ETV Bharat / sports

ಅತಿ ಹೆಚ್ಚು ಸಲ ವಿರಾಟ್​ ಔಟ್​ ಮಾಡಿ ದಾಖಲೆ ಬರೆದ ಕಿವೀಸ್​​ನ ಈ ಬೌಲರ್! - ಥಿಮ್​ ಸೌಥಿ

ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ವಿಕೆಟ್​ ಪಡೆದುಕೊಳ್ಳುವುದರ ಮೂಲಕ ನ್ಯೂಜಿಲ್ಯಾಂಡ್​ ವೇಗಿ ಸೌಥಿ ಹೊಸ ದಾಖಲೆ ನಿರ್ಮಾಣ ಮಾಡಿದ್ರು.

Tim Southee gets Virat Kohli
ಕೊಹ್ಲಿ ವಿಕೆಟ್​ ಕಿತ್ತ ಸೌಥಿ
author img

By

Published : Feb 8, 2020, 2:25 PM IST

ಆಕ್ಲೆಂಡ್​​: ನ್ಯೂಜಿಲ್ಯಾಂಡ್​-ಟೀಂ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ವಿಕೆಟ್​ ಪಡೆದುಕೊಳ್ಳುವುದರ ಮೂಲಕ ನ್ಯೂಜಿಲ್ಯಾಂಡ್​ ವೇಗಿ ಥಿಮ್​ ಸೌಥಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.

  • Massive effort from Tim Southee who completes his overs despite being unwell. Players coming from all around to applaud his efforts. Heads directly off the field with 2-41 including the wicket of Virat Kohli. He's now the player Southee has dismissed most in ODIs (6 times)#NZvIND pic.twitter.com/YKHIgd6nki

    — BLACKCAPS (@BLACKCAPS) February 8, 2020 " class="align-text-top noRightClick twitterSection" data=" ">

ಏಕದಿನ ಕ್ರಿಕೆಟ್​​ನಲ್ಲೇ ವಿರಾಟ್​​ ಕೊಹ್ಲಿಯನ್ನ 6 ಸಲ ಔಟ್​ ಮಾಡಿರುವ ದಾಖಲೆ ಇದೀಗ ನ್ಯೂಜಿಲ್ಯಾಂಡ್​ ಬೌಲರ್​ ಥಿಮ್​ ಸೌಥಿ ಪಾಲಾಗಿದ್ದು, ಎಲ್ಲ ಮಾದರಿ ಕ್ರಿಕೆಟ್​ಗಳಿಂದ ಒಟ್ಟು 9 ಸಲ ವಿಕೆಟ್​ ಪಡೆದುಕೊಂಡಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ.

Tim Southee gets Virat Kohli
ಕೊಹ್ಲಿ ವಿಕೆಟ್​ ಕಿತ್ತ ಸೌಥಿ

ವಿರಾಟ್​​ ಕೊಹ್ಲಿ ವಿಕೆಟ್​ ಪಡೆದುಕೊಳ್ಳುವುದರ ಮೂಲಕ ಇಂಗ್ಲೆಂಡ್​ನ ವೇಗಿ ಜೆಮ್ಸ್​ ಆಂಡರ್​ಸನ್​ ಹಾಗೂ ಸ್ಪಿನ್ನರ್​​ ಗ್ರೇಮ್ ಸ್ವಾನ್​ ದಾಖಲೆ ಬ್ರೇಕ್​ ಮಾಡಿದ್ದಾರೆ.

ಅತಿ ಹೆಚ್ಚು ಸಲ ವಿರಾಟ್​ ವಿಕೆಟ್​ ಕಿತ್ತ ಬೌಲರ್​

  • ಥಿಮ್​ ಸೌಥಿ (ನ್ಯೂಜಿಲ್ಯಾಂಡ್​) - 9
  • ಜೆಮ್ಸ್​ ಆಂಡರ್​ಸನ್​, ಗ್ರೆಮ್​ ಸ್ವಾನ್​​ (ಇಂಗ್ಲೆಂಡ್​) - 8
  • ಮಾರ್ಕಲ್​, ಲಾಯನ್​, ಜಂಪಾ, ರವಿ ರಾಂಪಾಲ್​​ - 7

ಏಕದಿನದಲ್ಲಿ ಅತಿಹೆಚ್ಚು ಸಲ ವಿಕೆಟ್​​

  • ರವಿ ರಾಂಪಾಲ್​, ಸೌಥಿ - 6 ಸಲ
  • ತಿಸಾರಾ ಪೆರೆರಾ, ಜಂಪಾ - 5 ಸಲ
  • ಹೊಲ್ಡರ್​, ಸೂರಜ್​ ರಣದೀವ್​, ಸ್ವಾನ್​, ರಿಚರ್ಡ್ಸನ್​- 4 ಸಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.