ETV Bharat / sports

ನಮಸ್ಕಾರ ಧೋನಿ ಜೀ, ದೇಶಕ್ಕೆ ನಿಮ್ಮ ಆಟದ ಅವಶ್ಯಕತೆಯಿದೆ: ಲತಾ ಮಂಗೇಶ್ಕರ್​ ಮನವಿ - ನಿವೃತ್ತಿ

ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದಂತೆ ಗಾನಕೋಗಿಲೆ ಲತಾ ಮಂಗೇಶ್ಕರ್​ ಟ್ವೀಟ್​ ಮಾಡಿದ್ದಾರೆ.

ಧೋನಿ
author img

By

Published : Jul 11, 2019, 7:33 PM IST

ನವದೆಹಲಿ: ಟೀಂ ಇಂಡಿಯಾದ ಗ್ರೇಟ್​ ಫಿನಿಷರ್​ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ ವೃತ್ತಿ ಜೀವನದ ಕೊನೆಯ ಕಾಲಘಟ್ಟದಲ್ಲಿದ್ದು, ಅವರು ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಈ ಮಧ್ಯೆ ಗಾನಕೋಗಿಲೆ ಲತಾ ಮಂಗೇಶ್ಕರ್​ ಭಾವನಾತ್ಮಕ ಟ್ವೀಟ್​ ಮಾಡಿದ್ದಾರೆ.

  • Namaskar M S Dhoni ji.Aaj kal main sun rahi hun ke Aap retire hona chahte hain.Kripaya aap aisa mat sochiye.Desh ko aap ke khel ki zaroorat hai aur ye meri bhi request hai ki Retirement ka vichar bhi aap mann mein mat laayiye.@msdhoni

    — Lata Mangeshkar (@mangeshkarlata) July 11, 2019 " class="align-text-top noRightClick twitterSection" data=" ">

"ನಮಸ್ಕಾರ ಧೋನಿಜೀ, ನೀವು ಕ್ರಿಕೆಟ್​ನಿಂದ ನಿವೃತ್ತಿಯಾಗಲು ಬಯಸಿದ್ದೀರಿ ಎಂಬ ಬಗ್ಗೆ ನಾನು ಕೇಳುತ್ತಿದ್ದೇನೆ. ಆದರೆ, ನೀವು ಆ ಬಗ್ಗೆ ಯೋಚನೆಯನ್ನೂ ಸಹ ಮಾಡಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ನಾನೂ ವಿನಂತಿಸುತ್ತಿದ್ದೇನೆ, ನಿವೃತ್ತಿ ವಿಚಾರವನ್ನು ಮನಸ್ಸಿಗೆ ತಂದುಕೊಳ್ಳಬೇಡಿ' ಎಂದು ಬರೆದುಕೊಂಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ 50ರನ್​ಗಳಿಕೆ ಮಾಡಿದ್ದ ವೇಳೆ ಧೋನಿ ರನೌಟ್​ ಬಲೆಗೆ ಬಿದ್ದು ವಿಕೆಟ್​ ಒಪ್ಪಿಸುತ್ತಿದ್ದಂತೆ ಟೀಂ ಇಂಡಿಯಾ ವಿಶ್ವಕಪ್​ ಫೈನಲ್​ ಲಗ್ಗೆ ಹಾಕುವ ಕನಸು ಕೈಚೆಲ್ಲುವಂತಾಯಿತು.

Intro:Body:

 ನಮಸ್ಕಾರ ಧೋನಿ ಜೀ, ದೇಶಕ್ಕೆ ನಿಮ್ಮ ಆಟದ ಅವಶ್ಯಕತೆಯಿದೆ: ಲತಾ ಮಂಗೇಶ್ಕರ್​ ಮನವಿ 

ನವದೆಹಲಿ: ಟೀಂ ಇಂಡಿಯಾದ ಗ್ರೇಟ್​ ಫಿನಿಷರ್​ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ ವೃತ್ತಿ ಜೀವನದ ಕೊನೆಯ ಕಾಲಘಟ್ಟದಲ್ಲಿದ್ದು, ಅವರು ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿವೆ. ಇದರ ಮಧ್ಯೆ ಗಾಯಕೋಗಿಲೆ ಲತಾ ಮಂಗೇಶ್ಕರ್​ ಭಾವನಾತ್ಮಕ ಟ್ವೀಟ್​ ಮಾಡಿದ್ದಾರೆ. 

ಐಸಿಸಿ ವಿಶ್ವಕಪ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಭಾರತ 18ರನ್​ಗಳ ಅಂತರದ ಸೋಲು ಕಾಣುತ್ತಿದ್ದಂತೆ ಧೋನಿ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಮತ್ತಷ್ಟು ಜೋರಾಗಿದ್ದು, ಇದರ ಮಧ್ಯೆ ಮಂಗೇಶ್ಕರ್​ ಟ್ವೀಟ್​ ಮಾಡಿ ಧೋನಿ ಬಳಿ ಮನವಿ ಮಾಡಿಕೊಂಡಿದ್ದಾರೆ. 

"ನಮಸ್ಕಾರ ಧೋನಿಜೀ, ನೀವು ಕ್ರಿಕೆಟ್​ನಿಂದ ನಿವೃತ್ತಿಯಾಗಲು ಬಯಸಿದ್ದೀರಿ ಎಂಬ ಬಗ್ಗೆ ನಾನು ಕೇಳುತ್ತಿದ್ದೇನೆ. ಆದರೆ, ನೀವು ಆ ಬಗ್ಗೆ ಯೋಚನೆಯನ್ನೂ ಸಹ ಮಾಡಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ನಾನೂ ವಿನಂತಿಸುತ್ತಿದ್ದೇನೆ; ನಿವೃತ್ತಿ ವಿಚಾರವನ್ನು ಮನಸ್ಸಿಗೆ ತಂದುಕೊಳ್ಳಬೇಡಿ' ಎಂದು ಬರೆದುಕೊಂಡಿದ್ದಾರೆ. 

ನಿನ್ನೆಯ ಪಂದ್ಯದಲ್ಲಿ 50ರನ್​ಗಳಿಕೆ ಮಾಡಿದ್ದ ವೇಳೆ ಧೋನಿ ರನೌಟ್​ ಬಲೆಗೆ ಬಿದ್ದು ವಿಕೆಟ್​ ಒಪ್ಪಿಸುತ್ತಿದ್ದಂತೆ ಟೀಂ ಇಂಡಿಯಾ ವಿಶ್ವಕಪ್​ ಫೈನಲ್​ ಲಗ್ಗೆ ಹಾಕುವ ಕನಸು ಕೈಚೆಲ್ಲುವಂತಾಯಿತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.