ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ತಂಡದ ಮಾರಕ ವೇಗಿ ಡೇಲ್ ಸ್ಟೇನ್ ಖರೀದಿಸುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಯೋಜನೆಯ ಭಾಗವಾಗಿತ್ತು ಎಂದು ತಂಡದ ಡೈರೆಕ್ಟರ್ ಮೈಕ್ ಹೆಸ್ಸನ್ ಹೇಳಿದ್ದಾರೆ.
-
After an auction that went as planned, @CoachHesson spoke to us about the players we bought and the season ahead.#PlayBold #BidForBold #IPL2020 #IPLAuction pic.twitter.com/sV8bZgUi3D
— Royal Challengers (@RCBTweets) December 20, 2019 " class="align-text-top noRightClick twitterSection" data="
">After an auction that went as planned, @CoachHesson spoke to us about the players we bought and the season ahead.#PlayBold #BidForBold #IPL2020 #IPLAuction pic.twitter.com/sV8bZgUi3D
— Royal Challengers (@RCBTweets) December 20, 2019After an auction that went as planned, @CoachHesson spoke to us about the players we bought and the season ahead.#PlayBold #BidForBold #IPL2020 #IPLAuction pic.twitter.com/sV8bZgUi3D
— Royal Challengers (@RCBTweets) December 20, 2019
ಕಳೆದೆರಡು ದಿನಗಳ ಹಿಂದೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಟೇನ್ 2 ಕೋಟಿ ರೂಗೆ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಕಳೆದ ವರ್ಷವೂ ಆರ್‌ಸಿಬಿ ತಂಡದಲ್ಲಿದ್ದ ಇವರು ಗಾಯದ ಸಮಸ್ಯೆಯಿಂದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು. ಜತೆಗೆ ತಂಡದಿಂದಲೂ ಬಿಡುಗಡೆ ಹೊಂದಿದ್ದರು. ಇದೀಗ ತಂಡ ಅವರನ್ನು ವಾಪಸ್ ಖರೀದಿಸಿದೆ.
ಹರಾಜು ಪ್ರಕ್ರಿಯೆ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಆರ್‌ಸಿಬಿ ಶಿಮ್ರಾನ್ ಹೆಟ್ಮಾಯರ್,ಡೇಲ್ ಸ್ಟೇನ್ ಸೇರಿದಂತೆ ಒಟ್ಟು 12 ಆಟಗಾರರನ್ನು ರಿಲೀಸ್ ಮಾಡಿತ್ತು. ಆದರೀಗ ಮಾರಕ ವೇಗಿಯನ್ನು ಮತ್ತೊಮ್ಮೆ ಕೊಂಡುಕೊಂಡಿದ್ದು ತಂಡವನ್ನು ಬಿಗಿಗೊಳಿಸಿದೆ.