ಲಂಡನ್: ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್ ವಿರುದ್ಧ ಗೆದ್ದು ಬೀಗಿದ ನಂತರ ಕೊಹ್ಲಿ, ಧೋನಿ, ಹಾರ್ದಿಕ್ ಹೀಗೆ ತಂಡದ ಸದಸ್ಯರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾರದ್ದು ಕೂಲೆಸ್ಟ್ ಹೇರ್‌ಕಟ್ ಹೇಳಿ? ಎಂದು ಬಿಸಿಸಿಐ ಅಭಿಮಾನಿಗಳನ್ನು ಪ್ರಶ್ನೆ ಮಾಡಿದೆ.
ಪಾಕ್ ವಿರುದ್ಧದ ಪಂದ್ಯದ ನಂತರ ಭಾರತ ತಂಡದ ಆಟಗಾರರು ಹೊಸ ಹೇರ್ ಕಟ್ ಮಾಡಿಸಿದ್ದು, ಸಖತ್ ಟ್ರೆಂಡ್ ಆಗುತ್ತಿದೆ. ಸೆಲಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಂ ಹಕಿಂ, ಹಾರ್ದಿಕ್ ಪಾಂಡ್ಯ ಮತ್ತು ಧೋನಿಗೆ ತಾವು ಮಾಡಿರುವ ಸ್ಟೈಲಿಸ್ಟ್ ಲುಕ್ಕನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
-
Haircut session for @hardikpandya7 ❤️ Hardik Pandya in London #worldcup2019 #cricket #london pic.twitter.com/k2KuO5ek9P
— Aalim Hakim (@AalimHakim) June 19, 2019 " class="align-text-top noRightClick twitterSection" data="
">Haircut session for @hardikpandya7 ❤️ Hardik Pandya in London #worldcup2019 #cricket #london pic.twitter.com/k2KuO5ek9P
— Aalim Hakim (@AalimHakim) June 19, 2019Haircut session for @hardikpandya7 ❤️ Hardik Pandya in London #worldcup2019 #cricket #london pic.twitter.com/k2KuO5ek9P
— Aalim Hakim (@AalimHakim) June 19, 2019
-
So the haircut session continues and what a pleasure to do legend @msdhoni ‘s hair ... BTW @hardikpandya7 that’s a super click 📸 ❤️🤘👌#hardikpandya #worldcup2019 #london #cricket 🇮🇳Hardik Pandya MS Dhoni pic.twitter.com/bWyW2Uivbh
— Aalim Hakim (@AalimHakim) June 19, 2019 " class="align-text-top noRightClick twitterSection" data="
">So the haircut session continues and what a pleasure to do legend @msdhoni ‘s hair ... BTW @hardikpandya7 that’s a super click 📸 ❤️🤘👌#hardikpandya #worldcup2019 #london #cricket 🇮🇳Hardik Pandya MS Dhoni pic.twitter.com/bWyW2Uivbh
— Aalim Hakim (@AalimHakim) June 19, 2019So the haircut session continues and what a pleasure to do legend @msdhoni ‘s hair ... BTW @hardikpandya7 that’s a super click 📸 ❤️🤘👌#hardikpandya #worldcup2019 #london #cricket 🇮🇳Hardik Pandya MS Dhoni pic.twitter.com/bWyW2Uivbh
— Aalim Hakim (@AalimHakim) June 19, 2019
ಕ್ಯಾಪ್ಟನ್ ವಿರಾಟ್ ಕೊಹ್ಲಿ, ಸ್ಪಿನ್ನರ್ ಯಜುವೇಂದ್ರ ಚಹಾಲ್ ಕೂಡ ನೂತನ ಹೇರ್‌ಸ್ಟೈಲ್ ಮಾಡಿಸಿದ್ದು, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಈ ನಾಲ್ವರು ಆಟಗಾರರ ಹೇರ್‌ಸ್ಟೈಲ್ ನೋಡಲು ಒಂದೇ ರೀತಿ ಕಾಣುತ್ತಿದೆ.
-
Who's haircut 💇♂️💇♂️is the coolest?#TeamIndia pic.twitter.com/YtLiVKOlT3
— BCCI (@BCCI) June 19, 2019 " class="align-text-top noRightClick twitterSection" data="
">Who's haircut 💇♂️💇♂️is the coolest?#TeamIndia pic.twitter.com/YtLiVKOlT3
— BCCI (@BCCI) June 19, 2019Who's haircut 💇♂️💇♂️is the coolest?#TeamIndia pic.twitter.com/YtLiVKOlT3
— BCCI (@BCCI) June 19, 2019
ಹಾರ್ದಿಕ್ ಪಾಂಡ್ಯ, ಚಹಾಲ್, ವಿರಾಟ್ ಮತ್ತು ಎಂ.ಎಸ್.ಧೋನಿ ಫೊಟೋವನ್ನು ಬಿಸಿಸಿಐ ಹಂಚಿಕೊಂಡಿದ್ದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.