ETV Bharat / sports

ಮೋಟಾರ್​​ ವಾಹನ ಕಾಯ್ದೆಯಡಿ ದಂಡ ಕಟ್ಟಿ ಬೀದಿಗೆ ಬಂದ್ರಂತೆ ಕೊಹ್ಲಿ...! - ವಿರಾಟ್ ಕೊಹ್ಲಿ

ವಿರಾಟ್​ ಕೊಹ್ಲಿ ಟ್ವಿಟ್ಟರ್​ನಲ್ಲಿ ಹೊಸದೊಂದು ಫೋಟೊ ಶೇರ್​ ಮಾಡಿದ್ದು, ಟ್ವಿಟ್ಟಿಗರು ಸಖತ್​ ಟ್ರೋಲ್ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ
author img

By

Published : Sep 5, 2019, 6:35 PM IST

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಟ್ವಿಟ್ಟರ್​ನಲ್ಲಿ ಶರ್ಟ್​ ಇಲ್ಲದೇ ಕುಳಿತುಕೊಂಡಿರುವ ಫೋಟೊ ಶೇರ್​ ಮಾಡಿದ್ದು, ಟ್ವಿಟ್ಟಿಗರು ಸಖತ್​ ಟ್ರೋಲ್ ಮಾಡುತ್ತಿದ್ದಾರೆ.

ನಮ್ಮೊಳಗೆ ನಾವು ಹುಡುಕಿಕೊಳ್ಳುವ ತನಕ ಹೊರಗಡೆ ಹುಡುಕುವ ಅಗತ್ಯವಿಲ್ಲ ಎಂಬ ಬರಹದೊಂದಿಗೆ ಶೇರ್ ಮಾಡಿರುವ ಫೋಟೊ ಟ್ರೋಲ್​ ಆಗುತ್ತಿದೆ.

  • World's richest cricketer after paying traffic challans

    — Noorain shaikh (@_insaneInsaan) September 5, 2019 " class="align-text-top noRightClick twitterSection" data=" ">
  • In contemplation after traffic police fines you!

    — Tanveer (@TweeTanveer) September 5, 2019 " class="align-text-top noRightClick twitterSection" data=" ">

ವಿರಾಟ್​ ಶೇರ್ ಮಾಡಿರುವ ಫೋಟೊ ಸಖತ್ ವೈರಲ್ ಆಗಿದ್ದು, ನೆಟ್ಟಿಗರಿಂದ ಫುಲ್​ ಟ್ರೋಲ್ ಆಗುತ್ತಿದೆ. ಪ್ರಪಂಚದ ಶ್ರೀಮಂತ ಕ್ರಿಕೆಟಿಗ ಟ್ರಾಫಿಕ್​ ಪೊಲೀಸರಿಗೆ ದಂಡ ಕಟ್ಟಿ ಹೀಗಾಗಿದ್ದಾರೆ ಎಂದು ವಿರಾಟ್​ ಕುಳಿತ ಬಂಗಿಯನ್ನ ಟ್ರೋಲ್​ ಮಾಡುತ್ತಿದ್ದಾರೆ.

Intro:Body:

for national 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.