ETV Bharat / sports

ಆಸ್ಟ್ರೇಲಿಯಾ ಪ್ರವಾಸಕ್ಕೆ ವಿಮಾನವೇರಿದ ಟೀಮ್ ಇಂಡಿಯಾ ಆಟಗಾರರು - ರವಿಶಾಸ್ತ್ರಿ

ಭಾರತ- ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ನವೆಂಬರ್​ 27,29 ರಂದು ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಮತ್ತು ಡಿಸೆಂಬರ್​ 2ರಂದು ಮೂರನೇ ಪಂದ್ಯ ಕಾನ್ಬೆರಾದ ಮನುಕು ಓವೆಲ್​ನಲ್ಲಿ ನಡೆಯಲಿದೆ. ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್​ 4ರಂದು ಕಾನ್ಬೆರಾದಲ್ಲಿ ನಡೆದರೆ, 2 ಮತ್ತು 3ನೇ ಪಂದ್ಯಗಳು ಡಿಸೆಂಬರ್​ 6 ಮತ್ತು 8 ರಂದು ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯಲಿವೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ವಿಮಾನವೇರಿದ ಟೀಮ್ ಇಂಡಿಯಾ ಆಟಗಾರರು

author img

By

Published : Nov 11, 2020, 11:32 PM IST

ದುಬೈ: ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ, ಕೋಚ್​ ಹಾಗೂ ಸಹಾಯಕ ಸಿಬ್ಬಂದಿಗಳು ಮೂರು ತಿಂಗಳ ಸುದೀರ್ಘ ಪ್ರವಾಸಕ್ಕಾಗಿ ಬುಧವಾರ ಆಸ್ಟ್ರೇಲಿಯಾಕ್ಕೆ ವಿಮಾನವೇರಿದ್ದಾರೆ.

ಭಾರತ ತಂಡದ ಎಲ್ಲಾ ಆಟಗಾರರ ಪಿಪಿ ಕಿಟ್​ನಲ್ಲಿ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೋವನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದೆ.

ಭಾರತ- ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ನವೆಂಬರ್​ 27,29 ರಂದು ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಮತ್ತು ಡಿಸೆಂಬರ್​ 2ರಂದು ಮೂರನೇ ಪಂದ್ಯ ಕಾನ್ಬೆರಾದ ಮನುಕು ಓವೆಲ್​ನಲ್ಲಿ ನಡೆಯಲಿದೆ. ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್​ 4ರಂದು ಕಾನ್ಬೆರಾದಲ್ಲಿ ನಡೆದರೆ, 2 ಮತ್ತು 3ನೇ ಪಂದ್ಯಗಳು ಡಿಸೆಂಬರ್​ 6 ಮತ್ತು 8 ರಂದು ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯಲಿವೆ.

ಇನ್ನು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಭಾಗವಾಗಿರುವ 4 ಟೆಸ್ಟ್​ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೂರ್ನಿ ಡಿಸೆಂಬರ್ 17ರಂದು ಅಡಿಲೇಡ್​ನಲ್ಲಿ ಆರಂಭವಾಗಲಿದೆ. ನಂತರ ಡಿಸೆಂಬರ್​ 26 ರಿಂದ 30ರ ವರೆಗೆ ಮೆಲ್ಬೋರ್ನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​, ಜನವರಿ 7-11ರವರೆಗೆ ಸಿಡ್ನಿಯಲ್ಲಿ 3ನೇ ಟೆಸ್ಟ್​ ಹಾಗೂ ಬ್ರಿಸ್ಬೇನ್​ನ ಗಬ್ಬಾದಲ್ಲಿ 15-19ರವರೆಗೆ 4ನೇ ಟೆಸ್ಟ್​ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.