಕನಿಗೆ ಯಾವತ್ತೂ ನಿಯತ್ತನ್ನು ಮೀರುವುದಿಲ್ಲ" ಎಂದು ಬರೆದುಕೊಂಡು ಕತ್ತಿವರಸೆ ವಿಡಿಯೋವನ್ನು ಶೇರ್​​ ಮಾಡಿಕೊಂಡಿದ್ದಾರೆ.

ಎಡಗೈ ಬ್ಯಾಟ್ಸ್​ಮನ್ ಜಡೇಜಾ ರಜಪೂತ್​ ಮನೆತನದವರಾಗಿದ್ದಾರೆ. ಕತ್ತಿವರಸೆಯ ವಿವಿಧ ಭಂಗಿಯನ್ನು ತೋರಿಸಿದ್ದಾರೆ. ಕತ್ತಿ ವರಸೆಯಲ್ಲಿ ಪರಿಣಿತಿ ಪಡೆದಿರುವ ಜಡೇಜಾ ಕ್ರಿಕೆಟ್​ ಮೈದಾನದಲ್ಲಿ ಇದೇ ಸೆಲೆಬ್ರೇಸನ್​ ಮಾಡುತ್ತಾರೆ.

ಜಡೇಜಾ ಕೇವಲ ಕತ್ತಿವರಸೆಯಲ್ಲದೆ ಕುದುರೆ ಸವಾರಿಯನ್ನು ಕೂಡ ಮಾಡಿರುವ ವಿಡಿಯೋವನ್ನು ಕೆಲದಿನಗಳ ಹಿಂದೆ ಶೇರ್​ ಮಾಡಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.