ETV Bharat / sports

2007ರ 'ಅನ್​ಲಕ್ಕೀ ಹೀರೋ'ಗೆ ಪಾಕ್​ ತಂಡದ ಕೋಚ್​ ಹುದ್ದೆ..?

author img

By

Published : Aug 21, 2019, 9:51 AM IST

ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಗಸ್ಟ್ 23 ಕೊನೆಯ ದಿನವಾಗಿದೆ. ಮಿಸ್ಬಾ ಉಲ್​ ಹಕ್​ರನ್ನು ಕೋಚ್ ಸ್ಥಾನಕ್ಕೆ ತರಲು ಉದ್ದೇಶಿಸಲಾಗಿದ್ದರೂ ಇಲ್ಲಿತನಕ ಮಿಸ್ಬಾ ಅರ್ಜಿ ಸಲ್ಲಿಕೆ ಮಾಡಿಲ್ಲ.

ಮಿಸ್ಬಾ ಉಲ್​ ಹಕ್

ಹೈದರಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಿಡಿತ ಕಳೆದುಕೊಂಡಿರುವ ಪಾಕಿಸ್ತಾನ ತಂಡಕ್ಕೆ ಬಲ ತುಂಬಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಮುಂದಾಗಿದ್ದು, ಈ ನಿಟ್ಟಿನಲ್ಲಿ ತಂಡದ ಮಾಜಿ ನಾಯಕನನ್ನು ಕೋಚ್ ಹುದ್ದೆಗೆ ತರಲು ಚಿಂತನೆ ನಡೆಸಿದೆ.

ಪಾಕಿಸ್ತಾನ ತಂಡವನ್ನ ನಾಯಕನಾಗಿ ಮುನ್ನಡೆಸಿ ಅನುಭವ ಹೊಂದಿರುವ ಮಿಸ್ಬಾ ಉಲ್ ಹಕ್​​ರನ್ನು ಪಾಕ್ ತಂಡದ ಕೋಚ್​ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲು ಮುಂದಾಗಿದೆ.

Misbah-ul-Haq
ಪಾಕ್​ ಮಾಜಿ ನಾಯಕ ಮಿಸ್ಬಾ ಉಲ್​ ಹಕ್

2007ರ ಟಿ-20 ವಿಶ್ವಕಪ್ ಫೈನಲ್​ನ ಮಿಸ್ಬಾ ಆಟ ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ. ಉಪಾಂತ್ಯ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮಿಸ್ಬಾ ವಿಫಲವಾದ ಪರಿಣಾಮ ವಿಶ್ವಕಪ್ ಭಾರತದ ಪಾಲಾಗಿತ್ತು. ಮಿಸ್ಬಾ ಉಲ್​ ಹಕ್​ 2017ರ ಮೇ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು. ಪ್ರಸ್ತುತ ಸದ್ಯ ಟಿ-20 ಲೀಗ್ ಹಾಗೂ ದೇಶೀಯ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದಾರೆ.

Intro:Body:

2007ರ 'ಅನ್​ಲಕ್ಕೀ ಹೀರೋ'ಗೆ ಪಾಕ್​ ತಂಡದ ಕೋಚ್​ ಹುದ್ದೆ..?

ಹೈದರಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಿಡಿತ ಕಳೆದುಕೊಂಡಿರುವ ಪಾಕಿಸ್ತಾನ ತಂಡಕ್ಕೆ ಬಲ ತುಂಬಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಮುಂದಾಗಿದ್ದು ಈ ನಿಟ್ಟಿನಲ್ಲಿ ತಂಡದ ಮಾಜಿ ನಾಯಕನನ್ನು ಕೋಚ್ ಹುದ್ದೆಗೆ ತರಲು ಚಿಂತನೆ ನಡೆಸಿದೆ.

ಪಾಕಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸಿ ಅನುಭವ ಹೊಂದಿರುವ ಮಿಸ್ಬಾ ಉಲ್ ಹಕ್​​ರನ್ನು ಪಾಕ್ ತಂಡದ ಕೋಚ್​ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲು ಮುಂದಾಗಿದೆ.

ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಆಗಸ್ಟ್ 23 ಕೊನೆಯ ದಿನವಾಗಿದೆ. ಮಿಸ್ಬಾ ಉಲ್​ ಹಕ್​ರನ್ನು ಕೋಚ್ ಸ್ಥಾನಕ್ಕೆ ತರಲು ಉದ್ದೇಶಿಸಲಾಗಿದ್ದರೂ ಇಲ್ಲಿತನಕ ಮಿಸ್ಬಾ ಅರ್ಜಿ ಸಲ್ಲಿಕೆ ಮಾಡಿಲ್ಲ.

2007ರ ಟಿ-20 ವಿಶ್ವಕಪ್ ಫೈನಲ್​ನ ಮಿಸ್ಬಾ ಆಟ ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ. ಉಪಾಂತ್ಯ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮಿಸ್ಬಾ ವಿಫಲವಾದ ಪರಿಣಾಮ ವಿಶ್ವಕಪ್ ಭಾರತದ ಪಾಲಾಗಿತ್ತು. ಮಿಸ್ಬಾ ಉಲ್​ ಹಕ್​ 2017ರ ಮೇ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು. ಪ್ರಸ್ತುತ ಸದ್ಯ ಟಿ-20 ಲೀಗ್ ಹಾಗೂ ದೇಶೀಯ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.