ETV Bharat / sports

ಲಾಸ್ಟ್​ ಓವರ್​ ಥ್ರಿಲ್ಲರ್​​: ಆರ್​ಸಿಬಿ ವಿರುದ್ಧ ರೋಚಕ ಗೆಲುವು ದಾಖಲಿಸಿದ ಮುಂಬೈ - ಮುಂಬೈ ಇಂಡಿಯನ್ಸ್​​

12ನೇ ಆವೃತ್ತಿ ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​ಸಿಬಿ ಮತ್ತೊಂದು ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದೆ. ಮುಂಬೈ ಇಂಡಿಯನ್ಸ್​ ವಿರುದ್ಧ ಆರು ರನ್​ಗಳ ರೋಚಕ ಸೋಲು ಕಂಡಿರುವ ವಿರಾಟ್​ ಕೊಹ್ಲಿ ಪಡೆಗೆ ಹೋಮ್​ ಗ್ರೌಂಡ್​​ನಲ್ಲೂ ಮುಖಭಂಗವಾಗಿದೆ.

ಮುಂಬೈ ಇಂಡಿಯನ್ಸ್​ ಸಂಭ್ರಮಾಚರಣೆ
author img

By

Published : Mar 29, 2019, 12:58 AM IST

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮತ್ತೊಂದು ಪಂದ್ಯದಲ್ಲಿ ಆರ್​ಸಿಬಿ ಮುಗ್ಗರಿಸಿದೆ. ತವರು ನೆಲದಲ್ಲಿ ನಡೆದ ಪಂದ್ಯದಲ್ಲೂ ಕೊಹ್ಲಿ ಬಾಯ್ಸ್​ ಸೋಲಿನ ಸುಳಿಗೆ ಒಳಗಾಗಿದ್ದು, ಸತತ 2ನೇ ಸೋಲು ಕಾಣುವಂತಾಗಿದೆ.

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್​​ 20 ಓವರ್​ಗಳಲ್ಲಿ 8ವಿಕೆಟ್​ನಷ್ಟಕ್ಕೆ 187ರನ್​ಗಳಿಕೆ ಮಾಡಿತು. ಮುಂಬೈ ಪರ ರೋಹಿತ್​ ಶರ್ಮಾ(48),ಸೂರ್ಯಕುಮಾರ್​ ಯಾದವ್​(38), ಯುವರಾಜ್​ ಸಿಂಗ್​​(23) ಹಾಗೂ ಹಾರ್ದಿಕ್​ ಪಾಂಡ್ಯ(32)ರನ್​ಗಳಿಕೆ ಮಾಡಿದರು.

188ರನ್​ಗಳ ಗುರಿ ಬೆನ್ನತ್ತಿದ್ದ ಆರ್​ಸಿಬಿ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಆರಂಭಿಕರಾಗಿ ಕಣಕ್ಕಿಳಿದ ಮೊಯಿನ್​ ಅಲಿ(13)ರನ್​ಗಳಿಸಿ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಇದಾದ ಬಳಿಕ ಒಂದಾದ ಪಾರ್ಥಿವ್​-ವಿರಾಟ್​ ತಂಡಕ್ಕೆ ಭದ್ರ ಬುನಾದಿ ಹಾಕಿದರು.

33ರನ್​ಗಳಿಸಿದ್ದ ವೇಳೆ ಪಾರ್ಥಿವ್​​ ಮಾರ್ಕಂಡೆ ಓವರ್​ನಲ್ಲಿ ಬೌಲ್ಡ್​ ಆದರು. ಇದಾದ ಬಳಿಕ ಕೊಹ್ಲಿ ಜತೆಯಾದ ವಿಲಿಯರ್ಸ್​​ ತಂಡವನ್ನ ಮುನ್ನಡೆಸಿದರು. ಆರಂಭದ 10 ಓವರ್​ಗಳಲ್ಲಿ ತಂಡ 2ವಿಕೆಟ್​ ಕಳೆದುಕೊಂಡು 82ರನ್​ಗಳಿಕೆ ಮಾಡಿತ್ತು. ಕೊನೆ 10 ಓವರ್​​ಗಳಲ್ಲಿ ತಂಡಕ್ಕೆ 106ರನ್​ಗಳ ಅವಶ್ಯಕತೆ ಇತ್ತು.

46ರನ್​ಗಳಿಕೆ ಮಾಡಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ವಿಕೆಟ್​ ಪಡೆದ ಬುಮ್ರಾ ತಂಡಕ್ಕೆ ಮೆಲುಗೈ ತಂದುಕೊಟ್ಟರು. ಇದರ ಬೆನ್ನಲ್ಲೇ ಬಂದ ಶಿಮ್ರಾನ್​(5)ರನ್​,ಗ್ರ್ಯಾಂಡ್​ಹೋಮ್​(2)ವಿಕೆಟ್​ ಪಡೆದುಕೊಳ್ಳುವಲ್ಲಿ ಬುಮ್ರಾ ಯಶಸ್ವಿಯಾದರು. ಹೀಗಾಗಿ ಮುಂಬೈ ಇಂಡಿಯನ್ಸ್​ ಮತ್ತೊಮ್ಮೆ ಮೆಲುಗೈ ಸಾಧಿಸಿತು.

ಕೊನೆ ಓವರ್​ನಲ್ಲಿ ಆರ್​ಸಿಬಿ ತಂಡಕ್ಕೆ 17ಓವರ್​ಗಳ ಅವಶ್ಯಕತೆ ಇತ್ತು. ಈ ವೇಳೆ ಮಲಿಂಗಾ ಓವರ್​ನ ಮೊದಲ ಎಸೆತದಲ್ಲೇ ಶಿವಂ ದುಬೆ ಸಿಕ್ಸರ್​ ಸಿಡಿಸಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ಕೊನೆಯ ಓವರ್​ನಲ್ಲಿ 10ರನ್​ ಮಾತ್ರ ಗಳಿಸಲು ಆರ್​ಸಿಬಿ ಯಶಸ್ವಿಯಾಯಿತು. ಇತ್ತ ಕೊನೆಯವರೆಗೆ ಬ್ಯಾಟಿಂಗ್​ ನಡೆಸಿದ ಎಬಿಡಿ ಅಜೇಯ 70ರನ್​ ಸಿಡಿಸಿದ್ರೂ ತಂಡಕ್ಕೆ ಗೆಲುವು ತಂದು ಕೊಡಲಾಗಲಿಲ್ಲ. ಹೀಗಾಗಿ ತಂಡ 6ರನ್​ಗಳ ಸೋಲು ಕಾಣುವಂತಾಯಿತು. ಮುಂಬೈ ಇಂಡಿಯನ್ಸ್​ ಪರ ಬುಮ್ರಾ 3ವಿಕೆಟ್​, ಮಾರ್ಕೆಂಡ್​ 1ವಿಕೆಟ್​ ಪಡೆದುಕೊಂಡರು.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.