ETV Bharat / sports

ಭಾರತೀಯ ಕ್ರಿಕೆಟಿಗರ ದೈನಂದಿನ ಭತ್ಯೆ ಡಬಲ್​ ಮಾಡಲು ಸಿಒಎ ಸಮಿತಿ ನಿರ್ಧಾರ - ​ ಮಾಡಿದ ಸಿಒಎ ಸಮಿತಿ

ಭಾರತೀಯ ಕ್ರಿಕೆಟಿಗರ ಈ ಹಿಂದಿನ ದಿನದ ಭತ್ಯೆ ತವರಿನಲ್ಲಿ 100 ಯುಎಸ್​ ಡಾಲರ್​, ವಿದೇಶದಲ್ಲಿ 125(8899) ಡಾಲರ್​ ಇತ್ತು. ಇದೀಗ ಸಿಒಎ ವಿದೇಶ ಪ್ರವಾಸದಲ್ಲಿ ಭಾರತೀಯ ಕ್ರಿಕೆಟಿಗರ ದಿನದ ಭತ್ಯೆಯನ್ನು 250(17.799) ಡಾಲರ್​ಗೆ ಹೆಚ್ಚಿಸಲು ನಿರ್ಧರಿಸಿದೆ.

Team India
author img

By

Published : Sep 22, 2019, 8:13 AM IST

ಮುಂಬೈ: ವಿದೇಶಿ ಪ್ರವಾಸದಲ್ಲಿ ಭಾರತೀಯರ ಅದ್ಭುತ ಪ್ರದರ್ಶನ ಫಲವಾಗಿ ವಿನೋದ್​ ರಾಯ್​ ನೇತೃತ್ವದ ಆಡಳಿತಾತ್ಮಕ ಸಮಿತಿ ಕ್ರಿಕೆಟಿಗರ ದೈನಂದಿನ ಭತ್ಯೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ.

ವರದಿಯ ಪ್ರಕಾರ ಕ್ರಿಕೆಟಿಗರ ಈ ಹಿಂದಿನ ದಿನದ ಭತ್ಯೆ ತವರಿನಲ್ಲಿ 100 ಯುಎಸ್​ ಡಾಲರ್​, ವಿದೇಶದಲ್ಲಿ 125(8899) ಡಾಲರ್​ ಇತ್ತು. ಇದೀಗ ಸಿಒಎ ವಿದೇಶ ಪ್ರವಾಸದಲ್ಲಿ ಭಾರತೀಯ ಕ್ರಿಕೆಟಿಗರ ದಿನದ ಭತ್ಯೆಯನ್ನು 250(17.799) ಡಾಲರ್​ಗೆ ಹೆಚ್ಚಿಸಲು ಮುಂದಾಗಿದೆ.

ಇನ್ನು ಆಟಗಾರರು ವೇತನ ಭತ್ಯೆ ನೀಡುವ ಜೊತೆಗೆ ಅವರ ದಿನನಿತ್ಯದ ಖರ್ಚು ವೆಚ್ಚಗಳು ಅಂದ್ರೆ, ಆಟಗಾರರ ಬ್ಯುಸಿನೆಸ್ ಕ್ಲಾಸ್ ಪ್ರಯಾಣ, ವಸತಿ ಮತ್ತು ಲಾಂಡ್ರಿ ವೆಚ್ಚಗಳನ್ನ ಮಂಡಳಿಯೇ ನೋಡಿಕೊಳ್ಳಲಿದೆ.

ಸದ್ಯಕ್ಕೆ ಭಾರತ ತಂಡ ಈ ವರ್ಷ ಬಹುತೇಕ ಸರಣಿಗಳು ತವರಿನಲ್ಲೇ ನಡೆಯಲಿವೆ. 2020ಕ್ಕೆ ಭಾರತ ತಂಡ ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಈ ಪರಿಸ್ಕೃತ ವೇತನ ಭತ್ಯೆ ದೊರೆಯಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.