ETV Bharat / sports

ಮುಂಬೈ ಪೊಲೀಸ್​​​ ಇಲಾಖೆಗೆ ಇಷ್ಟೊಂದು ಲಕ್ಷ ರೂ. ನೀಡಿದ ವಿರುಷ್ಕಾ ಜೋಡಿ!

author img

By

Published : May 10, 2020, 11:57 AM IST

ಟೀಂ ಇಂಡಿಯಾ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಮುಂಬೈ ಪೊಲೀಸ್​ ಇಲಾಖೆಗೆ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Virat Kohli, Anushka Sharma
Virat Kohli, Anushka Sharma

ಮುಂಬೈ: ಕೊರೊನಾ ವೈರಸ್​ ವಿರುದ್ಧ ಹೋರಾಟ ನಡೆಸಿರುವ ಮುಂಬೈ ಪೊಲೀಸರಿಗೆ ವಿರುಷ್ಕಾ ದಂಪತಿ 10 ಲಕ್ಷ ರೂ. ದೇಣಿಗೆ ನೀಡಿದ್ದು, ಅವರ ಸೇವೆಗೆ ಸಾಥ್​ ನೀಡಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ 5 ಲಕ್ಷ ರೂ. ಅನುಷ್ಕಾ ಶರ್ಮಾ 5 ಲಕ್ಷ ರೂ ದೇಣಿಗೆ ನೀಡಿರುವ ಬಗ್ಗೆ ಮುಂಬೈ ಪೊಲೀಸ್​ ಖಚಿತಪಡಿಸಿದ್ದು, ಮುಂಬೈ ಪೊಲೀಸ್​​ ಕಮಿಷನರ್​​ ಪರಂವೀರ್​ ಸಿಂಗ್​​ ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿ ಇಬ್ಬರಿಗೂ ಧನ್ಯವಾದ ಹೇಳಿದ್ದಾರೆ.

  • Thank you, @imVkohli and @AnushkaSharma for contributing Rs. 5 lacs each towards the welfare of Mumbai Police personnel.
    Your contribution will safeguard those at the frontline in the fight against Coronavirus.#MumbaiPoliceFoundation

    — CP Mumbai Police (@CPMumbaiPolice) May 9, 2020 " class="align-text-top noRightClick twitterSection" data=" ">

ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪಿಎಂ-ಕೇರ್ಸ್ ಮತ್ತು ಮುಖ್ಯಮಂತ್ರಿ (ಮಹಾರಾಷ್ಟ್ರ) ಪರಿಹಾರ ನಿಧಿಗೆ ನೆರವು ನೀಡುವುದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಹೇಳಿಕೊಂಡಿದ್ದರು.

ವಿರಾಟ್​​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೋವಿಡ್​​-19 ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸರ್ಕಾರ ನೀಡಿರುವ ಗೈಡ್​ಲೈನ್ಸ್​​​​​ ತಪ್ಪದೇ ಅನುಸರಿಸುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.