ETV Bharat / sports

ಮೂರನೇ ಕ್ರಮಾಂಕದಲ್ಲಿ ಮಿಂಚಿದ ದುಬೆ... ಕೆಣಕಿದ ಪೋಲಾರ್ಡ್​​ ಓವರ್​​ನಲ್ಲಿ ರನ್​ ಸುರಿಮಳೆ​​​! - ಪೋಲಾರ್ಡ್​​ ಓವರ್​​ನಲ್ಲಿ ಶಿವಂ ದುಬೆ

ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಶಿವಂ ದುಬೆ ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ.

Shivam Dube
ಅಬ್ಬರಿಸಿದ ಶಿವಂ ದುಬೆ
author img

By

Published : Dec 9, 2019, 10:40 AM IST

ತಿರುವನಂತಪುರಂ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ಸ್ಥಾನಕ್ಕೆ ಬಡ್ತಿ ಪಡೆದುಕೊಂಡು ಮೈದಾನಕ್ಕಳಿದಿದ್ದ ಆಲ್​ರೌಂಡರ್​ ಶಿವಂ ದುಬೆ ಮೂರು ಸಿಕ್ಸರ್​ ಸೇರಿ ಕೇವಲ 30 ಎಸೆತಗಳಲ್ಲಿ 54 ರನ್ ​ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

Shivam Dube
ಶಿವಂ ದುಬೆ ಬ್ಯಾಟಿಂಗ್​ ವೈಖರಿ

ಶಿವಂ ದುಬೆ ಬ್ಯಾಟ್​ ಮಾಡುತ್ತಿದ್ದ ವೇಳೆ ಕೆಣಕಿದ ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್​ಗೆ ದುಬೆ ಮೂರು ​ಸಿಕ್ಸರ್​ ಸಿಡಿಸಿ ಪ್ರತ್ಯುತ್ತರ ನೀಡಿದರು. ಪೋಲಾರ್ಡ್​ ಎಸೆದ 9ನೇ ಓವರ್​​​ನ ಎರಡನೇ ಎಸೆತದಲ್ಲಿ ದುಬೆ ಎರಡು ರನ್​ ಕದಿಯಲು ಮುಂದಾಗಿದ್ದ ವೇಳೆ ಪಿಚ್​ ಮಧ್ಯೆ ನಿಂತು ಅವರಿಗೆ ಅಡ್ಡಿಪಡಿಸಿದ್ರು. ಹೀಗಾಗಿ ಆಕ್ರೋಶಗೊಂಡ ದುಬೆ ಮೂರನೇ ಎಸೆತ ಸಿಕ್ಸರ್​ಗೆ ಅಟ್ಟಿದರು. ತದನಂತರ ವೆಸ್ಟ್​ ಇಂಡೀಸ್​ ಕ್ಯಾಪ್ಟನ್​ ಸತತ ಎರಡು ವೈಡ್​ ಎಸೆದರು. ನಂತರ ಸಿಕ್ಕ ಎರಡು ಬಾಲ್​​ನಲ್ಲಿ ದುಬೆ ಸಿಕ್ಸರ್​ ಸಿಡಿಸಿ, ಕೊನೆ ಎಸೆತದಲ್ಲಿ 1 ರನ್ ​ಗಳಿಸಿದರು. ಹೀಗಾಗಿ ಒಂದೇ ಓವರ್​​ನಲ್ಲಿ ಪೋಲಾರ್ಡ್​​ 26 ರನ್​ ಬಿಟ್ಟುಕೊಟ್ಟರು.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ ಶಿವಂ ದುಬೆ 27 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದರು. ಇದು ಅವರ ಟಿ-20 ವೃತ್ತಿ ಜೀವನದ ಮೊದಲ ಅರ್ಧಶತಕ. ಈ ಮೂಲಕ ಚುಟುಕು ಕ್ರಿಕೆಟ್​​ನಲ್ಲಿ ತಾವು ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​​ ಸ್ಥಾನ ತುಂಬುವೆ ಎಂಬ ಉತ್ತರ ನೀಡಿದರು.

Intro:Body:

ಮೂರನೇ ಕ್ರಮಾಂಕದಲ್ಲಿ ಮಿಂಚಿದ ದುಬೆ... ಕೆಣಕಿದ ಪೋಲಾರ್ಡ್​​ ಓವರ್​​ನಲ್ಲಿ ಗಳಿಸಿದ್ರು ಇಷ್ಟೊಂದು ರನ್​​​!  

ತಿರುವನಂತಪುರಂ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ಸ್ಥಾನಕ್ಕೆ ಬಡ್ತಿ ಪಡೆದುಕೊಂಡು ಮೈದಾನಕ್ಕಳಿದಿದ್ದ ಆಲ್​ರೌಂಡರ್​ ಶಿವಂ ದುಬೆ ಮೂರು ಸಿಕ್ಸರ್​ ಸೇರಿ ಕೇವಲ 30 ಎಸೆತಗಳಲ್ಲಿ 54ರನ್​ಗಳಿಕೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಶಿವಂ ದುಬೆ ಬ್ಯಾಟ್​ ಮಾಡುತ್ತಿದ್ದ ವೇಳೆ ಕೆಣಕಿದ ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್​ಗೆ ದುಬೆ ಮೂರು ​ಸಿಕ್ಸರ್​ ಸಿಡಿಸಿ ಪ್ರತ್ಯುತ್ತರ ನೀಡಿದರು. ಪೋಲಾರ್ಡ್​ ಎಸೆದ 9ನೇ ಓವರ್​​​ನ ಎರಡನೇ ಎಸೆತದಲ್ಲಿ ದುಬೆ ಎರಡು ರನ್​ ಕದಿಯಲು ಮುಂದಾಗಿದ್ದ ವೇಳೆ ಪಿಚ್​ ಮಧ್ಯೆ ನಿಂತು ಅವರಿಗೆ ಅಡ್ಡಿ ಪಡಿಸಿದ್ರು. ಹೀಗಾಗಿ ಆಕ್ರೋಶಗೊಂಡ ದುಬೆ ಮೂರನೇ ಎಸೆತ ಸಿಕ್ಸರ್​ಗೆ ಅಟ್ಟಿದರು. ತದನಂತರ ವೆಸ್ಟ್​ ಇಂಡೀಸ್​ ಕ್ಯಾಪ್ಟನ್​ ಸತತ ಎರಡು ವೈಡ್​ ಎಸೆದರು. ನಂತರ ಸಿಕ್ಕ ಎರಡು ಬೌಲ್​ ದುಬೆ ಸಿಕ್ಸರ್​ಗೆ ಸಿಡಿಸಿ, ಕೊನೆ ಎಸೆತದಲ್ಲಿ 1ರನ್​ಗಳಿಕೆ ಮಾಡಿದರು. ಹೀಗಾಗಿ ಒಂದೇ ಓವರ್​​ನಲ್ಲಿ ಪೋಲಾರ್ಡ್​​ 26ರನ್​ ಬಿಟ್ಟುಕೊಂಟ್ಟರು. 

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ ಶಿವಂ ದುಬೆ 27 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದರು. ಇದು ಅವರ ಟಿ-20 ವೃತ್ತಿಜೀವನದ ಮೊದಲ ಅರ್ಧಶತಕ. ಈ ಮೂಲಕ ಚುಟುಕು ಕ್ರಿಕೆಟ್​​ನಲ್ಲಿ ತಾವು ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​​ ಸ್ಥಾನ ತುಂಬುವೆ ಎಂಬ ಉತ್ತರವೇನು ನೀಡಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.