ETV Bharat / sports

ಬಿಸಿಸಿಐ ಅಧ್ಯಕ್ಷರಾಗುವ ಮೊದ್ಲೇ ಕೊಹ್ಲಿಗೆ ಸಲಹೆ ರೂಪದಲ್ಲಿ ವಾರ್ನಿಂಗ್​ ಕೊಟ್ಟ ಗಂಗೂಲಿ​! - ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ

ಕೊಹ್ಲಿ ಹಾಗೂ ತಂಡ ಐಸಿಸಿ ಟೂರ್ನಿಗಳನ್ನು ಗೆಲ್ಲಬೇಕೆಂಬುದು ನನ್ನ ಏಕೈಕ ಆಲೋಚನೆ. ಅವರು ಎಲ್ಲಾ ಸಮಯದಲ್ಲಿ ಚಾಂಪಿಯನ್​ ಆಗಲು ಸಾಧ್ಯವಿಲ್ಲ. ಆದರೆ ಸತತ 7 ಐಸಿಸಿ ಟೂರ್ನಾಮೆಂಟ್​ನಲ್ಲಿ ಒಂದನ್ನೂ ಗೆಲ್ಲಲಾಗದಿರುವುದು ಶೋಚನೀಯ. ಇದರ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾಗಿದೆ ಎಂದು ಅಧ್ಯಕ್ಷರಾಗುವ ಮೊದಲೇ ಕೊಹ್ಲಿಗೆ ದಾದಾ ವಾರ್ನಿಂಗ್​​ ನೀಡಿದ್ದಾರೆ.

Sourav Ganguly
author img

By

Published : Oct 17, 2019, 1:41 PM IST

ಕೋಲ್ಕತ್ತಾ: ಅಕ್ಟೋಬರ್​ 23 ಕ್ಕೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರುತ್ತಿರುವ ಸೌರವ್​ ಗಂಗೂಲಿ ಅವರು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಐಸಿಸಿಯ ಟೂರ್ನಿಗಳನ್ನು ಗೆಲ್ಲುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತ ಸೀಮಿತ ಓವರ್​ ಕ್ರಿಕೆಟ್​ನಲ್ಲಿ ವಿಶ್ವದ ಬಲಿಷ್ಠ ತಂಡ. ಆದ್ರೆ 2013 ರ ಬಳಿಕ ಯಾವುದೇ ಐಸಿಸಿ ಟೂರ್ನಾಮೆಂಟ್​ ಗೆಲ್ಲಲು ಸಾಧ್ಯವಾಗಿಲ್ಲ. ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಗಂಗೂಲಿ, "ಭಾರತ ಉತ್ತಮ ತಂಡ, ಆದರೆ ನಾಯಕತ್ವದಲ್ಲಿ ಸಮಸ್ಯೆಯಿದೆ. ಕಳೆದ ಪ್ರಮುಖ ಟೂರ್ನಾಮೆಂಟ್​ನಲ್ಲಿ ಭಾರತಕ್ಕೆ ಒಂದನ್ನೂ ಸಹ ಗೆಲ್ಲಲಾಗಿಲ್ಲ. ಈ ಬಗ್ಗೆ ಕೊಹ್ಲಿ ಚಿಂತಿಸುವ ಅಗತ್ಯವಿದೆ. ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಸೆಮಿಫೈನಲ್​ ಹಾಗೂ ಫೈನಲ್​ನಲ್ಲಿ ಎಡವುತ್ತಿದೆ. ಇದರ ಬಗ್ಗೆ ನಾಯಕ ಕೊಹ್ಲಿ ಖಂಡಿತ ಆಲೋಚನೆ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ" ಎಂದು ತಿಳಿಸಿದ್ದಾರೆ.

ಕೊಹ್ಲಿ ಹಾಗೂ ತಂಡ ಐಸಿಸಿ ಟೂರ್ನಿಗಳನ್ನು ಗೆಲ್ಲಬೇಕೆಂಬುದು ನನ್ನ ಏಕೈಕ ಆಲೋಚನೆ. ಅವರು ಎಲ್ಲಾ ಸಮಯದಲ್ಲಿ ಚಾಂಪಿಯನ್​ ಆಗಲು ಸಾಧ್ಯವಿಲ್ಲ. ಆದರೆ ಸತತ 7 ಐಸಿಸಿ ಟೂರ್ನಾಮೆಂಟ್ಗಳಲ್ಲಿ ಒಂದನ್ನೂ ಗೆಲ್ಲಲಾಗದಿರುವುದು ಶೋಚನೀಯ. ಈ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾಗಿದೆ ಎಂದು ಅಧ್ಯಕ್ಷರಾಗುವ ಮೊದಲೇ ಕೊಹ್ಲಿಗೆ ದಾದಾ ವಾರ್ನಿಂಗ್​​ ನೀಡಿದ್ದಾರೆ.

ಭಾರತ ತಂಡ 2013 ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದಿದ್ದ ಚಾಂಪಿಯನ್ ಟ್ರೋಫಿ ಗೆದ್ದ ನಂತರ ನಡೆದ 3 ಟಿ20 ವಿಶ್ವಕಪ್​ ಹಾಗೂ ಎರಡು 50 ಓವರ್​ಗಳ ವಿಶ್ವಕಪ್​ ಹಾಗೂ ಒಂದು ಚಾಂಪಿಯನ್​ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಸೆಮಿಫೈನಲ್​ ಹಾಗೂ ಫೈನಲ್​ನಲ್ಲಿ ಸೋಲನುಭವಿಸಿ ನಿರಾಶೆ ಅನುಭವಿಸಿದೆ.

2013 ರಲ್ಲಿ ಎಂ ಎಸ್​ ಧೋನಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್​ ತಂಡವನ್ನು ಮಣಿಸಿ ಚಾಂಪಿಯನ್​ ಟ್ರೋಫಿ ಎತ್ತಿ ಹಿಡಿದಿತ್ತು. ಇದೇ ಭಾರತ ತಂಡಕ್ಕೆ ಕೊನೆಯ ಐಸಿಸಿ ಪ್ರಶಸ್ತಿಯಾಗಿ ಉಳಿದುಕೊಂಡಿದೆ.

Intro:Body:

ಕೋಲ್ಕತ್ತಾ: ಅಕ್ಟೋಬರ್​ 23 ಕ್ಕೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರುತ್ತಿರುವ ಸೌರವ್​ ಗಂಗೂಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಐಸಿಸಿಯ ಟೂರ್ನಿಗಳನ್ನು ಗೆಲ್ಲುವತ್ತ ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಸೀಮಿತ ಓವರ್​ ಕ್ರಿಕೆಟ್​ನಲ್ಲಿ ವಿಶ್ವದ ಬಲಿಷ್ಠ ತಂಡ. ಆದರೆ 2013 ರ ಬಳಿಕ ಯಾವುದೇ ಐಸಿಸಿ ಟೂರ್ನಮೆಂಟ್​ ಗೆಲ್ಲಲು ಸಾಧ್ಯವಾಗಿಲ್ಲ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗಂಗೂಲಿ, "ಭಾರತ ಉತ್ತಮ ತಂಡ, ಆದರೆ ನಾಯಕತ್ವದಲ್ಲಿ ಸಮಸ್ಯೆಯಿದೆ, ಕಳೆದ ಮೇಜರ್​ ಟೂರ್ನಮೆಂಟ್​ನಲ್ಲಿ ಭಾರತ ಒಂದೂ ಗೆಲ್ಲಲಾಗಿಲ್ಲ. ಇದರ ಬಗ್ಗೆ ಕೊಹ್ಲಿ ಚಿಂತಿಸುವ ಅಗತ್ಯವಿದೆ. ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತಿದೆ, ಆದರೆ ಸೆಮಿಫೈನಲ್​ ಹಾಗೂ ಫೈನಲ್​ನಲ್ಲಿ ಎಡವುತ್ತಿದೆ. ಇದರ ಬಗ್ಗೆ ನಾಯಕ ಕೊಹ್ಲಿ ಖಂಡಿತ ಆಲೋಚನೆ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ" ಎಂದು ತಿಳಿಸಿದ್ದಾರೆ.   

ಕೊಹ್ಲಿ ಹಾಗೂ ತಂಡ ಐಸಿಸಿ ಟೂರ್ನಿಗಳನ್ನು ಗೆಲ್ಲಬೇಕೆಂಬುದು ನನ್ನ ಏಕೈಕ ಆಲೋಚನೆ. ಅವರು ಎಲ್ಲಾ ಸಮಯದಲ್ಲಿ ಚಾಂಪಿಯನ್​ ಆಗಲು ಸಾಧ್ಯವಿಲ್ಲ. ಆದರೆ ಸತತ 7 ಐಸಿಸಿ ಟೂರ್ನಮೆಂಟ್​ನಲ್ಲಿ ಒಂದನ್ನು ಗೆಲ್ಲಲಾಗದಿರುವುದು ಶೋಚನೀಯ. ಇದರ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾಗಿದೆ ಎಂದು ಅಧ್ಯಕ್ಷರಾಗುವ ಮೊದಲೇ ಕೊಹ್ಲಿಗೆ ವಾರ್ನಿಂಗ್​​ ನೀಡಿದ್ದಾರೆ.

ಭಾರತ ತಂಡ 2013 ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದಿದ್ದ ಚಾಂಪಿಯನ್ ಟ್ರೋಫಿ ಗೆದ್ದ ಮೇಲೆ ನಂತರ ನಡೆದ 3 ಟಿ20  ವಿಶ್ವಕಪ್​ ಹಾಗೂ ಎರಡು 50 ಓವರ್​ಗಳ ವಿಶ್ವಕಪ್​ ಹಾಗೂ ಒಂದು ಚಾಂಪಿಯನ್​ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಸೆಮಿಫೈನಲ್​ ಹಾಗೂ ಫೈನಲ್​ನಲ್ಲಿ ಸೋಲನುಭವಿಸಿ ನಿರಾಶೆಯನುಭವಿಸಿದೆ.

2013 ರಲ್ಲಿ ಎಂಎಸ್​ ಧೋನಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್​ ತಂಡವನ್ನು ಮಣಿಸಿ ಚಾಂಪಿಯನ್​ ಟ್ರೋಫಿ ಎತ್ತಿ ಹಿಡಿದಿತ್ತು. ಇದೇ ಬಾರತ ತಂಡಕ್ಕೆ ಕೊನೆಯ ಐಸಿಸಿ ಪ್ರಶಸ್ತಿಯಾಗಿ ಉಳಿದುಕೊಂಡಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.