ETV Bharat / sports

'ನಮ್ಮ ಕೆಲಸ ಅತ್ಯುತ್ತಮವಾಗಿ ನಿಭಾಯಿಸಿದ್ದೇವೆ': ನಿರ್ಗಮನದ ವೇಳೆ MSK ಪ್ರಸಾದ್ ಸಂತಸ

author img

By

Published : Dec 4, 2019, 12:49 PM IST

ತಮ್ಮ ನಿರ್ಗಮನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಸಾದ್, ನಾವು ನಮ್ಮ ಕೆಲಸವನ್ನು ಉತ್ತಮವಾಗಿ ನಿಭಾಯಿಸಿರುವ ಖುಷಿ ಇದೆ ಎಂದಿದ್ದಾರೆ.

MSK Prasad
ಎಂ.ಎಸ್​.ಕೆ.ಪ್ರಸಾದ್

ಮುಂಬೈ: ಸಾಲು ಸಾಲು ಟೀಕೆಗಳ ನಡುವೆಯೂ ಹಲವು ಯಶಸ್ವಿ ನಡೆಗಳಿಂದ ಆಯ್ಕೆ ಸಮಿತಿಯನ್ನು ಮುನ್ನಡೆಸಿದ್ದ ಮುಖ್ಯಸ್ಥ ಎಂ.ಎಸ್​.ಕೆ.ಪ್ರಸಾದ್ ಅಧಿಕಾರಾವಧಿ ಮುಕ್ತಾಯವಾಗಿದೆ.

ತಮ್ಮ ನಿರ್ಗಮನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಸಾದ್, ನಾವು ನಮ್ಮ ಕೆಲಸವನ್ನು ಉತ್ತಮವಾಗಿ ನಿಭಾಯಿಸಿರುವ ಖುಷಿ ಇದೆ. ಟಿ20 ವಿಶ್ವಕಪ್​ಗೂ ಮುನ್ನ ಹುದ್ದೆಯಿಂದ ಕೆಳಗಿಳಿಯುತ್ತಿರುವ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

MSK ಪ್ರಸಾದ್​ ಆಯ್ಕೆ ಸಮಿತಿಯ ಅವಧಿ ವಿಸ್ತರಣೆಗೆ ದಾದಾ ನಕಾರ..!

ಅಧಿಕಾರಾವಧಿ ವಿಸ್ತರಣೆ ಬಗ್ಗೆ ಮಾತನಾಡಿದ ಪ್ರಸಾದ್, ಆ ವಿಚಾರದ ಬಗ್ಗೆ ನನ್ನ ಬಳಿ ಮಾತನಾಡಿಲ್ಲ. ಎಲ್ಲ ನಿರ್ಧಾರ ಬಿಸಿಸಿಐ ತೆಗೆದುಕೊಳ್ಳುತ್ತದೆ. ನಿಯಮ ಹೇಗಿದೆಯೋ ಅದನ್ನು ಬಿಸಿಸಿಐ ಪಾಲಿಸುತ್ತದೆ ಎಂದಿದ್ದಾರೆ.

BCCI President
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಎಂ.ಎಸ್​.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಎಲ್ಲ ಐವರ ಅವಧಿಯೂ ಮುಕ್ತಾಯವಾಗಿದೆ ಎಂದು ಡಿ.1ರಂದು ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಎಂ.ಎಸ್​.ಕೆ. ಪ್ರಸಾದ್ ಸಮಿತಿಯ ಅವಧಿ ಮುಕ್ತಾಯವಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದರು.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.