ETV Bharat / sports

ಟಿ-20 ಕ್ರಿಕೆಟ್​ನಲ್ಲಿ ಆಲೌಟ್​ನಲ್ಲೂ ದಾಖಲೆ ಬರೆದ ಶ್ರೀಲಂಕಾ ತಂಡ! - ಶ್ರೀಲಂಕಾ ಆಸ್ಟ್ರೇಲಿಯಾ ಆಲೌಟ್​

ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ 117 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಶ್ರೀಲಂಕಾ ಟಿ-20 ಕ್ರಿಕೆಟ್​ನಲ್ಲಿ​ ಅತಿ ಹೆಚ್ಚು ಬಾರಿ ಆಲೌಟ್​ ಆದ ತಂಡ ಎಂಬ ದಾಖಲೆಗೆ ಪಾತ್ರವಾಗಿದೆ.

Sri Lanka all out
author img

By

Published : Oct 30, 2019, 4:53 PM IST

Updated : Oct 30, 2019, 5:20 PM IST

ಬ್ರಿಸ್ಬೇನ್​: ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ-20​ ಪಂದ್ಯದಲ್ಲಿ ಆಲೌಟ್​ ಆಗುವ ಮೂಲಕ ಟಿ-20 ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಆಲೌಟ್​ ಆದ ತಂಡ ಎಂಬ ದಾಖಲೆಗೆ ಶ್ರೀಲಂಕಾ ಪಾತ್ರವಾಗಿದೆ.

ಬ್ರಿಸ್ಬೇನ್​ನಲ್ಲಿ ನಡೆಯುತ್ತರುವ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ, ಕಳೆದ ಪಂದ್ಯದಂತೆಯೇ ನಿರಂತರವಾಗಿ ವಿಕೆಟ್​ ಕಳೆದುಕೊಂಡಿತು. ಲಂಕಾ ತಂಡ ಆಸೀಸ್​ ಬೌಲಿಂಗ್​ ದಾಳಿಗೆ ನಲುಗಿ 19 ಓವರ್​ಗಳಲ್ಲಿ 117 ರನ್​ಗಳಿಗೆ ಆಲೌಟ್​ ಆಯಿತು.

ಈ ಮೂಲಕ ಟಿ-20 ಇತಿಹಾಸದಲ್ಲಿ 24ನೇ ಬಾರಿಗೆ ಆಲೌಟ್​ ಆಯಿತು. ಈ ಹಿಂದೆ ಬಾಂಗ್ಲಾದೇಶ 23 ಬೌರಿ ಆಲೌಟ್​ ಆಗುವ ಮೂಲಕ ಮೊದಲ ಸ್ಥಾನದಲ್ಲಿತ್ತು. ಇದೀಗ ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.

ಟಿ-20 ಕ್ರಿಕೆಟ್​ನಲ್ಲಿ ಹೆಚ್ಚು ಬಾರಿ ಆಲೌಟ್​ ಆದ ತಂಡಗಳು

ಶ್ರೀಲಂಕಾ - 24
ಬಾಂಗ್ಲಾದೇಶ - 23
ನ್ಯೂಜಿಲ್ಯಾಂಡ್​ - 21
ಪಾಕಿಸ್ತಾನ - 19
ವೆಸ್ಟ್​ ಇಂಡೀಸ್​ - 18

Intro:Body:Conclusion:
Last Updated : Oct 30, 2019, 5:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.