ಹೈದರಾಬಾದ್: 2014 ರಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ, 264ರನ್ ಸಿಡಿಸಿ ಇಂದಿಗೆ 6 ವರ್ಷ ಪೂರ್ಣಗೊಂಡಿದೆ.
-
#OnThisDay in 2014, a @ImRo45 record 💥💥
— ICC (@ICC) November 13, 2020 " class="align-text-top noRightClick twitterSection" data="
12......1.......11...41.1.4.1..11.1.41..4141...211...1.1......1111111.11114121..414..2114114.644.1114111.64.141.144.64.1111141.11161.1.21..61144414114441466.4.1414464161141☝️ pic.twitter.com/khn9525MjB
">#OnThisDay in 2014, a @ImRo45 record 💥💥
— ICC (@ICC) November 13, 2020
12......1.......11...41.1.4.1..11.1.41..4141...211...1.1......1111111.11114121..414..2114114.644.1114111.64.141.144.64.1111141.11161.1.21..61144414114441466.4.1414464161141☝️ pic.twitter.com/khn9525MjB#OnThisDay in 2014, a @ImRo45 record 💥💥
— ICC (@ICC) November 13, 2020
12......1.......11...41.1.4.1..11.1.41..4141...211...1.1......1111111.11114121..414..2114114.644.1114111.64.141.144.64.1111141.11161.1.21..61144414114441466.4.1414464161141☝️ pic.twitter.com/khn9525MjB
2014ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ ಬೌಂಡರಿ ಸಿಕ್ಸರ್ಗಳ ಮಳೆ ಸುರಿಸಿದ್ದರು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಬ್ಯಾಟ್ ಬೀಸಿದ್ದ ರೋಹಿತ್, 173 ಎಸೆತಗಳಲ್ಲಿ 33 ಬೌಂಡರಿ ಮತ್ತು 9 ಸಿಕ್ಸರ್ಗಳ ನೆರವಿನಿಂದ 264 ರನ್ಗಳಿಸಿ ಏಕದಿನ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ಗಳಿಸಿದ ದಾಖಲೆ ಬರೆದಿದ್ದರು.
-
#OnThisDay in 2014, @ImRo45 created history by smashing 264 - the highest individual score in the ODIs 👊👌
— BCCI (@BCCI) November 13, 2020 " class="align-text-top noRightClick twitterSection" data="
A 🔝 knock that included 3⃣3⃣ fours and 9⃣ sixes 💥💥#TeamIndia
Watch that splendid knock here 👇📽️
">#OnThisDay in 2014, @ImRo45 created history by smashing 264 - the highest individual score in the ODIs 👊👌
— BCCI (@BCCI) November 13, 2020
A 🔝 knock that included 3⃣3⃣ fours and 9⃣ sixes 💥💥#TeamIndia
Watch that splendid knock here 👇📽️#OnThisDay in 2014, @ImRo45 created history by smashing 264 - the highest individual score in the ODIs 👊👌
— BCCI (@BCCI) November 13, 2020
A 🔝 knock that included 3⃣3⃣ fours and 9⃣ sixes 💥💥#TeamIndia
Watch that splendid knock here 👇📽️
ರೋಹಿತ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 153 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು. ಇಲ್ಲಿಯವರೆಗೆ ಏಕದಿನ ಕ್ರಿಕೆಟ್ನಲ್ಲಿ 8 ದ್ವಿಶತಕ ದಾಖಲಾಗಿದ್ದು, ರೋಹಿತ್ ಶರ್ಮಾ ಒಬ್ಬರೇ ಮೂರು ಬಾರಿ 200ಕ್ಕೂಹೆಚ್ಚು ರನ್ ಸಿಡಿಸಿದ್ದಾರೆ.