ಹೈದರಾಬಾದ್ : ಶೇನ್ ವಾರ್ನ್ ಕ್ರಿಕೆಟ್ನ ಬೌಲಿಂಗ್ ದಂತಕಥೆ. ಇವರು ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡವರು.
ಶೇನ್ ವಾರ್ನ್ ಕಾಂಗೊರೊ ಪಡೆಯ ಪ್ರಮುಖ ಬೌಲಿಂಗ್ ಅಸ್ತ್ರವಾಗಿ ಗುರುತಿಸಿಕೊಂಡಿದ್ದರು. ವಿಶ್ವ ಕ್ರಿಕೆಟ್ ಕಂಡ ಅತ್ಯಂತ ಪ್ರಭಾವಿ ಲೆಗ್ ಸ್ಪಿನ್ ಗೂಗ್ಲಿ ಬೌಲರ್. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನ ಹೊಂದಿದ್ದರು. ನಂತರ ಈ ದಾಖಲೆಯನ್ನ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಳಿಸಿ ಹಾಕಿದರು.
-
#OnThisDay in 1992, the legendary Shane Warne made his Test debut against India.
— ICC (@ICC) January 2, 2021 " class="align-text-top noRightClick twitterSection" data="
He took only one wicket in the match but in a Test career that spanned 15 years, he picked up 708 scalps at 25.41, ending up as Australia’s leading wicket-taker in the format 🙌 pic.twitter.com/IqRSY7AkHM
">#OnThisDay in 1992, the legendary Shane Warne made his Test debut against India.
— ICC (@ICC) January 2, 2021
He took only one wicket in the match but in a Test career that spanned 15 years, he picked up 708 scalps at 25.41, ending up as Australia’s leading wicket-taker in the format 🙌 pic.twitter.com/IqRSY7AkHM#OnThisDay in 1992, the legendary Shane Warne made his Test debut against India.
— ICC (@ICC) January 2, 2021
He took only one wicket in the match but in a Test career that spanned 15 years, he picked up 708 scalps at 25.41, ending up as Australia’s leading wicket-taker in the format 🙌 pic.twitter.com/IqRSY7AkHM
1992 ರಲ್ಲಿ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಡೆಬ್ಯೂಟ್ ಮಾಡಿದರು. ಮೊದಲ ಪಂದ್ಯದಲ್ಲೇ ಈಗಿನ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 1st ವಿಕೆಟ್ ಪಡೆದರು.
15 ವರ್ಷಗಳ ಕಾಲ ಬೌಲಿಂಗ್ನಲ್ಲಿ ಕ್ರಿಕೆಟ್ ಲೋಕವನ್ನಾಳಿದ ವಾರ್ನ್, ಇಂಗ್ಲೆಂಡ್ ವಿರುದ್ಧ 2007 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಶೇನ್ ವಾರ್ನ್ ಸಾಧನೆ : 145 ಪಂದ್ಯ , 708 ವಿಕೆಟ್, 2.65 ಎಕನಾಮಿ, ಎವರೇಜ್ 25.4.
ಓದಿ : ಸಿಡ್ನಿಯಲ್ಲಿ ಹೆಚ್ಚುತ್ತಿರುವ ಕೊರೊನಾ: ಮೂರನೇ ಟೆಸ್ಟ್ ಪಂದ್ಯಕ್ಕೆ ಎದುರಾದ ಆತಂಕ
ಇನ್ನೂ ಟೆಸ್ಟ್ ಪಾರ್ಮೆಟ್ನಲ್ಲಿ 3000ಕ್ಕೂ ಅಧಿಕ ರನ್ಗಳನ್ನ ಗಳಿಸಿರುವ ಇವರು ಯಾವುದೇ ಶತಕವಿಲ್ಲದೇ ಅತೀ ಹೆಚ್ಚು ರನ್ಗಳನ್ನ ಗಳಿಸಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.