ನವದೆಹಲಿ: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆಯಲಿರುವ ಮಹಿಳಾ ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ಶುಭಾಶಯ ಕೋರಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮೋದಿ, ನಾಳೆ ನಡೆಯುವ ಟಿ-20 ಫೈನಲ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕಿಂತ ದೊಡ್ಡದು ಇನ್ನೊಂದಿಲ್ಲ ಎಂದು ಎರಡೂ ತಂಡಗಳಿಗೆ ಶುಭ ಹಾರೈಸಿದ್ದಾರೆ. ನಾಳೆ ನಡೆಯುವ ಪಂದ್ಯದಲ್ಲಿ "ಅತ್ಯುತ್ತಮ ತಂಡ ಗೆಲ್ಲಲಿ. ನೀಲಿ ಪರ್ವತಗಳಂತೆ, ಎಂಸಿಜಿನಲ್ಲಿಯೂ ನೀಲಿ ಬಣ್ಣ ರಾರಾಜಿಸಲಿ!" ಎಂದಿರು ಅವರು, ಎರಡೂ ತಂಡದ ವನಿತೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
-
G'day @ScottMorrisonMP!
— Narendra Modi (@narendramodi) March 7, 2020 " class="align-text-top noRightClick twitterSection" data="
It doesn't get bigger than the India vs Australia Final in Women's @T20WorldCup tomorrow.
Best wishes to both @BCCIWomen and @AusWomenCricket and greetings on Women’s Day.
May the best team win. Like the Blue Mountains, MCG will also be Blue tomorrow! https://t.co/CRElLibcSg
">G'day @ScottMorrisonMP!
— Narendra Modi (@narendramodi) March 7, 2020
It doesn't get bigger than the India vs Australia Final in Women's @T20WorldCup tomorrow.
Best wishes to both @BCCIWomen and @AusWomenCricket and greetings on Women’s Day.
May the best team win. Like the Blue Mountains, MCG will also be Blue tomorrow! https://t.co/CRElLibcSgG'day @ScottMorrisonMP!
— Narendra Modi (@narendramodi) March 7, 2020
It doesn't get bigger than the India vs Australia Final in Women's @T20WorldCup tomorrow.
Best wishes to both @BCCIWomen and @AusWomenCricket and greetings on Women’s Day.
May the best team win. Like the Blue Mountains, MCG will also be Blue tomorrow! https://t.co/CRElLibcSg
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಆಸ್ಟ್ರೇಲಿಯಾ ಪ್ರಧಾನಿ, ಎಂಸಿಜಿಯಲ್ಲಿ ಪ್ರೇಕ್ಷಕರ ಮುಂದೆ ಎರಡು ಶ್ರೇಷ್ಠ ತಂಡಗಳು ಸೆಣಸಾಡಲಿವೆ. ಆಸ್ಟ್ರೇಲಿಯಾ ಪಂದ್ಯವನ್ನು ಗೆಲ್ಲಲಿದೆ ಎಂದು ಟ್ವೀಟ್ ಮಾಡಿದ್ದರು.