ETV Bharat / sports

ಅಭಿಮಾನಿಗಳಿಗೆ ಹೆದರಿದ ಪಾಕ್ ಬೌಲರ್: ಭಾರತ ತಂಡದ ಪರ ಮಾಡಿದ ಟ್ವೀಟ್ ಡಿಲೀಟ್!

author img

By

Published : Jun 22, 2019, 5:37 PM IST

'ಭಾರತದ ವಿಶ್ವಕಪ್​ ಕನಸು ನನಸಾಗಲಿದೆ' ಎಂದು ಟ್ವೀಟ್ ಮಾಡಿದ್ದ ಹಸನ್​ ಹಲಿ ಪಾಕಿಸ್ತಾನ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಮೇಲೆ ತಮ್ಮ ಟ್ವೀಟ್​ ಡಿಲೀಟ್​ ಮಾಡಿದ್ದಾರೆ.

hasan

ಲಂಡನ್: ಭಾರತ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು. ಇದರಿಂದ ಪಾಕಿಸ್ತಾನ ಕ್ರಿಕೆಟಿಗರ ಕುರಿತು ಟೀಕೆಗಳು ವ್ಯಕ್ತವಾಗುತ್ತಿದ್ದ ವೇಳೆ ಪಾಕ್​ ವೇಗಿ ಭಾರತದ ವಿಶ್ವಕಪ್​ ಕನಸು ನನಸಾಗಲಿದೆ ಎಂದು ಟ್ವೀಟ್​ ಮಾಡಿ ವಿವಾದಕ್ಕೀಡಾಗಿದ್ದರು.

ಜೂನ್​ 16 ರಂದು ಮ್ಯಾಂಚೆಸ್ಟರ್​ನಲ್ಲಿ ಕೊಹ್ಲಿಪಡೆ ಪಾಕಿಸ್ತಾನವನ್ನು 89 ರನ್​ಗಳಿಂದ ಮಣಿಸಿತ್ತು. ಕೆಟ್ಟ ಪ್ರದರ್ಶನದಿಂದ ಕುಪಿತರಾದ ಪಾಕ್​ ಅಭಿಮಾನಿಗಳು ತಮ್ಮ ತಂಡದ ಆಟಗಾರರ ಮೇಲೆ ಟೀಕೆ ಮಾಡಲಾರಂಭಿಸಿದ್ದರು. ಈ ವೇಳೆ ಭಾರತದ ಮುಮ್ತಾಜ್​ ಖಾನ್​ ಎಂಬುವವರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಈ ಟ್ವೀಟ್​ಗೆ ರಿಪ್ಲೈ ಮಾಡಿದ್ದ ಹಸನ್​ ಅಲಿ ನಿಮ್ಮ ಕನಸು ನನಸಾಗಲಿದೆ ಎಂದು ಟ್ವೀಟ್​ ಮಾಡಿದ್ದರು. ಈ ಟ್ವೀಟ್​ ವೈರಲ್​ ಆಗಿತ್ತು.

hasan
ಹಸನ್​ ಅಲಿ ಡಿಲೀಟ್​ ಮಾಡಿದ ಟ್ವೀಟ್​

ಹಸನ್​ ಅಲಿ ಟ್ವೀಟ್​ನಿಂದ ಕೆರಳಿದ ಪಾಕಿಸ್ತಾನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಲಿ ತಮ್ಮ ಟ್ವೀಟ್​ ಮಾಡಿದ್ದಾರೆ. ಅಲ್ಲದೆ ಅವರು ಮಾಡಬೇಕಿದ್ದ ಟ್ವೀಟ್​ ಭಾರತ ವಿಶ್ವಕಪ್​ ಗೆಲ್ಲುವ ತಂಡಗಳಲ್ಲಿ ನೆಚ್ಚಿನ ತಂಡ ಎಂದೂ ಅದರೆ ಭಾರತವೇ ವಿಶ್ವಕಪ್​ ಗೆಲ್ಲಲಿದೆ ಎಂಬರ್ಥದಲ್ಲಿ ಟ್ವೀಟ್​ ಮಾಡಿದ್ದರಿಂದ ತಕ್ಷಣವೇ ತಮ್ಮ ಟ್ವೀಟ್​ ಡಿಲೀಟ್​ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.