ETV Bharat / sports

ಸಿಎಸ್​ಎ ಅಮಾನತಿನ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ: ಐಸಿಸಿಗೆ SASCO ಸ್ಪಷ್ಟನೆ - ಐಸಿಸಿ

ಸಿಎಸ್​ಎ ಹಾಗೂ ಕಾರ್ಯ ನಿರ್ವಾಹಕರನ್ನು ಅಧಿಕಾರದಿಂದ ಕೆಳಗಿಳಿಯುವಂತೆ SASCOC ಆದೇಶ ಹೊರಡಿಸಿದ್ದು ಹಲವು ವಿವಾದಕ್ಕೀಡಾಗಿತ್ತು. ಇದೀಗ ಅದಕ್ಕೆ ಸಷ್ಟನೇ ನೀಡಲು ಈ ಪತ್ರ ಬರೆದಿರುವುದಾಗಿ ಹಾಗೂ ದೇಶದ ಕಾನೂನಿನ ಪ್ರಕಾರ ನಾವು ಹೋಗುತ್ತಿದ್ದೇವೆ ಎಂದು SASCOC ಪತ್ರದಲ್ಲಿ ತಿಳಿಸಿದೆ ಎಂದು ಪ್ರಮುಖ ಕ್ರೀಡಾ ವೆಬ್​ಸೈಟ್​ ವರದಿ ಮಾಡಿದೆ.

ಕೆಟ್​ ದಕ್ಷಿಣ ಆಫ್ರಿಕಾ(ಸಿಎಸ್​ಎ)
ಕೆಟ್​ ದಕ್ಷಿಣ ಆಫ್ರಿಕಾ(ಸಿಎಸ್​ಎ)
author img

By

Published : Sep 12, 2020, 7:58 PM IST

ಕೇಪ್​ಟೌನ್​: ಕ್ರಿಕೆಟ್​ ದಕ್ಷಿಣ ಆಫ್ರಿಕಾ(ಸಿಎಸ್​ಎ) ವಿಷಯಗಳಲ್ಲಿ ತಮ್ಮ ಹಸ್ತಕ್ಷೇಪವನ್ನು ಸರ್ಕಾರದ ಹಸ್ತಕ್ಷೇಪ ಎಂದು ಹೇಳಲಾಗುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ(SASCOC) ಐಸಿಸಿಗೆ ಪತ್ರದ ಮೂಲಕ ಸ್ಪಷ್ಟಪಡಿಸಿದೆ.

ಸಿಎಸ್​ಎ ಹಾಗೂ ಕಾರ್ಯ ನಿರ್ವಾಹಕರನ್ನು ಅಧಿಕಾರದಿಂದ ಕೆಳಗಿಳಿಯುವಂತೆ SASCOC ಆದೇಶ ಹೊರಡಿಸಿದ್ದು ಹಲವು ವಿವಾದಕ್ಕೀಡಾಗಿತ್ತು. ಇದೀಗ ಅದಕ್ಕೆ ಸಷ್ಟನೇ ನೀಡಲು ಈ ಪತ್ರ ಬರೆದಿರುವುದಾಗಿ ಹಾಗೂ ದೇಶದ ಕಾನೂನಿನ ಪ್ರಕಾರ ನಾವು ಹೋಗುತ್ತಿದ್ದೇವೆ ಎಂದು SASCOC ಪತ್ರದಲ್ಲಿ ತಿಳಿಸಿದೆ ಎಂದು ಪ್ರಮುಖ ಕ್ರೀಡಾ ವೆಬ್​ಸೈಟ್​ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ(

SASCOCದ ಹಸ್ತಕ್ಷೇಪವು ಸರ್ಕಾರದ ಹಸ್ತಕ್ಷೇಪವನ್ನು ರೂಪಿಸುತ್ತದೆ ಎಂಬ ಆರೋಪವನ್ನು ಅಥವಾ ಪ್ರಚೋಧನೆಯನ್ನು SASCOC ತಿಸ್ಕರಿಸುತ್ತದೆ. ಯಾವುದೇ ಹಂತದಲ್ಲಿ ದೇಶದ ಕ್ರೀಡಾ ಸಚಿವರ ನಿರ್ದೇಶನ ಅಥವಾ ನಿಯಂತ್ರಣದಲ್ಲಿ SASCOC ಕಾರ್ಯನಿರ್ವಹಿಸುವುದಿಲ್ಲ. ಮಂಡಳಿಯು ತನ್ನ ತೀರ್ಪನ್ನು ಸರ್ಕಾರದಿಂದ ಅಥವಾ ಹೊರಗಿನ ಯಾವುದೇ ಪ್ರಭಾವವಿಲ್ಲದೆ ಸ್ವತಂತ್ರವಾಗಿ ನಿರ್ವಹಿಸುತ್ತದೆ ಎಂದು ಪತ್ರದಲ್ಲಿ ಐಸಿಸಿಗೆ ವಿವರಿಸಿದೆ.

ಕ್ರಿಕೆಟ್ ಮಂಡಳಿಯ ಕಾರ್ಯಚಟುವಟಿಕೆಯ ಮೇಲೆ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಐಸಿಸಿ ನಿಯಮ ಹೇಳುತ್ತದೆ. ಹೀಗೆ ಮಾಡಿದರೆ ತಂಡವು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ.

ಕಳೆದ ವರ್ಷ ಡಿಸೆಂಬರ್‌ನಿಂದ ಸಂಭವಿಸಿದ ಅಸಮರ್ಪಕ ಆಡಳಿತ ಮತ್ತು ದುಷ್ಕೃತ್ಯದ ಅನೇಕ ನಿದರ್ಶನಗಳನ್ನು ದಕ್ಷಿಣ ಆಫ್ರಿಕಾ ಕ್ರೀಡಾ ಕಾನ್ಫೆಡೆರೇಷನ್‌ ಹಾಗೂ ಒಲಿಂಪಿಕ್‌ ಸಮಿತಿಯ (SASCOC) ಆರೋಪಿಸುತ್ತಿದೆ. ಇದು ಮಂಡಳಿಯ ಸದಸ್ಯರು, ರಾಷ್ಟ್ರೀಯ ತಂಡದ ಮಾಜಿ ಮತ್ತು ಹಾಲಿ ಸದಸ್ಯರು, ಮಧ್ಯಸ್ಥಗಾರರು, ಪ್ರಾಯೋಜಕರು ಮತ್ತು ಕ್ರಿಕೆಟ್ ಪ್ರೀತಿಸುವ ಸಾರ್ವಜನಿಕರ ಸದಸ್ಯರಲ್ಲಿ ಹೆಚ್ಚಿನ ಕಾಳಜಿ ಮತ್ತು ಗೊಂದಲವನ್ನು ಉಂಟುಮಾಡಿದೆ ಎಂದು ಆರೋಪಿಸಿ ಸಿಎಸ್​ಎಅನ್ನು ರದ್ದುಗೊಳಿಸಲು ನಿರ್ಧರಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.