ETV Bharat / sports

ಭಾರತ - ಎ ತಂಡದ ಬೌಲಿಂಗ್​ ಕೋಚ್​ ಆಗಿ ಆಯ್ಕೆಯಾದ ರಮೇಶ್​ ಪವಾರ್​ - ರಮೇಶ್​ ಪವಾರ್

ಭಾರತ ಮಹಿಳಾ ತಂಡದ ನಾಯಕ ಮಿಥಾಲಿ ರಾಜ್​ರೊಂದಿಗಿನ ಕಲಹದಿಂದ ಮಹಿಳಾ ತಂಡದ ಕೋಚ್​ನಿಂದ ತಗೆದುಹಾಕಲ್ಪಟ್ಟಿದ್ದ ರಮೇಶ್​ ಪವಾರ್​ರನ್ನು ಭಾರತ ಎ ತಂಡದ ಬೌಲಿಂಗ್​ ಕೋಚ್​ ಆಗಿ ಬಿಸಿಸಿಐ ಆಯ್ಕೆ ಮಾಡಿದೆ

Ramesh Powa
author img

By

Published : Aug 27, 2019, 3:24 PM IST

ಮುಂಬೈ: ಭಾರತ ಮಹಿಳಾ ತಂಡದ ನಾಯಕ ಮಿಥಾಲಿ ರಾಜ್​ರೊಂದಿಗಿನ ಕಲಹದಿಂದ ಮಹಿಳಾ ತಂಡದ ಕೋಚ್​ನಿಂದ ತಗೆದುಹಾಕಲ್ಪಟ್ಟಿದ್ದ ರಮೇಶ್​ ಪವಾರ್​ರನ್ನು ಭಾರತ ಎ ತಂಡದ ಬೌಲಿಂಗ್​ ಕೋಚ್​ ಆಗಿ ಬಿಸಿಸಿಐ ಆಯ್ಕೆ ಮಾಡಿದೆ.

ಭಾರತ ತಂಡದ ಪರ 31 ಏಕದಿನ ಪಂದ್ಯ ಹಾಗೂ 2 ಟೆಸ್ಟ್​ ಆಡಿರುವ ಪವಾರ್​ ಬಾರತ ಎ ತಂಡದ ಪರ ಬೌಲಿಂಗ್ ಕೋಚ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ​. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ.

ಕಳೆದ ವರ್ಷ ಟಿ-20 ವಿಶ್ವಕಪ್​ ವೇಳೆ ಸೆಮಿಫೈನಲ್​ನಲ್ಲಿ ಭಾರತ ತಂಡದ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್​ನಲ್ಲಿ ಪವಾರ್​ರನ್ನು ಸೆಮಿಫೈನಲ್​ನಲ್ಲಿ ಬೆಂಚ್​ ಕಾಯ್ದಿರಿಸಿದ್ದು, ದೊಡ್ಡ ವಿವಾದವೆಬ್ಬಿಸಿತ್ತು. ಇದರಿಂದ ಕೋಪಗೊಂಡಿದ್ದ ಮಿಥಾಲಿ ರಾಜ್​ ಬಿಸಿಸಿಐಗೆ ದೂರು ನೀಡಿದ್ದರು.

ಇದಲ್ಲದೆ ಪವಾರ್​ ಮಿಥಾಲಿ ತಂಡಕ್ಕೋಸ್ಕರ ಆಡುವ ಬದಲು, ವೈಯಕ್ತಿಕ ದಾಖಲೆಗಳಿಗಾಗಿ ಆಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಕೊನೆಗೆ ಪವಾರ್​ರನ್ನು ಬಿಸಿಸಿಐ ಮಹಿಳಾ ತಂಡದ ಕೋಚ್​ ಸ್ಥಾನದಿಂದ ಕೆಳಗಿಳಿಸಲಾಗಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.