ETV Bharat / sports

ವಿಶ್ವಕಪ್​ ಇತಿಹಾಸದಲ್ಲೇ ದುಬಾರಿ ಬೌಲಿಂಗ್​​: ನಂ.1 ಖ್ಯಾತಿಯ ಬೌಲರ್​​ನಿಂದ ಕಳಪೆ ಪ್ರದರ್ಶನ! - ಕಳಪೆ ಬೌಲಿಂಗ್

ವಿಶ್ವಕಪ್​ ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ರನ್​ ಬಿಟ್ಟುಕೊಟ್ಟಿರುವ ಅಪಖ್ಯಾತಿಗೆ ವಿಶ್ವದ ನಂ.3 ಬೌಲರ್​ ರಶೀದ್​ ಖಾನ್​ ತುತ್ತಾದ್ರು.

ರಾಶೀದ್​ ಖಾನ್​
author img

By

Published : Jun 18, 2019, 8:58 PM IST

Updated : Jun 18, 2019, 10:03 PM IST

ಲಂಡನ್​​: ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್​ 1ಸ್ಥಾನ ಹಾಗೂ ಏಕದಿನ ಬೌಲಿಂಗ್​​ನಲ್ಲಿ 3ನೇ ಸ್ಥಾನದಲ್ಲಿರುವ ರಶೀದ್​ ಖಾನ್​​ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್​ ಪ್ರದರ್ಶಿಸಿದ್ದಾರೆ. ಈ ಮೂಲಕ ವಿಶ್ವಕಪ್​​ನಲ್ಲಿ ಯಾವೊಬ್ಬ ಬೌಲರ್​ ಕೂಡ ನಿರ್ಮಿಸದ ಕಳಪೆ ರೆಕಾರ್ಡ್​ ಮಾಡಿಬಿಟ್ಟರು!

ಅಫ್ಘಾನಿಸ್ತಾನದ ಮಾರಕ ಬೌಲರ್​ ಎಂಬ ಖ್ಯಾತಿಗಳಿಸಿರುವ ರಶೀದ್​ ಖಾನ್​ ತಾವು ಎಸೆದ 9 ಓವರ್​ಗಳಲ್ಲಿ ಬರೋಬ್ಬರಿ 110ರನ್​ ಬಿಟ್ಟುಕೊಟ್ಟಿದ್ದಾರೆ. ಜತೆಗೆ ಯಾವುದೇ ವಿಕೆಟ್​ ಪಡೆದುಕೊಳ್ಳದೇ ಇಂಥದ್ದೊಂದು ಅಪಖ್ಯಾತಿಗೆ ಪಾತ್ರರಾಗಿದ್ದಾರೆ. ತಮ್ಮ ಓವರ್​​ನಲ್ಲಿ ಬರೋಬ್ಬರಿ 11 ಸಿಕ್ಸರ್‌​ ಬಿಟ್ಟುಕೊಟ್ಟಿದ್ದು, ಮಾರ್ಗನ್​ 7ಸಿಕ್ಸರ್​ ಸಿಡಿಸಿದ್ದಾರೆ. ಇದು ಏಕದಿನ ವಿಶ್ವಕಪ್​ನಲ್ಲಿ ಬೌಲರ್ ಒಬ್ಬನಿಂದ ಹರಿದು ಬಂದಿರುವ ಅತೀ ಹೆಚ್ಚು ರನ್‌ಗಳಾಗಿವೆ.
ಇವರದ್ದು ವಿಶ್ವಕಪ್​​ನಲ್ಲಿ ದುಬಾರಿ ಬೌಲಿಂಗ್​​ ಪ್ರದರ್ಶನ!

  • ರಶೀದ್​ ಖಾನ್​(ಆಫ್ಘಾನಿಸ್ತಾನ) 9 ಓವರ್​​ 110ರನ್​​
  • ಮಾರ್ಟಿನ್ ಸ್ನೆಡೆನ್(ನ್ಯೂಜಿಲ್ಯಾಂಡ್​) ಇಂಗ್ಲೆಂಡ್​ ವಿರುದ್ಧ 105 ರನ್​​, 12 ಓವರ್​​
  • ಜಾಸನ್​ ಹೋಲ್ಡರ್​​(ವೆಸ್ಟ್​ ಇಂಡೀಸ್​) ದಕ್ಷಿಣ ಆಫ್ರಿಕಾ ವಿರುದ್ಧ 104 ರನ್​,10 ಓವರ್​

ಇವರು ಏಕದಿನದ ದುಬಾರಿ ಬೌಲರ್‌ಗಳು!​

  • ಮಿಚೆಲ್​​ ಲೆವಿಸ್ (ಆಸ್ಟ್ರೇಲಿಯಾ) 113 ರನ್ (10 ಓವರ್), ದ.ಆಫ್ರಿಕಾ,2006
  • ವಹಾಬ್ ರಿಯಾಜ್ (ಪಾಕಿಸ್ತಾನ): 110 ರನ್ (10 ಓವರ್), ಇಂಗ್ಲೆಂಡ್, 2016
  • ರಶೀದ್ ಖಾನ್ (ಅಫ್ಘಾನಿಸ್ತಾನ): 110 ರನ್ (9 ಓವರ್), ಇಂಗ್ಲೆಂಡ್, 2019
  • ಭುವನೇಶ್ವರ್ ಕುಮಾರ್ (ಭಾರತ): 106 ರನ್ (10 ಓವರ್),ದ.ಆಫ್ರಿಕಾ, 2015
  • ನುವಾನ್ ಪ್ರದೀಪ್ (ಶ್ರೀಲಂಕಾ): 106 ರನ್ (10 ಓವರ್), ಭಾರತ, 2017

Intro:Body:

ವಿಶ್ವಕಪ್​ ಇತಿಹಾಸದಲ್ಲೇ ದುಬಾರಿ ಬೌಲಿಂಗ್​​, ವಿಶ್ವದ ನಂ.1 ಖ್ಯಾತಿಯ ಬೌಲರ್​​ನಿಂದ ಕಳಪೆ ಬೌಲಿಂಗ್​!

ಲಂಡನ್​​: ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್​ 1ಸ್ಥಾನ ಹಾಗೂ ಏಕದಿನ ಬೌಲಿಂಗ್​​ನಲ್ಲಿ 3ನೇ ಸ್ಥಾನದಲ್ಲಿರುವ ರಾಶೀದ್​ ಖಾನ್​​ ಇಂಗ್ಲೆಂಡ್​ ವಿರುದ್ಧ ಪಂದ್ಯದಲ್ಲಿ ಕಳಪೆ ಬೌಲಿಂಗ್​ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ವಿಶ್ವಕಪ್​​ನಲ್ಲಿ ಯಾವೊಬ್ಬ ಬೌಲರ್​ ಕೂಡ ನಿರ್ಮಾಣ ಮಾಡದಂತಹ ಕಳಪೆ ರೆಕಾರ್ಡ್​ ನಿರ್ಮಿಸಿದ್ದಾರೆ. 

ಅಫ್ಘಾನಿಸ್ತಾನದ ಮಾರಕ ಬೌಲರ್​ ಎಂಬ ಖ್ಯಾತಿಗಳಿಸಿರುವ ರಾಶೀದ್​ ಖಾನ್​ ತಾವು ಎಸೆದ 9 ಓವರ್​ಗಳಲ್ಲಿ ಬರೋಬ್ಬರಿ 110ರನ್​ ಬಿಟ್ಟುಕೊಟ್ಟಿದ್ದಾರೆ. ಜತೆಗೆ ಯಾವುದೇ ವಿಕೆಟ್​ ಪಡೆದುಕೊಳ್ಳದೇ ಇಂತಹದೊಂದ ಅಪಖ್ಯಾತಿಗೆ ಪಾತ್ರರಾಗಿದ್ದಾರೆ. ತಮ್ಮ ಓವರ್​​ನಲ್ಲಿ ಬರೋಬ್ಬರಿ 7ಸಿಕ್ಸ್​ ಬಿಟ್ಟುಕೊಟ್ಟಿದ್ದಾರೆ. ಇದು ಏಕದಿನ ವಿಶ್ವಕಪ್​ನಲ್ಲಿ ಬೌಲರ್​ವೋರ್ವನಿಂದ ಬಂದಿರುವ ಅತಿ ಹೆಚ್ಚು ರನ್​ ಆಗಿದೆ. 

ವಿಶ್ವಕಪ್​​ನಲ್ಲಿ ದುಬಾರಿ ಬೌಲಿಂಗ್​​

ರಾಶೀದ್​ ಖಾನ್​(ಆಫ್ಘಾನಿಸ್ತಾನ) 9 ಓವರ್​​ 110ರನ್​​

ಮಾರ್ಟಿನ್ ಸ್ನೆಡೆನ್(ನ್ಯೂಜಿಲ್ಯಾಂಡ್​) ಇಂಗ್ಲೆಂಡ್​ ವಿರುದ್ಧ 105ರನ್​​, 12 ಓವರ್​​

ಜಾಸನ್​ ಹೋಲ್ಡರ್​​(ವೆಸ್ಟ್​ ಇಂಡೀಸ್​) ದಕ್ಷಿಣ ಆಫ್ರಿಕಾ ವಿರುದ್ಧ 104ರನ್​,10 ಓವರ್​

ಏಕದಿನದ ದುಬಾರಿ ಬೌಲಿಂಗ್​​

ಮಿಚೆಲ್​​ ಲೆವಿಸ್ (ಆಸ್ಟ್ರೇಲಿಯಾ) 113 ರನ್ (10 ಓವರ್), ದಕ್ಷಿಣ ಆಫ್ರಿಕಾ,2006 

ವಹಾಬ್ ರಿಯಾಜ್ (ಪಾಕಿಸ್ತಾನ): 110 ರನ್ (10 ಓವರ್), ಇಂಗ್ಲೆಂಡ್, 2016 

ರಶೀದ್ ಖಾನ್ (ಅಫ್ಘಾನಿಸ್ತಾನ): 110 ರನ್ (9 ಓವರ್), ಇಂಗ್ಲೆಂಡ್, 2019 

ಭುವನೇಶ್ವರ್ ಕುಮಾರ್ (ಭಾರತ): 106 ರನ್ (10 ಓವರ್),ಆಫ್ರಿಕಾ, 2015 

ನುವಾನ್ ಪ್ರದೀಪ್ (ಶ್ರೀಲಂಕಾ): 106 ರನ್ (10 ಓವರ್), ಭಾರತ, 2017 

Conclusion:
Last Updated : Jun 18, 2019, 10:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.