ETV Bharat / sports

ಇದೇ ವರ್ಷ ಏಕದಿನದಿಂದ ಗೇಲ್​ ನಿವೃತ್ತಿ... ಈ ಟೂರ್ನಮೆಂಟ್​ ಬಳಿಕ ವಿಂಡೀಸ್​ ದೈತ್ಯ ವಿದಾಯ!

ಗೇಲ್ ವಿಂಡೀಸ್ ಪರ ಅತೀ ಹೆಚ್ಚು ಶತಕ(23) ಬಾರಿಸಿದ ದಾಖಲೆ ಹೊಂದಿದ್ದಾರೆ. ಲಾರಾ(10,405) ನಂತರದಲ್ಲಿ ಏಕದಿನದಲ್ಲಿ ಹೆಚ್ಚಿನ ರನ್(9,727) ಸಿಡಿಸಿರುವ ಸಾಧನೆ ಗೇಲ್​ ಮಾಡಿದ್ದಾರೆ.

ಕ್ರಿಸ್ ಗೇಲ್
author img

By

Published : Feb 18, 2019, 10:24 AM IST

ಹೈದರಾಬಾದ್: ವಿಂಡೀಸ್​ನ ದೈತ್ಯ ಆಟಗಾರ ಕ್ರಿಸ್ ಗೇಲ್ ತಮ್ಮ ನಿವೃತ್ತಿಯ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದಾರೆ.

ಇದೇ ಮೇ ತಿಂಗಳಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್​​ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್​ ಬಳಿಕ 39 ವರ್ಷದ ಕ್ರಿಸ್ ಗೇಲ್ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ.

undefined

ಕಳೆದ ಜುಲೈನಲ್ಲಿ ವಿಂಡೀಸ್ ಪರ ಆಡಿದ್ದ ಗೇಲ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದು ವಿಶ್ವಕಪ್​ಗೂ ಮುನ್ನ ಪೂರ್ವಭಾವಿಯಾಗಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಎರಡು ಏಕದಿನ ಪಂದ್ಯಗಳಿಗೆ ತಂಡ ಸೇರಿಕೊಂಡಿದ್ದಾರೆ.

Intro:Body:

1 Chris Gayle.jpg   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.