ETV Bharat / sports

ವನ್ಯಜೀವಿ ಸಂರಕ್ಷಣೆಗೆ 25 ಲಕ್ಷ ರೂಪಾಯಿ ದೇಣಿಗೆ ಕೊಟ್ಟ ರೋಹಿತ್ ಶರ್ಮಾ..

ಭಾರತ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಕ್ರಿಕೆಟ್​ನಲ್ಲಿ ಹಲವಾರು ಮೈಲುಗಲ್ಲು ಸ್ಥಾಪಿಸಿ ಕ್ರಿಕೆಟ್​ ಅಭಿಮಾನಿಗಳ ಪಾಲಿಗೆ ಹೀರೋ ಆಗಿದ್ದಾರೆ. ಆದರೆ, ವನ್ಯ ಜೀವಿಗಳ ರಕ್ಷಣೆಗೆ ₹25 ಲಕ್ಷ ದೇಣಿಗೆ ನೀಡುವ ಮೂಲಕ ನಿಜವಾದ ಹೀರೋ ಆಗಿದ್ದಾರೆ.

Rohit Sharma
author img

By

Published : Oct 1, 2019, 7:11 PM IST

ಮುಂಬೈ:ಭಾರತ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಕ್ರಿಕೆಟ್​ನಲ್ಲಿ ಹಲವಾರು ಮೈಲುಗಲ್ಲು ಸ್ಥಾಪಿಸಿ ಕ್ರಿಕೆಟ್​ ಅಭಿಮಾನಿಗಳ ಪಾಲಿಗೆ ಹೀರೋ ಆಗಿದ್ದಾರೆ. ಆದರೆ, ಕ್ರಿಕೆಟ್​ನಿಂದಾಚೆಗೂ ವನ್ಯ ಜೀವಗಳ ರಕ್ಷಣೆಗೆ ₹25 ಲಕ್ಷ ದೇಣಿಗೆ ನೀಡುವ ಮೂಲಕ ನಿಜವಾದ ಹೀರೋ ಆಗಿದ್ದಾರೆ.

ಪ್ರತಿಯೊಬ್ಬ ಸೆಲೆಬ್ರೆಟಿಗಳು ತಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯನ್ನ ಮಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದೇ ರೀತಿ ಹಿಟ್​ಮ್ಯಾನ್​ ರೋಹಿತ್​ ಕೂಡ ವನ್ಯಜೀವಗಳ ರಕ್ಷಣೆ ನಿಂತಿದ್ದಾರೆ.

ವನ್ಯಜೀವಿ ಸಂರಕ್ಷಣೆಗೆ ಸೇವೆ ಸಲ್ಲಿಸುತ್ತಿರುವ ವರ್ಲ್ಡ್ ವೈಡ್ ಫಂಡ್ (WWF) ಹಾಗೂ ಒಲ್​ ಪೆಜೇಟಾ (OL Pejeta) ಎಂಬ ಸಂಸ್ಥೆಗಳಿಗೆ ರೋಹಿತ್ ಶರ್ಮಾ ಬರೋಬ್ಬರಿ ₹25 ಲಕ್ಷ ದೇಣಿಗೆ ನೀಡಿದ್ದಾರೆ. 32 ವರ್ಷದ ಮುಂಬೈಕರ್‌ ರೋಹಿತ್ ಶರ್ಮಾ ಅಳಿವಿನಂಚಿನಲ್ಲಿರುವ ರೈನೋಸರ್ಸ್​ಗಳ ರಕ್ಷಣೆ ಬೆಂಬಲ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗಾಗ್ಗೆ ವಿಡಿಯೋ ಮೂಲಕ ಅರಿವು ಮೂಡಿಸುತ್ತಿರುತ್ತಾರೆ. ಇದಕ್ಕಾಗಿ ಎನ್​ಜಿಒಗಳಿಗೆ ಬೆಂಬಲ ನೀಡುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.