ETV Bharat / sports

ಹ್ಯಾಟ್ರಿಕ್​ ವಿಕೆಟ್​ ಪಡೆದ ಹೀರೋಗಿಲ್ಲ ಸೆಮೀಸ್​ನಲ್ಲಿ ಸ್ಥಾನ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!

ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮ್ಮದ್​ ಶಮಿಗೆ ಸೆಮಿಫೈನಲ್​​ನಲ್ಲಿ ಆಡುವ 11ರ ಬಳಗದಿಂದ ಹೊರಗಿಟ್ಟಿದ್ದು, ಇದೇ ವಿಚಾರ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೊಹಮ್ಮದ್​ ಶಮಿ
author img

By

Published : Jul 9, 2019, 5:01 PM IST

Updated : Jul 9, 2019, 5:12 PM IST

ಮ್ಯಾಂಚೆಸ್ಟರ್​: ವಿಶ್ವಕಪ್​​ ಲೀಗ್​​​ನಲ್ಲಿ ಅಫ್ಘಾನಿಸ್ತಾನ ತಂಡದ ಎದುರು ಹ್ಯಾಟ್ರಿಕ್ ವಿಕೆಟ್​​ ಸಾಧಿಸಿದ ಮೊಹಮ್ಮದ್ ಶಮಿಗೆ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಅವಕಾಶ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಗರಂ ಆಗಿದ್ದಾರೆ.

  • Okay with Chahal over Kuldeep. Not so much for Shami’s exclusion. Only five bowlers is a possible concern but from that perspective, bowling first isn’t that bad a thing. India bats deep with this combination. #CWC19 #IndvNZ

    — Aakash Chopra (@cricketaakash) July 9, 2019 " class="align-text-top noRightClick twitterSection" data=" ">

ಆರಂಭದಲ್ಲಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಶಮಿ, ಭುವನೇಶ್ವರ್​ ಕುಮಾರ್​ ಗಾಯಗೊಂಡಾಗ ಅಫ್ಘಾನಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್​ ಸಾಧನೆ ಮಾಡಿದ್ದರು. ಇದಾದ ಬಳಿಕ ವೆಸ್ಟ್​ ಇಂಡೀಸ್​, ಇಂಗ್ಲೆಂಡ್​ ಸೇರಿದಂತೆ ಕೇವಲ 4 ಪಂದ್ಯಗಳಲ್ಲಿ ಕಣಕ್ಕಿಳಿದಿದು 14 ವಿಕೆಟ್​​ ಪಡೆದುಕೊಂಡಿದ್ದಾರೆ.

  • No Shami in the playing 11. Just cannot understand this decision. #INDvNZ #CWC19

    — Amir Mushtaq (@amirmushtaq01) July 9, 2019 " class="align-text-top noRightClick twitterSection" data=" ">
  • Like @SGanguly99, I admit I am surprised by the dropping of Shami. He takes wickets upfront and if you do, the death overs aren't as critical. India batting very deep with Jadeja at 8 but it is a big call to leave out Kuldeep against a team he has done well.

    — Harsha Bhogle (@bhogleharsha) July 9, 2019 " class="align-text-top noRightClick twitterSection" data=" ">

ವಿಶ್ವಕಪ್​​ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದರೂ ಅವರಿಗೆ ಅವಕಾಶ ನೀಡದ್ದಕ್ಕಾಗಿ ಕೊಹ್ಲಿ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಆಡುವ 11ರ ಬಳಗದಿಂದ ಅವರನ್ನ ಹೊರಗಿಡಲು ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಹಾಗೂ ಕಾಮೆಂಟೆೇಟರ್​ ಹರ್ಷ ಬೋಗ್ಲೆ ಸಹ ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Intro:Body:

ಹ್ಯಾಟ್ರಿಕ್​ ವಿಕೆಟ್​ ಪಡೆದ ಹೀರೋಗಿಲ್ಲ ಸೇಮಿಸ್​ನಲ್ಲಿ ಸ್ಥಾನ... ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ! 

ಮ್ಯಾಂಚೆಸ್ಟರ್​:  ವಿಶ್ವಕಪ್​​ನ ಲೀಗ್​​​ನಲ್ಲಿ ಅಫ್ಗಾನಿಸ್ತಾನ ತಂಡದ ಎದುರು ಹ್ಯಾಟ್ರಿಕ್ ವಿಕೆಟ್​​ ಸಾಧಿಸಿದ ಮೊಹಮ್ಮದ್ ಶಮಿಗೆ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಅವಕಾಶ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಗರಂ ಆಗಿದ್ದಾರೆ. 

ಆರಂಭದಲ್ಲಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಶಮಿ, ಭುವನೇಶ್ವರ್​ ಕುಮಾರ್​ ಗಾಯಗೊಂಡಾಗ ಅಫ್ಘಾನಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್​ ಸಾಧನೆ ಮಾಡಿದ್ದರು. ಇದಾದ ಬಳಿಕ ವೆಸ್ಟ್​ ಇಂಡೀಸ್​, ಇಂಗ್ಲೆಂಡ್​ ಸೇರಿದಂತೆ ಕೇವಲ 4 ಪಂದ್ಯಗಳಲ್ಲಿ ಕಣಕ್ಕಿಳಿದಿದು 14ವಿಕೆಟ್​​ ಪಡೆದುಕೊಂಡಿದ್ದಾರೆ. 

ವಿಶ್ವಕಪ್​​ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದರೂ ಅವರಿಗೆ ಅವಕಾಶ ನೀಡದ್ದಕ್ಕಾಗಿ ಕೊಹ್ಲಿ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಆಡುವ 11ರ ಬಳಗದಿಂದ ಅವರನ್ನ ಹೊರಗಿಡಲು ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಹಾಗೂ ಕಾಮೆಟೆಂಟರ್​ ಹರ್ಷಾ ಬೋಗ್ಲೆ ಸಹ ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Conclusion:
Last Updated : Jul 9, 2019, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.