ETV Bharat / sports

ಗಾಯಗೊಂಡಿರುವ ಟೀಂ ಇಂಡಿಯಾ ಸ್ಟಾರ್​ ವೇಗಿ ಇಂಗ್ಲೆಂಡ್​ ವಿರುದ್ಧದ ಸರಣಿಗೂ ಅಲಭ್ಯ? - ಪುನಶ್ಚೇತನ ಶಿಬಿರಕ್ಕೆ ಮೊಹಮ್ಮದ್ ಶಮಿ

ಇಂಗ್ಲೆಂಡ್​ ವಿರುದ್ಧ ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಶಮಿ ಮಣಕಟ್ಟಿಗೆ ಬಲವಾದ ಪೆಟ್ಟು ಬಿದ್ದು ಮೂಳೆ ಮುರಿದಿತ್ತು. ಗಾಯಗೊಂಡ ಹಿನ್ನೆಲೆ ಅವರು ಆಸೀಸ್​ ಪ್ರವಾಸದಿಂದ ಹೊರಬಿದ್ದಿದ್ದರು. ಪ್ಯಾಟ್​ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಚೆಂಡು ಬಡಿದು ಗಾಯಗೊಂಡಿದ್ದರು.

ಮೊಹಮ್ಮದ್​ ಶಮಿ
ಮೊಹಮ್ಮದ್​ ಶಮಿ
author img

By

Published : Dec 23, 2020, 5:45 PM IST

ಮೆಲ್ಬೋರ್ನ್​: ಭಾರತ ತಂಡದ ವೇಗದ ಬೌಲರ್​ ಮೊಹಮ್ಮದ್​ ಶಮಿ ​ಭಾರತದಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯುವ ಟೆಸ್ಟ್​ ಸರಣಿಯ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇಂಗ್ಲೆಂಡ್​ ವಿರುದ್ಧ ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಶಮಿ ಮಣಕಟ್ಟಿಗೆ ಬಲವಾದ ಪೆಟ್ಟು ಬಿದ್ದು ಮೂಳೆ ಮುರಿದಿತ್ತು. ಗಾಯಗೊಂಡ ಹಿನ್ನೆಲೆ ಅವರು ಆಸೀಸ್​ ಪ್ರವಾಸದಿಂದ ಹೊರಬಿದ್ದಿದ್ದರು. ಪ್ಯಾಟ್​ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಚೆಂಡು ಬಡಿದು ಗಾಯಗೊಂಡಿದ್ದರು.

ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

"ಶಮಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಸಾಧ್ಯತೆಯಿಲ್ಲ ಮತ್ತು ಅವರು ಚೇತರಿಸಿಕೊಳ್ಳಲು 6 ವಾರ ತೆಗೆದುಕೊಳ್ಳುತ್ತದೆ. ಮೂಳೆ ಮುರಿತಕ್ಕೆ ಹಾಕಿರುವ ಪ್ಲಾಸ್ಟರ್ ತೆಗೆದ ನಂತರ ಅವರು ಎನ್‌ಸಿಎ (ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ನಲ್ಲಿ ತಮ್ಮ ಪುನಶ್ಚೇತನ ತರಬೇತಿ ಆರಂಭಿಸಲಿದ್ದಾರೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥಗೆ ಮಾಹಿತಿ ನೀಡಿದ್ದಾರೆ.

ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನ ತವರಿನ ಸರಣಿ ಇಂಗ್ಲೆಂಡ್ ವಿರುದ್ಧ ಫೆಬ್ರವರಿ 5ರಿಂದ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.