ETV Bharat / sports

ನಿಶ್ಚಿತಾರ್ಥ ಮಾಡಿಕೊಂಡ ರಾಜಸ್ಥಾನ ರಾಯಲ್ಸ್ ಆಲ್​ರೌಂಡರ್​ ರಾಹುಲ್​ ತಿವಾಟಿಯಾ! - ನಿಶ್ಚಿತಾರ್ಥ ಮಾಡಿಕೊಂಡ ತಿವಾಟಿಯಾ

ರಾಜಸ್ಥಾನ ರಾಯಲ್ಸ್ ತಂಡದ ಆಲ್​ರೌಂಡರ್​ ರಾಹುಲ್ ತಿವಾಟಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

Rahul Tewatia Gets Engaged
Rahul Tewatia Gets Engaged
author img

By

Published : Feb 4, 2021, 9:30 PM IST

ಹೈದರಾಬಾದ್​: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಪರ ಕಣಕ್ಕಿಳಿಯುವ ಆಲ್​ರೌಂಡರ್​ ರಾಹುಲ್​ ತಿವಾಟಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Rahul Tewatia Gets Engaged
ನಿಶ್ಚಿತಾರ್ಥ ಮಾಡಿಕೊಂಡ ರಾಹುಲ್ ತಿವಾಟಿಯಾ

ನಿಶ್ಚಿತಾರ್ಥ ಮಾಡಿಕೊಂಡಿರುವ ರಾಹುಲ್​ ತಿವಾಟಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಕೆಲವೊಂದು ಫೋಟೋ ಶೇರ್​ ಮಾಡಿದ್ದು, ಅದಕ್ಕೆ ಸುರೇಶ್ ರೈನಾ ಸೇರಿದಂತೆ ಅನೇಕ ಕ್ರಿಕೆಟರ್ಸ್​ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಬ್ಯಾಟ್ಸ್​ಮನ್ ನಿತೀಶ್ ರಾಣಾ ಹಾಗೂ ಅಂಡರ್​-19 ವಿಶ್ವಕಪ್​ ವಿಜೇತ ತಂಡದ ಕ್ಯಾಪ್ಟನ್​ ಉನ್ಮಕ್ತ್​ ಚಾಂದ್​ ಕೂಡ ವಿಶ್​ ಮಾಡಿದ್ದಾರೆ.

Rahul Tewatia Gets Engaged
ಕುಟುಂಬದ ಸಮ್ಮುಖದಲ್ಲಿ ನಡೀತು ಕಾರ್ಯಕ್ರಮ

ತಿವಾಟಿಯಾ ಹರಿಯಾಣ ತಂಡದ ಪರ ಸೈಯ್ಯದ್​ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಆದರೆ ತಂಡ ಕ್ವಾರ್ಟರ್ ​​​ಫೈನಲ್​ನಲ್ಲಿ ಬರೋಡಾ ವಿರುದ್ಧ ಸೋಲು ಕಂಡಿತ್ತು. ಕಳೆದ ಐಪಿಎಲ್​ ಟೂರ್ನಿಯಲ್ಲಿ 6,6,6,6,6,0,6 ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.