ಕರಾಚಿ: ಕೋವಿಡ್ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ತಾವೂ ತ್ರಿಶಕತ ಸಿಡಿಸಿದ್ದ ದಿನ ಬಳಸಿದ್ದ ಬ್ಯಾಟ್ ಹಾಗೂ ಚಾಂಪಿಯನ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ಧರಿಸಿದ್ದ ಜರ್ಸಿಯನ್ನು ಹರಾಜಿಗಿಡಲು ಪಾಕಿಸ್ತಾನದ ಟೆಸ್ಟ್ ತಂಡದ ನಾಯಕ ಅಜರ್ ಅಲಿ ನಿರ್ಧರಿಸಿದ್ದಾರೆ.
-
I put 2 of my closest belongings on auction with base price of 1 million PKR each to support People suffering due to ongoing crisis. Auction starts now & will close on 11:59PM 05May20. To place bid, text/whatsapp on +923228485173, or msg on my twitter. pic.twitter.com/7BJviamP88
— Azhar Ali (@AzharAli_) April 28, 2020 " class="align-text-top noRightClick twitterSection" data="
">I put 2 of my closest belongings on auction with base price of 1 million PKR each to support People suffering due to ongoing crisis. Auction starts now & will close on 11:59PM 05May20. To place bid, text/whatsapp on +923228485173, or msg on my twitter. pic.twitter.com/7BJviamP88
— Azhar Ali (@AzharAli_) April 28, 2020I put 2 of my closest belongings on auction with base price of 1 million PKR each to support People suffering due to ongoing crisis. Auction starts now & will close on 11:59PM 05May20. To place bid, text/whatsapp on +923228485173, or msg on my twitter. pic.twitter.com/7BJviamP88
— Azhar Ali (@AzharAli_) April 28, 2020
2016ರಲ್ಲಿ ವೆಸ್ಟ್ ಇಂಡೀಸ್ ಯುಎಇನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲೊ ತ್ರಿಶತಕ(302) ಗಳಿಸಿದ ವೇಳೆ ಬಳಸಿದ್ದ ಬ್ಯಾಟ್ ಹಾಗೂ 2017ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗೆ ಇಟ್ಟಿದ್ದಾರೆ. ಇದರಿಂದ ಬರುವ ಸಂಪೂರ್ಣ ಹಣವನ್ನು ಕೋವಿಡ್ 19ನಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ದೇಣಿಗೆ ನೀಡಲು ಬಯಸಿದ್ದಾರೆ.
' ನಾನು ನನಗಿಷ್ಟವಾದ ಈ ಎರಡು ವಸ್ತುಗಳನ್ನು(ಬ್ಯಾಟ್ ಮತ್ತು ಜೆರ್ಸಿ ) ನನಗೆ ಅತ್ಯಂತ ಪ್ರಿಯವಾದ ವಸ್ತುಗಳನ್ನು 1ಮಿಲಿಯನ್ ಪಾಕಿಸ್ತಾನ ರೂಪಾಯಿ ಮೂಲ ಬೆಲೆಗೆ ಹರಾಜಿಗಿಡುತ್ತಿದ್ದೇನೆ. ಇದರಿಂದ ಬರುವ ಹಣವನ್ನು ಕೋವಿಡ್‌ನಿಂದ ತೊಂದರೆಗೊಳಾದ ಜನರಿಗೆ ಸಹಾಯ ನೀಡಲು ಬಯಸಿದ್ದೆನೆ. ಮೇ 5ರವರೆಗೆ ಹರಾಜು ಅವಧಿ ಇದೆ' ಎಂದು ಅಲಿ ಟ್ವೀಟ್ ಮಾಡಿದ್ದಾರೆ.
ಅಜರ್ ಅಲಿ ಹರಾಗಿಟ್ಟಿರುವ ಜೆರ್ಸಿಯ ಮೇಲೆ ಪಾಕಿಸ್ತಾನದ ಅಂದಿನ ಎಲ್ಲ ಆಟಗಾರರ ಆಟೋಗ್ರಾಫ್ ಇದೆ. 2016ರಲ್ಲಿ ವಿಂಡೀಸ್ ವಿರುದ್ಧದ ಹಗುಲು ರಾತ್ರಿ ಟೆಸ್ಟ್ ಪಂದ್ಯದ ಇತಿಹಾಸದಲ್ಲಿ ಮೊದಲ ತ್ರಿಶತಕ (ಅಜೇಯ 302) ಬಾರಿಸಿದ್ದ ಬ್ಯಾಟ್ ಕೂಡ ವಿಶೇಷವಾಗಿದೆ.