ಹೈದರಾಬಾದ್: ಎಬಿಡಿ ವಿಲಿಯರ್ಸ್ ವಿರಾಟ್ ಕೊಹ್ಲಿ ಬಾರಿಸಿರುವ ಚೆಂಡನ್ನು ಹುಡುಕಿಕೊಡಿ ಎಂದು ನಾಸಾಗೆ ಮನವಿ ಮಾಡಿರುವ ಆರ್ಸಿಬಿ ಟ್ವೀಟ್ ಟ್ರೋಲಿಗರಿಗೆ ಆಹಾರವಾಗಿದೆ.
ಲ್ಯಾಂಡರ್ ಪತ್ತೆ ಮಾಡಿದ ನಾಸಾಗೆ ಆರ್ಸಿಬಿಯಿಂದ ಹೀಗೊಂದು ಮನವಿ..!
ವಿಕ್ರಮ್ ಲ್ಯಾಂಡರ್ ಪತ್ತೆ ಮಾಡಿರುವ ಬಗ್ಗೆ ಮಂಗಳವಾರ ನಾಸಾ ಆಧಿಕೃತವಾಗಿ ಘೋಷಿಸಿಕೊಂಡಿತ್ತು. ಇದೇ ವಿಚಾರಕ್ಕೆ ಟ್ವೀಟ್ ಮಾಡಿದ್ದ ಆರ್ಸಿಬಿ, ವಿರಾಟ್ ಹಾಗೂ ಎಬಿಡಿ ಹೊಡೆದಿರವ ಚೆಂಡನ್ನು ಪತ್ತೆ ಹಚ್ಚಲು ಸಹಕರಿಸಿ ಎಂದು ನಾಸಾಗೆ ಮನವಿ ಮಾಡಿತ್ತು.
-
You should find ipl trophy
— devanshmahajan2 (@Devdgreat1) December 3, 2019 " class="align-text-top noRightClick twitterSection" data="
">You should find ipl trophy
— devanshmahajan2 (@Devdgreat1) December 3, 2019You should find ipl trophy
— devanshmahajan2 (@Devdgreat1) December 3, 2019
-
can it find an alternate universe where RCB can win
— Ankit_S (@Ankit_sharma03) December 3, 2019 " class="align-text-top noRightClick twitterSection" data="
">can it find an alternate universe where RCB can win
— Ankit_S (@Ankit_sharma03) December 3, 2019can it find an alternate universe where RCB can win
— Ankit_S (@Ankit_sharma03) December 3, 2019
ಆರ್ಸಿಬಿ ಟ್ವೀಟ್ಗೆ ನೆಟಿಜನ್ಸ್ ವಿವಿಧ ರೀತಿಯಲ್ಲಿ ಕಾಲೆಳೆದಿದ್ದಾರೆ. ಚೆಂಡು ಹುಡುಕುವ ಬದಲು ಪಂದ್ಯ ಗೆಲ್ಲೋದು ಹೇಗೆ ಎಂದು ಆರ್ಸಿಬಿಗೆ ತಿಳಿಸುವ ಅಗತ್ಯವಿದೆ ಎಂದು ಕಾಮೆಂಟ್ ಬಂದಿದೆ.
-
ಮೂರ್ಖತನದ ಪರಮಾವಧಿ ರಾಯಲ್ ಚಾಲೆಂಜರ್ಸ್ ನವರೇ ಇಸ್ರೋದವರಿಗೆ ಅಭಿನಂದನೆ ಸಲ್ಲಿಸುವುದರ ಬದಲು ಚಾಲೆಂಜ್ ಹಾಕ್ತಿರಲ್ಲಾ ಮೊದಲು ಈ ಸಲ ಕಪ್ ನಮ್ದೇ ಅನ್ನದೇ ಕಪ್ ಗೆದ್ದು ತೋರಿಸಿ ಇದು ಕರ್ನಾಟಕದ ಅಭಿಮಾನಿಗಳು ನಿಮಗೆ ಹಾಕ್ತಾ ಇರೋ ಚಾಲೆಂಜ್..
— Nagendra Nagi (@NagendraNagi16) December 4, 2019 " class="align-text-top noRightClick twitterSection" data="
">ಮೂರ್ಖತನದ ಪರಮಾವಧಿ ರಾಯಲ್ ಚಾಲೆಂಜರ್ಸ್ ನವರೇ ಇಸ್ರೋದವರಿಗೆ ಅಭಿನಂದನೆ ಸಲ್ಲಿಸುವುದರ ಬದಲು ಚಾಲೆಂಜ್ ಹಾಕ್ತಿರಲ್ಲಾ ಮೊದಲು ಈ ಸಲ ಕಪ್ ನಮ್ದೇ ಅನ್ನದೇ ಕಪ್ ಗೆದ್ದು ತೋರಿಸಿ ಇದು ಕರ್ನಾಟಕದ ಅಭಿಮಾನಿಗಳು ನಿಮಗೆ ಹಾಕ್ತಾ ಇರೋ ಚಾಲೆಂಜ್..
— Nagendra Nagi (@NagendraNagi16) December 4, 2019ಮೂರ್ಖತನದ ಪರಮಾವಧಿ ರಾಯಲ್ ಚಾಲೆಂಜರ್ಸ್ ನವರೇ ಇಸ್ರೋದವರಿಗೆ ಅಭಿನಂದನೆ ಸಲ್ಲಿಸುವುದರ ಬದಲು ಚಾಲೆಂಜ್ ಹಾಕ್ತಿರಲ್ಲಾ ಮೊದಲು ಈ ಸಲ ಕಪ್ ನಮ್ದೇ ಅನ್ನದೇ ಕಪ್ ಗೆದ್ದು ತೋರಿಸಿ ಇದು ಕರ್ನಾಟಕದ ಅಭಿಮಾನಿಗಳು ನಿಮಗೆ ಹಾಕ್ತಾ ಇರೋ ಚಾಲೆಂಜ್..
— Nagendra Nagi (@NagendraNagi16) December 4, 2019
ಆರ್ಸಿಬಿ ಟ್ವಿಟರ್ ಅಡ್ಮಿನ್ ಬದಲಾಯಿಸಿ, ಪಂದ್ಯ ಸೋಲೋದು ಸಹ ಈ ಟ್ವೀಟ್ನಲ್ಲಿ ಕೆಟ್ಟದಾಗಿರುವುದಿಲ್ಲ ಎನ್ನುವುದು ಇನ್ನೊಂದು ಕಾಮೆಂಟ್. ಮೊದಲು ಕಪ್ ಗೆಲ್ಲೋದಿಕ್ಕೆ ಸಮರ್ಥ ವ್ಯಕ್ತಿಯನ್ನು ಹುಡುಕಿ ಎಂದು ಮತ್ತೊಂದು ಕಾಮೆಂಟ್ ಬಂದಿದೆ.
-
More than finding balls hit by virat and abd Rcb needs nasa help to find out how to win matches 🤣🤣🤣
— Anti National GDP (@GodFather987654) December 3, 2019 " class="align-text-top noRightClick twitterSection" data="
">More than finding balls hit by virat and abd Rcb needs nasa help to find out how to win matches 🤣🤣🤣
— Anti National GDP (@GodFather987654) December 3, 2019More than finding balls hit by virat and abd Rcb needs nasa help to find out how to win matches 🤣🤣🤣
— Anti National GDP (@GodFather987654) December 3, 2019