ETV Bharat / sports

ನಿರಾಶಾದಾಯಕ ಫಲಿತಾಂಶ; ಆದ್ರೂ ಕೊನೆವರೆಗೂ ಹೋರಾಡಿದ್ದೀರಿ: ಕೊಹ್ಲಿ ಟೀಂಗೆ ಧೈರ್ಯ ತುಂಬಿದ ಮೋದಿ

ವಿಶ್ವಕಪ್​​ನ ಸೆಮಿಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದು, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್​ ಗಾಂಧಿ ಟ್ವೀಟ್​ ಮಾಡಿ ತಂಡಕ್ಕೆ ಧೈರ್ಯ ತುಂಬಿದ್ದಾರೆ.

ಟೀಂ ಇಂಡಿಯಾ
author img

By

Published : Jul 10, 2019, 8:21 PM IST

ನವದೆಹಲಿ: ಐಸಿಸಿ ವಿಶ್ವಕಪ್​​ನ ಸೆಮಿಫೈನಲ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 18 ರನ್​ಗಳ ಸೋಲು ಕಾಣುವ ಮೂಲಕ ಕೊಹ್ಲಿ ಪಡೆ ತನ್ನ ವರ್ಲ್ಡ್​​ಕಪ್​ ಅಭಿಯಾನ ಮುಗಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತ ತಂಡಕ್ಕೆ ಟ್ವೀಟ್​ ಮೂಲಕ ಧೈರ್ಯ ತುಂಬಿದ್ದಾರೆ.

  • A disappointing result, but good to see #TeamIndia’s fighting spirit till the very end.

    India batted, bowled, fielded well throughout the tournament, of which we are very proud.

    Wins and losses are a part of life. Best wishes to the team for their future endeavours. #INDvsNZ

    — Narendra Modi (@narendramodi) July 10, 2019 " class="align-text-top noRightClick twitterSection" data=" ">

ಆರಂಭಿಕ ಆಘಾತದ ನಡುವೆಯೂ ಕೊನೆಯವರೆಗೂ ಟೀಂ ಇಂಡಿಯಾ ಹೋರಾಟ ನಡೆಸಿದ ರೀತಿ ನಿಜಕ್ಕೂ ಶ್ಲಾಘನೀಯ. ಫಲಿತಾಂಶ ನಿರಾಶಾದಾಯಕವಾಗಿರಬಹುದು. ಆದರೆ ನೀವೂ ಹೋರಾಡಿರುವ ರೀತಿ ನಿಜಕ್ಕೂ ಮೆಚ್ಚುವಂತಹದ್ದು ಎಂದು ಟ್ವೀಟ್​ ಮಾಡಿರುವ ಮೋದಿ, ಟೂರ್ನಿಯುದ್ದಕ್ಕೂ ಬ್ಯಾಟಿಂಗ್​​, ಬೌಲಿಂಗ್​​ ಹಾಗೂ ಫೀಲ್ಡಿಂಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇದರಿಂದ ನಮಗೆ ಹೆಮ್ಮೆ ಇದೆ. ಗೆಲುವು ಹಾಗೂ ಸೋಲು ಜೀವನದ ಎರಡು ಮುಖಗಳು. ಮುಂದಿನ ದಿನಗಳಲ್ಲಿ ನಿಮ್ಮಿಂದ ಅದ್ಭುತ ಕ್ರಿಕೆಟ್​ ಮೂಡಿ ಬರಲಿ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.

ರಾಹುಲ್​ ಗಾಂಧಿ ಟ್ವೀಟ್​
ಶತಕೋಟಿ ಕ್ರೀಡಾಭಿಮಾನಿಗಳ ಕನಸು ನುಚ್ಚುನೂರಾಗಿದ್ದರೂ, ಟೀಂ ಇಂಡಿಯಾ ಹೋರಾಡಿರುವ ರೀತಿ ನಿಜಕ್ಕೂ ಅದ್ಭುತ. ನಮ್ಮ ಪ್ರೀತಿ ಹಾಗೂ ಗೌರವಕ್ಕೆ ನೀವೂ ಅರ್ಹರಾಗಿದ್ದೀರಿ ಎಂದಿರುವ ರಾಹುಲ್​, ಫೈನಲ್​ಗೆ ಲಗ್ಗೆ ಹಾಕಿರುವ ನ್ಯೂಜಿಲ್ಯಾಂಡ್​ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

  • Though they’re a billion broken hearts tonight, Team India, you put up a great fight and are deserving of our love & respect.

    Congratulations to New Zealand on their well earned win, that gives them a place in the World Cup final. #INDvNZ #CWC19

    — Rahul Gandhi (@RahulGandhi) July 10, 2019 " class="align-text-top noRightClick twitterSection" data=" ">

Intro:Body:

ನಿರಾಶಾದಾಯಕ ಫಲಿತಾಂಶ, ಆದ್ರೂ ಕೊನೆಯವರೆಗೂ ಹೋರಾಡಿದ್ದೀರಿ: ಕೊಹ್ಲಿ ಪಡೆಗೆ ಧೈರ್ಯ ತುಂಬಿದ ಮೋದಿ! 

ನವದೆಹಲಿ: ಐಸಿಸಿ ವಿಶ್ವಕಪ್​​ನ ಸೆಮಿಫೈನಲ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 185ರನ್​ಗಳ ಸೋಲು ಕಾಣುವ ಮೂಲಕ ಕೊಹ್ಲಿ ಪಡೆ ತನ್ನ ವರ್ಲ್ಡ್​​ಕಪ್​ ಅಭಿಯಾನ ಮುಗಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತ ತಂಡಕ್ಕೆ ಟ್ವೀಟ್​ ಮೂಲಕ ಧೈರ್ಯ ತುಂಬಿದ್ದಾರೆ. 

ಆರಂಭದ ಆಘಾತದ ನಡುವೆ ಕೊನೆಯವರೆಗೂ ಟೀಂ ಇಂಡಿಯಾ ಹೋರಾಟ ನಡೆಸಿದ ರೀತಿ ನಿಜಕ್ಕೂ ಶ್ಲಾಘನೀಯ. ಫಲಿತಾಂಶ ನಿರಾಶಾದಾಯಕವಾಗಿರಬಹುದು. ಆದರೆ ನೀವೂ ಹೋರಾಡಿರುವ ರೀತಿ ನಿಜಕ್ಕೂ ಮೆಚ್ಚುವಂತಹದ್ದು ಎಂದು ಟ್ವೀಟ್​ ಮಾಡಿರುವ ಮೋದಿ, ಟೂರ್ನಿ ಉದ್ದಕ್ಕೂ ಬ್ಯಾಟಿಂಗ್​​ನಲ್ಲಿ, ಬೌಲಿಂಗ್​​ ಹಾಗೂ ಫೀಲ್ಡಿಂಗ್​​ನಲ್ಲಿ ನಿಜಕ್ಕೂ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇದರಿಂದ ನಮಗೆ ಹೆಮ್ಮೆ ಇದೆ. ಗೆಲುವು ಹಾಗೂ ಸೋಲು ಜೀವನದ ಎರಡು ಮುಖ. ಮುಂದಿನ ದಿನಗಳಲ್ಲಿ ಅದ್ಭುತ ಕ್ರಿಕೆಟ್​ ನಿಮ್ಮಿಂದ ಮೂಡಿ ಬರಲಿ ಎಂದು ಧೈರ್ಯ ತುಂಬಿ ಟ್ವೀಟ್​ ಮಾಡಿದ್ದಾರೆ. 

ರಾಹುಲ್​ ಗಾಂಧಿ ಟ್ವೀಟ್​

ಶತಕೋಟಿ ಕ್ರೀಡಾಭಿಮಾನಿಗಳ ಕನಸು ನುಚ್ಚುನೂರಾಗಿದ್ದರೂ, ಟೀಂ ಇಂಡಿಯಾ ಹೋರಾಡಿರುವ ರೀತಿ ನಿಜಕ್ಕೂ ಅದ್ಭುತ. ನಮ್ಮ ಪ್ರೀತಿ ಹಾಗೂ ಗೌರವಕ್ಕೆ ನೀವೂ ಅರ್ಹರಾಗಿದ್ದೀರಿ ಎಂದಿರುವ ರಾಹುಲ್​, ಫೈನಲ್​ಗೆ ಲಗ್ಗೆ ಹಾಕಿರುವ ನ್ಯೂಜಿಲ್ಯಾಂಡ್​ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.