ETV Bharat / sports

ನೇಪಾಳಿ ಕ್ರಿಕೆಟರ್ ಸಂದೀಪ್ ಲಮಿಚಾನೆಗೆ ಕೊರೊನಾ ಸೋಂಕು

2018ರಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್ ಪರ ಆಡಿದ್ದ ಲಮಿಚಾನೆ ನಂತರದಲ್ಲಿ ಬಿಗ್​ಬ್ಯಾಷ್​, ಕೆರೆಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್​ ಲೀಗ್, ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ ಮಿಂಚಿದ್ದಾರೆ..

Sandeep Lamichhane
ಸಂದೀಪ್ ಲಮಿಚಾನೆಗೆ ಕೊರೊನಾ ಸೋಂಕು
author img

By

Published : Nov 28, 2020, 12:44 PM IST

ಹೊಬಾರ್ಟ್ : ಟಿ 20 ಕ್ರಿಕೆಟ್‌ನ ಪ್ರಸಿದ್ಧ ಆಟಗಾರರಲ್ಲಿ ಒಬ್ಬರಾದ ನೇಪಾಳಿ ಕ್ರಿಕೆಟಿಗ ಸಂದೀಪ್ ಲಮಿಚಾನೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ.

ಸಂದೀಪ್ ಲಮಿಚಾನೆ, ಬಿಗ್​ಬ್ಯಾಷ್ ಲೀಗ್​ನಲ್ಲಿ ಹೋಬಾರ್ಟ್ ಹರಿಕೇನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಟೂರ್ನಿ ಪ್ರಾರಂಭವಾಗುವುದಕ್ಕೆ ಎರಡು ವಾರ ಇರುವಾಗ ಲೆಗ್​ಸ್ಪಿನ್ನರ್ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

"ನಾನು ಕೋವಿಡ್-19 ಸೋಂಕಿಗೆ ತುತ್ತಾಗಿದ್ದೇನೆ ಎಂದು ನಿಮಗೆ ತಿಳಿಸುವುದು ನನ್ನ ಪ್ರಾಮಾಣಿಕ ಕರ್ತವ್ಯ. ಬುಧವಾರದಿಂದ ದೇಹದಲ್ಲಿ ಕೋಂಚ ನೋವು ಕಾಣಿಸಿತ್ತು. ಆದರೆ, ಈಗ ನನ್ನ ಆರೋಗ್ಯ ಸ್ವಲ್ಪ ಸುಧಾರಿಸುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ, ನಾನು ಮತ್ತೆ ಮೈದಾನಕ್ಕೆ ಮರಳುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

  • Hi Everyone, Greetings to all.
    Its my sincere duty to tell you all that I have been tested positive for COVID-19. I had some body aches since Wednesday. But my health is improving a little bit now. If all goes well, I will return to the field again. Keep me in your prayers.🙏

    — Sandeep Lamichhane (@Sandeep25) November 27, 2020 " class="align-text-top noRightClick twitterSection" data=" ">

ನೇಪಾಳಿ ಕ್ರಿಕೆಟರ್ ಸಂದೀಪ್ ಲಮಿಚಾನೆ ಸದ್ಯ ವಿಶ್ವದ ಎಲ್ಲಾ ಟಿ-20 ಲೀಗ್ ಆಡುತ್ತಾ ಗಮನ ಸೆಳೆಯುತ್ತಿದ್ದಾರೆ. 2018ರಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್ ಪರ ಆಡಿದ್ದ ಲಮಿಚಾನೆ ನಂತರದಲ್ಲಿ ಬಿಗ್​ಬ್ಯಾಷ್​, ಕೆರೆಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್​ ಲೀಗ್, ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ ಮಿಂಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.