ಮೆಲ್ಬೋರ್ನ್: ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡ ಪ್ರಕಟಿಸಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ರನ್ನ ತಂಡದಿಂದ ಕೈಬಿಡಲಾಗಿದ್ದು, ಟಿಮ್ ಪೈನ್ ನಾಯಕನಾಗಿ ಮುಂದುವರೆದಿದ್ದಾರೆ.
ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಆಸ್ಟ್ರೇಲಿಯಾ, ಕಿವೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಟಿ-20 ಸರಣಿಯಾಡಲಿದ್ದು, ಆಸೀಸ್ ಟಿ-20 ತಂಡವನ್ನು ಪ್ರಕಟಿಸಿದೆ. ಟಿ-20 ಸರಣಿಗೆ ಆ್ಯರೋನ್ ಫಿಂಚ್ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಮುಖ್ಯ ಕೋಚ್ ಆಗಿ ಆಂಡ್ರ್ಯೂ ಮೆಕ್‌ಡೊನಾಲ್ಡ್ ಕಾರ್ಯನಿರ್ವಹಿಸಲಿದ್ದಾರೆ. ಬಿಗ್ ಬ್ಯಾಷ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ 19 ವರ್ಷದ ಲೆಗ್‌ಸ್ಪಿನ್ನರ್ ತನ್ವೀರ್ ಸಂಘ ಕೂಡ ಟಿ-20yಲ್ಲಿ ಸ್ಥಾನ ಪಡೆದಿದ್ದಾರೆ.
-
Australia name 18-man squad for the upcoming T20I series against New Zealand. pic.twitter.com/WNjHc87z5K
— ICC (@ICC) January 27, 2021 " class="align-text-top noRightClick twitterSection" data="
">Australia name 18-man squad for the upcoming T20I series against New Zealand. pic.twitter.com/WNjHc87z5K
— ICC (@ICC) January 27, 2021Australia name 18-man squad for the upcoming T20I series against New Zealand. pic.twitter.com/WNjHc87z5K
— ICC (@ICC) January 27, 2021
ಟಿ-20 ತಂಡ: ಆ್ಯರೋನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್ (ಉಪನಾಯಕ), ಆಷ್ಟನ್ ಅಗರ್, ಜೇಸನ್ ಬೆಹ್ರೆಂಡೋರ್ಫ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ಮೆಕ್‌ಡರ್ಮೊಟ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ತನ್ವೀರ್ ಸಂಘ, ಡಿ'ಆರ್ಸಿ ಶಾರ್ಟ್, ಸ್ಟೋಯ್ನಿಸ್, ಆಷ್ಟನ್ ಟರ್ನರ್, ಆಂಡ್ರ್ಯೂ ಟೈ, ಆಡಂ ಜಂಪಾ
-
Matthew Wade dropped as Australia name five uncapped players in 19-man squad for proposed tour of South Africa. pic.twitter.com/emKeq7NX3q
— ICC (@ICC) January 27, 2021 " class="align-text-top noRightClick twitterSection" data="
">Matthew Wade dropped as Australia name five uncapped players in 19-man squad for proposed tour of South Africa. pic.twitter.com/emKeq7NX3q
— ICC (@ICC) January 27, 2021Matthew Wade dropped as Australia name five uncapped players in 19-man squad for proposed tour of South Africa. pic.twitter.com/emKeq7NX3q
— ICC (@ICC) January 27, 2021
ಟೆಸ್ಟ್ ತಂಡ: ಟಿಮ್ ಪೈನ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮೈಕೆಲ್ ನೇಸರ್, ಜೇಮ್ಸ್ ಪ್ಯಾಟಿನ್ಸನ್, ಪುಕೋವ್ಸ್ಕಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕ್ ಸ್ಟೆಕೆಟೀ, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.