ETV Bharat / sports

ಒಂದೇ ದಿನ ಡಬಲ್​ ಹ್ಯಾಟ್ರಿಕ್​... ಬಿಗ್​ಬ್ಯಾಶ್​ನಲ್ಲಿ ಮಿಂಚಿದ ಹ್ಯಾರೀಸ್​​ ರಾವೂಫ್-ರಶೀದ್​ ಖಾನ್ ​ - ರಶೀದ್​ ಖಾನ್​ ಹ್ಯಾಟ್ರಿಕ್​

ಆಸ್ಟ್ರೇಲಿಯಾದ ​ಬಿಗ್​ಬ್ಯಾಶ್ ​ಟಿ20 ಲೀಗ್​ನಲ್ಲಿ ಒಂದೇ ದಿನ ಇಬ್ಬರು ವಿದೇಶಿ ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಸಿಡ್ನಿ ಸಿಕ್ಸರ್​ ವಿರುದ್ಧ ರಶೀದ್​ ಖಾನ್​, ಸಿಡ್ನಿ ಥಂಡರ್ಸ್​ ವಿರುದ್ಧ ಹ್ಯಾರೀಸ್​ ರವೂಫ್​ ಈ ಸಾಧನೆ ಮಾಡಿದ್ದಾರೆ.

hat-trick in BBL
hat-trick in BBL
author img

By

Published : Jan 8, 2020, 5:40 PM IST

ಸಿಡ್ನಿ: ಆಸ್ಟ್ರೇಲಿಯಾದ​ ಬಿಗ್​ಬ್ಯಾಶ್ ​ಟಿ20 ಲೀಗ್​ನಲ್ಲಿ ಒಂದೇ ದಿನ ಇಬ್ಬರು ವಿದೇಶಿ ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಹಿಂದಿನ 8 ಬಿಗ್​ಬ್ಯಾಶ್​ ಲೀಗ್​ಗಳಲ್ಲಿ ಓರ್ವ ವಿದೇಶಿ ಬೌಲರ್​ ಹ್ಯಾಟ್ರಿಕ್​ ವಿಕೆಟ್​ ಪಡೆದಿರಲಿಲ್ಲ. ಆದರೆ ಬುಧವಾರ ನಡೆದ ಎರಡು ಪ್ರತ್ಯೇಕ ಪಂದ್ಯಗಳಲ್ಲಿ ರಶೀದ್​ ಖಾನ್​ ಹಾಗೂ ಹ್ಯಾರೀಸ್​ ರವೂಫ್​ ಹ್ಯಾಟ್ರಿಕ್​ ಪಡೆದಿದ್ದಾರೆ. ರಶೀದ್​ ಎರಡು ಓವರ್​ಗಳಲ್ಲಿ ಹ್ಯಾಟ್ರಿಕ್​ ಪಡೆದರೆ, ರವೂಫ್​ ಒಂದೇ ಓವರ್​ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದರು.

ರಶೀದ್​ ಖಾನ್​ ತಮ್ಮ ಮೂರನೇ ಓವರ್​ನ ಕೊನೆಯ 2 ಎಸೆತಗಳಲ್ಲಿ ಜೇಮ್ಸ್​ ವಿನ್ಸ್​ ಹಾಗೂ ಜಾಕ್​ ಎಡ್ವರ್ಡ್ಸ್​ ರನ್ನು ಪೆವಿಲಿಯನ್​ಗಟ್ಟಿದರೆ, ತಮ್ಮ ನಾಲ್ಕನೇ ಓವರ್​ನ ಮೊದಲ ಎಸೆತದಲ್ಲಿ ಜೋರ್ಡನ್​ ಸಿಲ್ಕ್​ ವಿಕೆಟ್​ ಪಡೆಯುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ತಮ್ಮ ಮೂರನೇ ಹ್ಯಾಟ್ರಿಕ್​ ಪಡೆದರು.

ಮೆಲ್ಬೋರ್ನ್​ ತಂಡದ ಪರ ಆಡುತ್ತಿರುವ ಹ್ಯಾರೀಸ್​ ರವೂಫ್​ ದಿನದ ಎರಡನೇ ಪಂದ್ಯದಲ್ಲಿ ಸಿಡ್ನಿ ಥಂಡರ್​ ವಿರುದ್ಧ 20 ನೇ ಓವರ್​ನ 2ನೇ ಎಸೆತದಲ್ಲಿ ಮ್ಯಾಥ್ಯೂ ಗಿಲ್ಕಿಸ್​(41), 3ನೇ ​ಎಸೆತದಲ್ಲಿ ಫರ್ಗ್ಯುಸನ್​(35) ಹಾಗೂ ನಾಲ್ಕನೇ ಎಸೆತದಲ್ಲಿ ಡೇನಿಯಲ್​ ಸ್ಯಾಮ್ಸ್​(0) ವಿಕೆಟ್​ ಪಡೆದರು.

Intro:Body:

Melbourne: Pakistan seamer Haris Rauf on Wednesday bagged a hat-trick for Melbourne Stars' against Sydney Thunders in a Big Bash League (BBL) match here on Wednesday.

Rauf bowled the final over of the innings and throttled Sydney Thunders' batting line-up by taking a hat-trick. He picked up the wickets of Matthew Gilkes (41), Callum Ferguson (35) and Daniel Sams (0).

Rauf only conceded two runs in the final over and helped his team restrict Sydney Thunders at 145/5.

Interestingly, it was the second hat-trick of the day as Adelaide Strikers' Rashid Khan earlier completed a hat-trick against Sydney Sixers.

Rashid dismissed Jack Edwards, James Vince and Jack Edwards on successive balls to achieve his third hat-trick in the shortest format of the game. Despite Khan's hat-trick, Sydney Sixers secured a two-wicket victory in the match.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.