ಚೆನ್ನೈ: ಭಾರತದ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ 227ರನ್ಗಳಿಂದ ಗೆಲ್ಲುತ್ತಿದ್ದಂತೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಭಾರತೀಯರ ಕಾಲೆಳೆದಿದ್ದಾರೆ.
ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ರಹಾನೆ ನೇತೃತ್ವದ ಭಾರತ ತಂಡ 2-1ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ಸತತ 2ನೇ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.
-
India , yaad hai maine pehele hi chetawani di thi ke itna jasn na manaye jab aapne Australia ko unke ghar pe haraya tha 😉
— Kevin Pietersen🦏 (@KP24) February 9, 2021 " class="align-text-top noRightClick twitterSection" data="
">India , yaad hai maine pehele hi chetawani di thi ke itna jasn na manaye jab aapne Australia ko unke ghar pe haraya tha 😉
— Kevin Pietersen🦏 (@KP24) February 9, 2021India , yaad hai maine pehele hi chetawani di thi ke itna jasn na manaye jab aapne Australia ko unke ghar pe haraya tha 😉
— Kevin Pietersen🦏 (@KP24) February 9, 2021
ಆದರೆ, ಈ ಗೆಲುವನ್ನು ಭಾರತೀಯ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಸಂಭ್ರಮಿಸಿದ್ದರು. ಆದರೆ, ಅಂದು ಕೆವಿನ್ ಪೀಟರ್ಸನ್ ಭಾರತೀಯ ಅಭಿಮಾನಿಗಳನ್ನು ಜಾಸ್ತಿ ಸಂಭ್ರಮಿಸಬೇಡಿ. ನಿಜವಾದ ತಂಡ ಭಾರತಕ್ಕೆ ಕೆಲ ದಿನಗಳಲ್ಲೇ ಬರಲಿದೆ. ಆ ತಂಡ ನಿಮ್ಮನ್ನು ನಿಮ್ಮ ನೆಲದಲ್ಲೇ ಸೋಲಿಸಲಿದೆ ಎಂದು ಟ್ವೀಟ್ ಮಾಡಿದ್ದರು.
-
India 🇮🇳 - yeh aitihaasik jeet ka jashn manaye kyuki yeh sabhi baadhao ke khilaap hasil hui hai
— Kevin Pietersen🦏 (@KP24) January 19, 2021 " class="align-text-top noRightClick twitterSection" data="
LEKIN , ASLI TEAM 🏴 😉 toh kuch hafto baad a rahi hai jisse aapko harana hoga apne ghar mein .
Satark rahe , 2 saptaah mein bahut adhik jashn manaane se saavadhaan rahen 😉
">India 🇮🇳 - yeh aitihaasik jeet ka jashn manaye kyuki yeh sabhi baadhao ke khilaap hasil hui hai
— Kevin Pietersen🦏 (@KP24) January 19, 2021
LEKIN , ASLI TEAM 🏴 😉 toh kuch hafto baad a rahi hai jisse aapko harana hoga apne ghar mein .
Satark rahe , 2 saptaah mein bahut adhik jashn manaane se saavadhaan rahen 😉India 🇮🇳 - yeh aitihaasik jeet ka jashn manaye kyuki yeh sabhi baadhao ke khilaap hasil hui hai
— Kevin Pietersen🦏 (@KP24) January 19, 2021
LEKIN , ASLI TEAM 🏴 😉 toh kuch hafto baad a rahi hai jisse aapko harana hoga apne ghar mein .
Satark rahe , 2 saptaah mein bahut adhik jashn manaane se saavadhaan rahen 😉
ಅವರು ಹೇಳಿದಂತೆ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್ ತಂಡ ಕೊಹ್ಲಿ ಪಡೆಯನ್ನು 227ರನ್ಗಳಿಂದ ಮಣಿಸಿದೆ.
" ಭಾರತೀಯರೆ, ನನ್ನ ಮಾತು ನೆನಪಿದೆಯಾ? ನಾನು ಮೊದಲೇ ಹೇಳಿದ್ದೆ, ಆಸ್ಟ್ರೇಲಿಯಾವನ್ನು ಅವರ ನೆಲದಲ್ಲಿ ಸೋಲಿಸಿದ್ದೀರಿ ಎಂದು ಅತಿಯಾಗಿ ಸಂಭ್ರಮಿಸಬೇಡಿ ಎಂದು ನಾನು ತಿಳಿಸಿದ್ದೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿ ಭಾರತೀಯ ಅಭಿಮಾನಿಗಳ ಕಾಲೆಳೆದಿದ್ದಾರೆ.