ETV Bharat / sports

ತಮ್ಮ ಪ್ರಧಾನಿ ಮಾತನ್ನು ನಿರ್ಲಕ್ಷಿಸಿ ಟ್ರೋಲ್​ಗೆ ತುತ್ತಾದ ಪಾಕಿಸ್ತಾನ ತಂಡದ ನಾಯಕ!

ಭಾರತ- ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಒಂದು ಗಂಟೆಗೂ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​, ಟಾಸ್​ ಗೆದ್ದರೆ ಬ್ಯಾಟಿಂಗ್​ ತಗೆದುಕೊಳ್ಳಿ ಎಂದು ಹೇಳಿದ್ದನ್ನು ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಅಹ್ಮದ್​ ನಿರ್ಲಕ್ಷಿಸಿ ಟ್ರೋಲ್​ಗೆ ತುತ್ತಾಗಿದ್ದಾರೆ.

pak vs ind
author img

By

Published : Jun 17, 2019, 11:12 AM IST

ಮ್ಯಾಂಚೆಸ್ಟರ್: ಭಾರತ- ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಒಂದು ಗಂಟೆ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​,​ ಟಾಸ್​ ಗೆದ್ದರೆ ಬ್ಯಾಟಿಂಗ್​ ತಗೆದುಕೊಳ್ಳಿ ಎಂದು ಹೇಳಿದ್ದನ್ನು ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಅಹ್ಮದ್​ ನಿರ್ಲಕ್ಷಿಸಿ ಟ್ರೋಲ್​ಗೆ ತುತ್ತಾಗಿದ್ದಾರೆ.

  • 4/5 1. In order ro have a winning offensive strategy Sarfaraz must go in with specialist batsmen and bowlers because "Raillu Kattas" rarely perform under pressure - especially the intense kind that will be generated today. 2. Unless pitch is damp, Sarfaraz must win the toss & bat

    — Imran Khan (@ImranKhanPTI) June 16, 2019 " class="align-text-top noRightClick twitterSection" data=" ">
1992ರ ವಿಶ್ವಕಪ್​ನಲ್ಲಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ ತಂಡ ಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಮಣಿಸಿ ಚಾಂಪಿಯನ್​ ಅಗಿತ್ತು. ನಿನ್ನೆ ನಡೆದ ಪಂದ್ಯಕ್ಕೂ ಮುನ್ನ ಇಮ್ರಾನ್ ಖಾನ್ ಸರಣಿ ಟ್ವೀಟ್​ಗಳ ಮೂಲಕ ಪಾಕಿಸ್ತಾನ ತಂಡಕ್ಕೆ ಸಲಹೆ ಹಾಗೂ ಆತ್ಮವಿಶ್ವಾಸ ತುಂಬುವ ಕೆಲೆಸ ಮಾಡಿದ್ದರು. ಆದರೆ ಟಾಸ್​​ ವಿಚಾರದಲ್ಲಿ ಇಮ್ರಾನ್​ ಮಾತು ಕೇಳದ ಸರ್ಫರಾಜ್​ ಬ್ಯಾಟಿಂಗ್​ ಬದಲು ಬೌಲಿಂಗ್​ ಆಯ್ಕೆ ಮಾಡುವ ಮೂಲಕ ಪ್ರಧಾನಿ ಮಾತನ್ನು ನಿರ್ಲಕ್ಷಿಸಿದರು.

ಪರಿಣಾಮ ಮೊದಲ ವಿಕೆಟ್​ಗೆ ಭಾರತ ತಂಡದ ಆರಂಭಿಕರು ಪಾಕಿಸ್ತಾನದ ಬೌಲರ್​ಗಳನ್ನು ಹಿಗ್ಗಾಮುಗ್ಗಾ ದಂಡಿಸಿ 136 ರನ್​ಗಳ ದಾಖಲೆಯ ಜೊತೆಯಾಟ ನೀಡಿದರು. ಅಲ್ಲದೆ 50 ಓವರ್​ಗಳ ಆಟದಲ್ಲಿ ಯಾವ ಹಂತದಲ್ಲೂ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಲು ಪಾಕಿಸ್ತಾನ ಬೌಲರ್​ಗಳ ಕೈಯಲ್ಲಿ ಆಗಲಿಲ್ಲ.

ಒಬ್ಬ ವಿಶ್ವಕಪ್​ ಚಾಂಪಿಯನ್​ ತಂಡದ ನಾಯಕ ಹಾಗೂ ದೇಶದ ಪ್ರಧಾನಿ ಸಲಹೆಯನ್ನು ತಿರಿಸ್ಕರಿಸಿದ ಸರ್ಫರಾಜ್​ ವಿರುದ್ಧ ಟೀಕೆಗಳ ಸುರಿಮಳೆ ಬರುತ್ತಿದೆ. ಸರ್ಫರಾಜ್​ ಜೊತೆಗೆ ಪ್ರಧಾನಿ ಇಮ್ರಾನ್​ ಖಾನ್​ರನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಲಾಗುತ್ತಿದೆ.

  • Sarfaraz just saved Imran Khan by winning toss and electing field, otherwise blame of Pakistan's defeat would have gone to Imran and he might not have able to complete his 5 years term as PM 😂😂😂 #IndiaVsPakistan #IndvsPak https://t.co/UEuC986p5h

    — Sarcastic Patriotic Indians (@SARCASTIC_PI) June 16, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.