ETV Bharat / sports

ಆಫ್ಘಾನ್​ ವಿರುದ್ಧ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್: ನಿಷೇಧಕ್ಕೂಳಗಾದ ನಿಕೋಲಸ್​ ಪೂರನ್! - ವಿಕೆಟ್​ ಕೀಪರ್​ ನಿಕೋಲಸ್​ ಪೂರನ್

ಆಫ್ಘಾನಿಸ್ತಾನದ ವಿರುದ್ಧ ನಡೆದ ಏಕದಿನ ಕ್ರಿಕೆಟ್​ ಪಂದ್ಯವೊಂದರಲ್ಲಿ ಬಾಲ್ ವಿರೂಪಗೊಳಿಸಿರುವ ಆರೋಪ ವೆಸ್ಟ್​ ಇಂಡೀಸ್​ ಯುವ ವಿಕೆಟ್​ ಕೀಪರ್​ ಮೇಲೆ ಕೇಳಿ ಬಂದಿದೆ.

ನಿಕೋಲಸ್​ ಪೂರನ್
author img

By

Published : Nov 13, 2019, 3:27 PM IST

Updated : Nov 13, 2019, 3:49 PM IST

ಪುಣೆ: ಆಫ್ಘಾನಿಸ್ತಾನದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿ ವೇಳೆ ಬ್ಯಾಲ್​ ವಿರೂಪಗೊಳಿಸಿರುವ ಆರೋಪದ ಮೇಲೆ ವೆಸ್ಟ್​ ಇಂಡೀಸ್​ ವಿಕೆಟ್​​ ಕೀಪರ್​, ಬ್ಯಾಟ್ಸಮನ್​ ಇದೀಗ ನಿಷೇಧಕ್ಕೊಳಗಾಗಿದ್ದಾರೆ.

ಆಫ್ಘಾನಿಸ್ತಾನದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ವೆಸ್ಟ್​ ಇಂಡೀಸ್ ಕ್ರಿಕೆಟ್​ ತಂಡದ ಯುವ ವಿಕೆಟ್​ ಕೀಪರ್​​ ಇದೀಗ ನಾಲ್ಕು ಟಿ-20 ಪಂದ್ಯಗಳಿಂದ ಬ್ಯಾನ್​ಗೊಳಗಾಗಿದ್ದಾರೆ.

ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರ ಮೇಲೆ ಈ ನಿಷೇಧ ಹೇರಿರುವ ಐಸಿಸಿ, ಮೂರು ನಿಷೇಧ ಪಾಯಿಂಟ್​ ಸಹ ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೂರನ್​ ನಾನು ಮಾಡಿದ್ದು ತಪ್ಪು, ಐಸಿಸಿ ನೀಡಿರುವ ತೀರ್ಪಿಗೆ ನಾನು ಬದ್ಧನಾಗಿರುವೆ ಎಂದು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದಾರೆ.

ಇದೀಗ ವೆಸ್ಟ್​ ಇಂಡೀಸ್ ಕ್ರಿಕೆಟ್​ ತಂಡ ಆಫ್ಘಾನಿಸ್ತಾನದೊಂದಿಗೆ ಮೂರು ಟಿ20 ಪಂದ್ಯಗಳನ್ನಾಡಲಿದ್ದು, ಅದರಲ್ಲಿ ಪೂರನ್​ ಭಾಗಿಯಾಗುವಂತಿಲ್ಲ. ಇದಾದ ಬಳಿಕ ಟೀಂ ಇಂಡಿಯಾ ವಿರುದ್ಧ ನಡೆಯುವ ಮೂರು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾಗಿಯಾಗುವಂತಿಲ್ಲ.

ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​ ಪಂದ್ಯವೊಂದರಲ್ಲಿ ಬಾಲ್​ ವಿರೂಪಗೊಳಿಸಿದ ಆರೋಪದ ಮೇಲೆ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಹಾಗೂ ಸ್ಮಿತ್​ ಒಂದು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದರು.

Intro:Body:

ಆಫ್ಘಾನ್​ ವಿರುದ್ಧ ಪಂದ್ಯದಲ್ಲಿ ಬಾಲ್ ಟ್ಯಾಪರಿಂಗ್​... ನಿಷೇಧಕ್ಕೂಳಗಾದ ನಿಕೋಲಸ್​ ಪೂರನ್! 

ಪುಣೆ: ಆಫ್ಘಾನಿಸ್ತಾನದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿ ವೇಳೆ ಬ್ಯಾಲ್​ ವಿರೂಪಗೊಳಿಸಿರುವ ಆರೋಪದ ಮೇಲೆ ವೆಸ್ಟ್​ ಇಂಡೀಸ್​ ವಿಕೆಟ್​​ ಕೀಪರ್​, ಬ್ಯಾಟ್ಸಮನ್​ ಇದೀಗ ನಿಷೇದಕ್ಕೊಳಗಾಗಿದ್ದಾರೆ. 

ಆಫ್ಘಾನಿಸ್ತಾನದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ವೆಸ್ಟ್​ ಇಂಡೀಸ್ ಕ್ರಿಕೆಟ್​ ತಂಡದ ಯುವ ವಿಕೆಟ್​ ಕೀಪರ್​​ ಇದೀಗ ನಾಲ್ಕು ಟಿ-20 ಪಂದ್ಯಗಳಿಂದ ಬ್ಯಾನ್​ಗೊಳಗಾಗಿದ್ದಾರೆ. 

ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರ ಮೇಲೆ ಈ ನಿಷೇಧ ಹೇರಿರುವ ಐಸಿಸಿ, ಮೂರು ನಿಷೇಧ ಪಾಯಿಂಟ್​ ಸಹ ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೂರನ್​ ನಾನು ಮಾಡಿದ್ದು ತಪ್ಪು, ಃಐಸಿಸಿ ನೀಡಿರುವ ತೀರ್ಪಿಗೆ ನಾನು ಬದ್ಧನಾಗಿರುವೆ ಎಂದು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದಾರೆ. 

ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​ ಪಂದ್ಯವೊಂದರಲ್ಲಿ ಬಾಲ್​ ವಿರೂಪಗೊಳಿಸಿದ ಆರೋಪದ ಮೇಲೆ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಹಾಗೂ ಸ್ಮಿತ್​ ಒಂದು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದರು. 

Conclusion:
Last Updated : Nov 13, 2019, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.